2020 - 700 ಪ್ರಸಂಗ ಪ್ರತಿಗಳ ಗಡಿ ದಾಟಿ ಹೊಸ ವರುಷದ ಹರುಷದ ಶುಭಾಶಯ ಕೋರುವ ಪ್ರಸಂಗಪ್ರತಿಸಂಗ್ರಹ ತಂಡ ಹಾಗೂ ಯಕ್ಷವಾಹಿನಿ ಸಮೂಹ!

ಪ್ರಸಂಗಪ್ರತಿಸಂಗ್ರಹವು ೭೦೦ರ ಗಡಿ ದಾಟಿದೆ ಎನ್ನಲು ಸಂತಸವಾಗುತ್ತಿದೆ. ಇತ್ತೀಚಿನ ಡಿಸೆಂಬರ್‌ ೨೯ರ  ಪ್ರಸಂಗಪ್ರತಿ ಸ್ಕ್ಯಾನಿಂಗ್‌ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಸೇರಿದ್ದು ೭೦೦ರ ಗಡಿ ದಾಟಲು ಸಾಧ್ಯವಾಗಿದೆ. ಮುಂದೆ ಎಲ್ಲೆಲ್ಲಿ ನೂರಾರು ನಮ್ಮ ಸಂಗ್ರಹದಲ್ಲಿ ಇರದ ಪ್ರಸಂಗ ಪುಸ್ತಕಗಳು ಲಭ್ಯವೋ ಅಲ್ಲಲ್ಲಿ ಸ್ಕ್ಯಾನಿಂಗ್‌ ಕಮ್ಮಟಗಳನ್ನು...
Share:

ಡಿಸೆಂಬರ್‌ ೨೯, ೨೦೧೯: ಮತ್ತೆ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಆಗಿ ಎರಡನೇ ಪ್ರಸಂಗ ಪ್ರತಿ ಸ್ಕ್ಯಾನ್‌ ಕಮ್ಮಟ ಸಂಪನ್ನ

ಬರೇ ೪ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ಎರಡನೇ ಪ್ರಸಂಗ ಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು. ವಸಂತಕೃಷ್ಣರ ತಂದೆಯವರಾದ ಡಾ. ಪಟ್ಟಾಜೆ ಗಣೇಶ ಭಟ್ಟರ ಸಂಗ್ರಹದ ಹೆಚ್ಚಿನ ಪ್ರಸಂಗ ಪುಸ್ತಕಗಳು ಸ್ಕ್ಯಾನ್‌ ಆದವು. ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿಯವರ ಸಂಗ್ರಹದ ಪ್ರಸಂಗ...
Share:

ಕಾಂಕ್ರೀಟ್ ಮೇಲಿನ ಕಾಡಿನ ಕೆಳಗೆ ಎರಡನೇ ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟಕ್ಕೆ ನಿಮಗೆ ಸವಿನಯ ಆಮಂತ್ರಣ!

ಪ್ರಸಂಗಪ್ರತಿಸಂಗ್ರಹ ಯೋಜನೆಯಡಿ ಪ್ರತಿಗಳ ಸಂಖ್ಯೆ ೬೦೦ ಪ್ರತಿಗಳ ಗಡಿ ದಾಟಿ ೭೦೦ಕ್ಕೆ ಹತ್ತಿರವಾಗುತ್ತಿದೆ. ಆದರೆ ಸುಮಾರು ೪,೦೦೦ ಪ್ರತಿಗಳ ದೂರದ ಗುರಿ ಮುಟ್ಟಬೇಕಾದರೆ ನಮ್ಮ ಸ್ವಯಂಸೇವೆಯ ಒಗ್ಗಟ್ಟಿನ ಕೆಲಸ ಹೆಚ್ಚೆಚ್ಚು ಆಗಬೇಕಾಗಿದೆ. ಈ ಪ್ರಯುಕ್ತ ಎರಡನೇ  ಸಾಮೂಹಿಕ “ಪ್ರಸಂಗ ಸ್ಕ್ಯಾನಿಂಗ್ ಕಮ್ಮಟ” ವನ್ನು ಇದೇ...
Share:

ನಯನ ರಂಗಮಂದಿರದಲ್ಲಿ “ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ ಲೋಕಾರ್ಪಣೆ ಸಮಾರಂಭ ಹಾಗೂ ಯಕ್ಷರೂಪಕ ಪಂಚಪಾವನ ಕಥಾ”

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷವಾಹಿನಿ ಸಂಸ್ಥೆಯ ಸಹಯೋಗದಲ್ಲಿ ದಿನಾಂಕ 27.12.2019ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ರಂಗಮಂದಿರದಲ್ಲಿ “ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ ಲೋಕಾರ್ಪಣೆ ಸಮಾರಂಭ ಹಾಗೂ ಯಕ್ಷರೂಪಕ ಪಂಚಪಾವನ ಕಥಾ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ...
Share:

ಒಂದೇ ಗೂಗಲ್‌ ಪ್ಲೇ ಸ್ಟೋರಿನ ಆಪ್‌ ನ ಮೂಲಕ "ಪ್ರಸಂಗಪ್ರತಿಸಂಗ್ರಹ" ಹಾಗೂ "ಯಕ್ಷಪ್ರಸಂಗಕೋಶ" ಈ ಎರಡೂ ಯೋಜನೆಗಳ ಎಲ್ಲಾ ಪ್ರಸಂಗಗಳು ಈಗ ನಿಮ್ಮ ಮೊಬೈಲಿನಲ್ಲಿ ಸುಲಭ ಲಭ್ಯ!

ಮುಡಿಪಿನ ಸ್ವಯಂಸೇವೆಯಿಂದಲೇ ಮಿಂಚುತ್ತಿರುವ ಯಕ್ಷವಾಹಿನಿಯ ಯಕ್ಷಾಭಿಮಾನಿ ಯಕ್ಷಸೇವಕರ ಸಮೂಹದ ಯಶಸ್ಸಿನ ಮುಡಿಗೆ ಇನ್ನೊಂದು ಚಿನ್ನದ ಗರಿ ಏರಿದೆ. ಯಕ್ಷಗಾನದ ಪ್ರಸಂಗಪ್ರತಿಸಂಗ್ರಹ ಯೋಜನೆಯಲ್ಲಿ ಸಂಗ್ರಹಿಸಲ್ಪಟ್ಟ ಪ್ರಸಂಗಪ್ರತಿಗಳನ್ನು  ಯಕ್ಷಪ್ರೇಮಿಗಳಿಗೆ ಉಚಿತವಾಗಿ ಲಭಿಸುವಂತೆ ಮಾಡುವುದರ ಜೊತೆಗೇ ಸಂಬಂಧಿತ ಯಕ್ಷಪ್ರಸಂಗಕೋಶ ಯೋಜನೆಯಲ್ಲಿಯೂ...
Share:

600ರ ಗಡಿ ದಾಟಿದ ಪ್ರಸಂಗಪ್ರತಿಸಂಗ್ರಹ - ಪದೇ ಪದೇ ಪ್ರಸಂಗಪ್ರತಿ ಸ್ಕ್ಯಾನಿಂಗ್‌ ಕಮ್ಮಟಗಳು ಅಲ್ಲಲ್ಲಿ ನಡೆಯಬೇಕಾಗಿವೆ!

ಪ್ರಸಂಗಪ್ರತಿಸಂಗ್ರಹವು ೬೦೦ರ ಗಡಿ ದಾಟಿದೆ ಎನ್ನಲು ಸಂತಸವಾಗುತ್ತಿದೆ. ಇತ್ತೀಚಿನ ಪ್ರಸಂಗಪ್ರತಿ ಸ್ಕ್ಯಾನಿಂಗ್‌ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಇನ್ನೂ ಸೇರಿಲ್ಲ,  ಇದೇ ಡಿಸೆಂಬರ್‌ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲೇ ಇನ್ನೊಂದು ಕಮ್ಮಟ ನಡೆಸುವ ಗುರಿ ಇದೆ. ಮುಂದೆ ಎಲ್ಲೆಲ್ಲಿ ನೂರಾರು ನಮ್ಮ ಸಂಗ್ರಹದಲ್ಲಿ ಇರದ ಪ್ರಸಂಗ...
Share:

ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಆಗಿ ಮೊದಲ ಪ್ರಸಂಗ ಪ್ರತಿ ಸ್ಕ್ಯಾನ್‌ ಕಮ್ಮಟ ಸಂಪನ್ನ

ಬರೇ ೫ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ಮೊದಲ ಪ್ರಸಂಗಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು.ಲ. ನಾ. ಭಟ್ಟರ ಸಂಗ್ರಹದಲ್ಲಿನ ನೂರಕ್ಕಿಂತ ಹೆಚ್ಚು ಪ್ರಸಂಗಗಳಲ್ಲಿ ಇನ್ನೂ ಐವತ್ತು ಉಳಿದೇ ಹೋಯಿತು. ಐದೇ ಜನರಿದ್ದ ಕಾರಣ ಲ. ನಾ. ಭಟ್ಟರ ಮನೆಯಲ್ಲೇ ಉಳಿದೆವು, ಕ್ಲಬ್‌ ಹೌಸಿಗೆ...
Share:

ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟದಲ್ಲಿ ನಮ್ಮನ್ನು ಸೇರಿಕೊಳ್ಳಲು ಸವಿನಯ ಆಮಂತ್ರಣ

ಪ್ರಸಂಗ ಪುಸ್ತಕಗಳನ್ನು ತಾಳ್ಮೆಯಿಂದ ಸ್ಕ್ಯಾನ್‌ ಮಾಡುವಲ್ಲಿ ತಾನೇ ಮುಂದೆ ಬಂದು ತಾಯಿಯೊಂದಿಗೆ ಸಹಕರಿಸುತ್ತಿರುವ ಅಮೂಲ್ಯ ಆರ್.ಪ್ರಸಂಗಪ್ರತಿಸಂಗ್ರಹ ಯೋಜನೆಯಡಿ ಪ್ರತಿಗಳ ಸಂಖ್ಯೆ ೫೦೦ ಪ್ರತಿಗಳ ಗಡಿ ದಾಟಿ ೬೦೦ಕ್ಕೆ ಹತ್ತಿರವಾಗುತ್ತಿದೆ. ಆದರೆ ಸುಮಾರು ೪,೦೦೦ ಪ್ರತಿಗಳ ದೂರದ ಗುರಿ ಮುಟ್ಟಬೇಕಾದರೆ ನಮ್ಮ ಸ್ವಯಂಸೇವೆಯ ಒಗ್ಗಟ್ಟಿನ ಕೆಲಸ ಹೆಚ್ಚೆಚ್ಚು...
Share:

ಪ್ರಸಂಗಪ್ರತಿಸಂಗ್ರಹವು ೫೦೦ರ ಗಡಿ ದಾಟಿದೆ, ೪,೦೦೦ರ ಗುರಿ ಮುಟ್ಟಲು ನಿಮ್ಮ ಸಹಾಯ ಬೇಕೇ ಬೇಕಿದೆ!

ಮಹನೀಯರೇ, ಪ್ರಸಂಗಪ್ರತಿಸಂಗ್ರಹವು ಮೊದಲ ತಿಂಗಳ ಸಾಮೂಹಿಕ ಪ್ರಯತ್ನದಲ್ಲೇ ೫೦೦ರ ಗಡಿ ದಾಟಿರುವುದು ಹೆಮ್ಮೆಯ ವಿಷಯವೇ! ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದು, ಇದನ್ನೇ ಒತ್ತಿರಿ.ನಾವು ಹಾಕಿಕೊಂಡಿರುವ ೪,೦೦೦ ಪ್ರಸಂಗಗಳ ಗಡಿ ದಾಟುವುದು ದುರ್ಗಮವೆನಿಸಿದರೂ ಇದೇರೀತಿಯ ಯಕ್ಷಪ್ರೇಮಿಗಳ ಸಹಕಾರ ತಾರಕಕ್ಕೇರಿದರೆ, ಇದು ಸುಲಭ ಸಾಧ್ಯವೇ....
Share:

ಹೆಚ್ಚು ವೀಕ್ಷಣೆಯಾದವು

ನಿಮಗಾಗಿ

Powered by Blogger.

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ