೧೩೫೦ ಪ್ರಸಂಗಪ್ರತಿಗಳು ನಿಮ್ಮ ಬೆರಳತುದಿಯಲ್ಲಿ!

  ಪ್ರಿಯ ಯಕ್ಷಬಾಂಧವರೇ,

 

ಯಕ್ಷವಾಹಿನಿ ಸಂಸ್ಥೆ ಆಯೋಜಿತ ಪ್ರಸಂಗಪ್ರತಿಸಂಗ್ರಹ ಯೋಜನೆಯಲ್ಲಿ ಈಗ ಯಕ್ಷಾಭಿಮಾನಿಗಳಿಗೆ ಉಚಿತವಾಗಿ ಲಭ್ಯವಾಗುತ್ತಿರುವ ಒಟ್ಟು ಪ್ರತಿಗಳ ಸಂಖ್ಯೆ ೧೩೫೦!

 

ಇದ್ದದ್ದನ್ನು ಇದ್ದಹಾಗೆ ಪ್ರತಿಗಳನ್ನು ಸ್ಕ್ಯಾನ್‌ ಮಾಡಿ ಅಂತರ್ಜಾಲದ ಸಹಾಯದಿಂದ ಬ್ಲಾಗ್‌ ಮತ್ತು ಮೊಬೈಲ್‌ ಆಪ್‌ ನ ಮೂಲಕ ಆಸಕ್ತರಿಗೆ ತಲುಪಿಸುವ ಈ ಕಾಯಕದಲ್ಲಿ ನಮ್ಮ ಜೊತೆಗೂಡಿ ಸಹಕರಿಸದವರು ಹಲವು ಮಂದಿ. ಮೊದಲು ನಮ್ಮ ಪರಿಚಿತ ಗುಂಪಿನಲ್ಲಿದ್ದ ಸ್ವಯಂಸೇವಕರು, ಯಕ್ಷಸಂಘಟಕರು, ಕಲಾವಿದರು ಮತ್ತು ಯಕ್ಷಾಭಿಮಾನಿಗಳ ಬಳಿಯಲ್ಲಿದ್ದ ಪ್ರತಿಗಳನ್ನು ಬೆಂಗಳೂರು ವಲಯದಲ್ಲಿ ಸ್ಕ್ಯಾನಿಂಗ್‌ ಕಮ್ಮಟಗಳನ್ನು ನಡೆಸಿ ಪ್ರಸಂಗ ಸಂಗ್ರಹ ೧೨೦೦ರ ಗಡಿ ತಲುಪಿದ್ದು, ಇದಕ್ಕೆ ಮತ್ತಷ್ಟು ವೇಗ ಪಡೆದಿದ್ದು ನಮ್ಮ ತಂಡ ಕರಾವಳಿ ಭಾಗವನ್ನು ಸ್ಕ್ಯಾನಿಂಗ್‌ ಕಾರ್ಯಕ್ಕಾಗಿ ಸಂದರ್ಶಿಸಿದ ಸಮಯದಲ್ಲಿ. ತಂಡದ ಸದಸ್ಯರಾದ ಶ್ರೀ ಅಜಿತ್‌ ಕಾರಂತ್, ಶ್ರೀ ಲಕ್ಷ್ಮೀನಾರಾಯಣ ಭಟ್‌ (ಲನಾ ಭಟ್)‌ ಮತ್ತು ಶ್ರೀಮತಿ ಅಶ್ವಿನಿ ಹೊದಲ ಇವರು ಕಟೀಲು, ಮಂಗಳೂರು ಮತ್ತು ಕನ್ಯಾನದಲ್ಲಿನ ಯಕ್ಷಸಾಹಿತ್ಯ ಸಂಗ್ರಾಹರಕರನ್ನು ಭೇಟಿ ಮಾಡುವ ಮೂಲಕ ಸಂಗ್ರಹದ ಗಾತ್ರವನ್ನು ಇನ್ನೂ ಹೆಚ್ಚಿಸುವ ಸಂಭವನೀಯತೆಯನ್ನು ತೆರೆದಿಟ್ಟಿದ್ದಾರೆ.

 

ಹಿರಿಯ ಅರ್ಥಧಾರಿಗಳು, ಯಕ್ಷಸಂಘಟಕರೂ ಆದ ಶ್ರೀ ರಾಜಗೋಪಾಲ ಕನ್ಯಾನರ ಸಂಗ್ರಹವನ್ನು ಕಂಡಾಗ ಯಕ್ಷಗಾನದ ವಿಶ್ವಕೋಶವನ್ನೇ ಕಂಡಂತಾಯಿತು ಕಾರಣ ಅವರಲ್ಲಿದ್ದ ಅಗಾಧ ಸಂಗ್ರಹ. ಬರಿಯ ಪ್ರಸಂಗಗಳೇ ಅಲ್ಲದೇ ಯಕ್ಷಗಾನಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಪುಸ್ತಕಗಳೂ, ಲೇಖನಗಳೂ ಇವರ ಸಂಗ್ರಹದಲ್ಲಿ ಬೆಚ್ಚಗೆ ಕುಳಿತಿವೆ. ಬಹಳ ಸಹೃದಯರೂ ಆದ ರಾಜಗೋಪಾಲ ಕನ್ಯಾನರು ತಮ್ಮ ಬಳಿಯಲ್ಲಿದ್ದ ೧೬೦ಕ್ಕೂ ಹೆಚ್ಚು ಪ್ರತಿಗಳನ್ನು (ಸುಮಾರು ೨೦೦ಕ್ಕೂ ಹೆಚ್ಚಿನ ಪ್ರಸಂಗಗಳು) ಯಕ್ಷವಾಹಿನಿ ಸಂಸ್ಥೆಗೆ ಸ್ಕ್ಯಾನ್‌ ಮಾಡುವ ಸಲುವಾಗಿ ಕಳಿಸಿಕೊಟ್ಟಿದ್ದಾರೆ. ಅವರ ಈ ಯಕ್ಷಪ್ರೇಮ ಎಂದಿಗೂ ಮೆಚ್ಚುವಂಥದ್ದು.

 

ಹಿರಿಯ ಭಾಗವತರೂ ಮತ್ತು ಸಂಘಟಕರೂ ಆದ ದಿ. ಕಟೀಲು ಪು. ಶ್ರೀನಿವಾಸ ಭಟ್ಟರ ಸುಪುತ್ರರಾದ ಶ್ರೀ ಗುರುಪ್ರಸಾದರ ಸಂಗ್ರಹವನ್ನು ಕಂಡಾಗ ಅವರಲ್ಲಿ ಇಲ್ಲದಿರುವ ಪುಸ್ತಕಗಳೇ ಇಲ್ಲವೆನಿಸಿದ್ದು ಸುಳ್ಳಲ್ಲ. ತಮ್ಮ ತಂದೆಯ ಸಾಹಿತ್ಯಸಂಗ್ರಹವನ್ನು ಬಹಳ ಆಸ್ಥೆಯಿಂದ ಕಾಪಿಟ್ಟುಕೊಂಡು ಬಂದಿದ್ದಾರೆ ಶ್ರೀ ಗುರುಪ್ರಸಾದ್.‌ ನಮ್ಮ ವಿನಂತಿಯನ್ನು ಮನ್ನಿಸಿ ಲಭ್ಯವಿದ್ದ ಸಮಯದಲ್ಲೇ ನಾವು ಅಪೇಕ್ಷಿಸಿದ ಪ್ರಸಂಗಗಳನ್ನೆಲ್ಲಾ ಸ್ಕ್ಯಾನ್‌ ಮಾಡಲು ಸಹಕರಿಸುವ ಮೂಲಕ ಯಕ್ಷಸಾಹಿತ್ಯವನ್ನು ಉಳಿಸುವಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರಲ್ಲಿ ಇನ್ನುಳಿದ ಪ್ರತಿಗಳನ್ನು ಸ್ಕ್ಯಾನ್‌ ಮಾಡಲು ಮತ್ತೊಂದು ಕಮ್ಮಟ ಬೇಕಾಗಿರುವ ಕಾರಣ ಅದಕ್ಕೂ ಸಮ್ಮತಿಸಿದ್ದಾರೆ.

 

ಯಕ್ಷಗಾನ ಕಲಾವಿದರಾದ ದಿ. ಕೃಷ್ಣಪ್ಪ ಕರ್ಕೇರರ ಪುತ್ರರಾದ ಶ್ರೀ ಜಯರಾಮ ಕರ್ಕೇರರ ಬಳಿಯೂ ಹಲವಾರು ಪ್ರತಿಗಳಿದ್ದ ಸೂಚನೆ ಸಿಕ್ಕ ತಂಡ ಅವರನ್ನು ಭೇಟಿ ಮಾಡಿತು. ಎಲೆಮರೆಯ ಕಾಯಿಯಂತಿದ್ದು ಆಸಕ್ತರಿಗೆ ತಮ್ಮ ಬಳಿಯಿದ್ದ ಪ್ರತಿಗಳ ಜೆರಾಕ್ಸ್‌ ಮಾಡಿ ಕೊಟ್ಟು ಯಕ್ಷಸೇವೆಯಲ್ಲಿ ನಿರತರಾಗಿದ್ದಾರೆ ಶ್ರೀ ಜಯರಾಮ. ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಬಿಡುವಾಗಿಸಿಕೊಂಡ ಅವರನ್ನು ಭೇಟಿಯಾದ ನಮಗೆ ಅವರ ಬಳಿ ಇರುವ ಸಂಗ್ರಹವನ್ನು ಸ್ಕ್ಯಾನ್‌ ಮಾಡಲು ಒಂದು ಕಮ್ಮಟ ಬೇಕೆನಿಸಿದ್ದಂತೂ ಸತ್ಯ.

 

ತಮ್ಮ ಬಳಿಯಲ್ಲಿರುವ ಪ್ರತಿಗಳನ್ನು ಸದಾಶಯದಿಂದ ಸ್ಕ್ಯಾನ್‌ ಮಾಡಲು ಸಹಕರಿಸಿದ ಶ್ರೀ ರಾಜಗೋಪಾಲ ಕನ್ಯಾನ, ಶ್ರೀ ಗುರುಪ್ರಸಾದ್‌ ಕಟೀಲು ಮತ್ತು ಶ್ರೀ ಜಯರಾಮ ಕರ್ಕೇರರಿಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಸಹಾಯ, ಸಹಕಾರ ಹೀಗೆ ಇರಲಿ.


ಮೇಲೆ ತಿಳಿಸಿದ ಎಲ್ಲರ ಸಂಗ್ರಹವನ್ನು ಸ್ಕ್ಯಾನ್‌ ಮಾಡಲು ಸಹಾಯ ಮಾಡಿದ  ನಮ್ಮ ತಂಡದ ಸದಸ್ಯರಾದ ಶ್ರೀ ಲಕ್ಷ್ಮೀನಾರಾಯಣ ಭಟ್‌, ಶ್ರೀ ಅಜಿತ್‌ ಕಾರಂತ್‌, ಶ್ರೀ ಪಟ್ಟಾಜೆ ವಸಂತಕೃಷ್ಣ, ಶ್ರೀ ಅವಿನಾಶ ಬೈಪಡಿತ್ತಾಯ, ಶ್ರೀ ಶಶಿರಾಜ ಸೋಮಯಾಜಿ, ಶ್ರೀಮತಿ ವಿಂಧ್ಯಾಶ್ರೀ ಸೋಮಯಾಜಿ, ಶ್ರೀ ರವಿ ಮಡೋಡಿ, ಶ್ರೀ ನಟರಾಜ ಉಪಾಧ್ಯ ಮತ್ತು ಶ್ರೀಮತಿ ಅಶ್ವಿನಿ ಹೊದಲ ಇವರಿಗೆ ಸಂಸ್ಥೆಯ ವತಿಯಿಂದ ಅಭಿವಂದನೆಗಳು.

 

ಬೆಂಗಳೂರನ್ನು ಹೊರತುಪಡಿಸಿ ಉಡುಪಿ, ಮಂಗಳೂರು, ಇನ್ನಿತರ ಭಾಗಗಳಲ್ಲಿ ಲಭ್ಯವಿರುವ ಸಂಗ್ರಹಗಳ ಸುಳಿವು ನಮಗೆ ದೊರೆತಿರುವ ಕಾರಣ ಮುಂಬರುವ ದಿನಗಳಲ್ಲಿ ಎಲ್ಲವನ್ನೂ ನಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸರ್ವಸಾಧ್ಯತೆಗಳನ್ನು ಆಗುಮಾಡುತ್ತೇವೆ ಎಂಬ ಭರವಸೆ ನಮ್ಮ ತಂಡದ ಸದಸ್ಯರದ್ದು.

 

ಪ್ರಸಂಗ ಸಂಗ್ರಹ ಯೋಜನೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲಾ ಯಕ್ಷಾಭಿಮಾನಿಗಳಿಗೂ ನಮ್ಮ ವಂದನೆಗಳು.


ಪ್ರಸಂಗಪ್ರತಿ ಸಂಗ್ರಹ ಕೋಷ್ಟಕದ ಕೊಂಡಿ ಇದು, ಇದನ್ನೇ ಒತ್ತಿರಿ


ಪ್ರಸಂಗಪ್ರತಿಸಂಗ್ರಹದ ಆಂಡ್ರಾಯ್ಡ್‌ ಆಪ್‌ ನ ಕೊಂಡಿ:

https://play.google.com/store/apps/details?id=prasanga.prati.sangraha


ಮಾರ್ಚ್‌ ತಿಂಗಳಿನಿಂದ ಇಲ್ಲಿಯವರೆಗೆ ಸಂಗ್ರಹ ಸೇರಿದ ಪ್ರತಿಗಳ ವಿವರವನ್ನು ಕೊನೆಯಲ್ಲಿ ಕೊಡಲಾಗಿದೆ

ತಾವುಗಳೂ ಕೂಡ ತಮ್ಮಲ್ಲಿರುವ ಪ್ರತಿಗಳನ್ನು ನಮಗೆ ಸ್ಕ್ಯಾನ್‌ ಮಾಡಿ ಕಳಿಸುವ ಮೂಲಕ ಯಕ್ಷಸಾಹಿತ್ಯದ ಸಂಗ್ರಹಕ್ಕೆ ಅಮೂಲ್ಯ ಸೇವೆ ಸಲ್ಲಿಸಬಹುದುಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ.


ಸಂಪರ್ಕ ವಿವರ:

ಈಮೈಲ್‌ : prasangaprathisangraha@gmail.com
ಮೊಬೈಲ್:‌ ನಟರಾಜ ಉಪಾಧ್ಯ – 9632824391 ಅಶ್ವಿನಿ ಹೊದಲ - 9686112237

ಧನ್ಯವಾದಗಳೊಂದಿಗೆ,
ಸಂಪಾದಕ ಮಂಡಳಿ ಪ್ರಸಂಗಪ್ರತಿಸಂಗ್ರಹ ಯೋಜನೆ
ವಿಶ್ವಸ್ಥರುಯಕ್ಷವಾಹಿನಿ ಪ್ರತಿಷ್ಠಾನ

ಅನು-ಕ್ರಮಣಿಕೆ

ಪ್ರಸಂಗ

ಕವಿ

ಯಕ್ಷಪ್ರಸ೦ಗಕೋಶದಲ್ಲಿ ಪುಸ್ತಿಕೆ pdf ಕೊಂಡಿ

ಪ್ರಸಂಗಪ್ರತಿ ಸ್ಕ್ಯಾನ್‌ pdf ಕೊಂಡಿ

ಈ ಸಂಗ್ರಹಕ್ಕೆ ಸೇರಿದ ದಿನಾಂಕ

ಅಂಗದ ರಾಜಿ ಪರ್ಸಂಗ (ತುಳು)

ಕೆಮ್ತೂರು ದೊಡ್ಡಣ್ಣ ಶೆಟ್ಟಿ

(ನಿರೀಕ್ಷಿಸಿ)

https://drive.google.com/file/d/17W6TQza6YtBhwJ2dD7xj_t9rMNSRbO8Y/view?usp=sharing

೩೧ ಮಾರ್ಚ್‌ ೨೦೨೧

೧೮

ಅಕ್ಷಯ ಪಾತ್ರೆ (ಅರ್ಥಸಹಿತ)

ದೇರಾಜೆ ಸೀತಾರಾಮಯ್ಯ

(ನಿರೀಕ್ಷಿಸಿ)

https://drive.google.com/file/d/1lQW9SelgkLWL3hXBMBx-Inst0P9S-ByY/view?usp=sharing

೩೧ ಮಾರ್ಚ್‌ ೨೦೨೧

೨೩

ಅಗಸ್ತ್ಯ ಚರಿತೆ

ವಿದ್ವಾನ್‌ ಕೆ. ವಿ. ಗೋವಿಂದಭಟ್ಟ

(ನಿರೀಕ್ಷಿಸಿ)

https://drive.google.com/file/d/1TRypfo_jSm9UAy1t_rOpt7WtLFFVZySZ/view?usp=sharing

೩೧ ಮಾರ್ಚ್‌ ೨೦೨೧

೨೬

ಅಜರಾಜ ವಿಜಯ

ಪಿ. ರಾಮಯ್ಯ ಶೆಟ್ಟಿ

(ನಿರೀಕ್ಷಿಸಿ)

https://drive.google.com/file/d/18EwzCbI1qujsp1sbwP1KHF57ynqbAIoG/view?usp=sharing

೨೫ ಮಾರ್ಚ್‌ ೨೦೨೧

೨೭

ಅಜಮಿಳ ಮೋಕ್ಷ

ಬಿ. ಕೆ. ಶ್ರೀಮತಿ ರಾವ್‌

(ನಿರೀಕ್ಷಿಸಿ)

https://drive.google.com/file/d/1sTPgdJNAhZPUVXRU9XcUS46e2keSVJW5/view?usp=sharing

೩೧ ಮಾರ್ಚ್‌ ೨೦೨೧

೪೦

ಅನುಭವಾಮೃತ

ಬಿ. ಎ. ಎನ್‌ ಉಪಾಧ್ಯಾಯ

(ನಿರೀಕ್ಷಿಸಿ)

https://drive.google.com/file/d/19aocmcnS3e7RwpK_AzHdiURKhA732jvc/view?usp=sharing

೩೦ ಮಾರ್ಚ್‌ ೨೦೨೧

೪೪

ಅಫಜುಲಖಾನ ವಧೆ

ಪ್ರೊ. ಟಿ. ಕೇಶವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1ykx97DidbbUMvTTixGFf8cUUeVoF-_Uy/view?usp=sharing

೩೧ ಮಾರ್ಚ್‌ ೨೦೨೧

೪೬

ಅಭಯಪದ (ಹವ್ಯಕ ಕನ್ನಡ)

ವಿ. ಟಿ. ಹೆಗಡೆ ಶೀಗೇಹಳ್ಳಿ

(ನಿರೀಕ್ಷಿಸಿ)

https://drive.google.com/file/d/129pDKZiSwMP4fVkgod1yfGqvN8N6QJbF/view?usp=sharing

೩೧ ಮಾರ್ಚ್‌ ೨೦೨೧

೬೪

ಅಷ್ಟಾಕ್ಷರೀ ಮಹಿಮೆ

ಕಿಡಿಂಜಿ ಮಹಾಬಲ ಭಟ್‌

(ನಿರೀಕ್ಷಿಸಿ)

https://drive.google.com/file/d/1T7AbBckXkUycM2QIx9ANP7GMyavjgDtA/view?usp=sharing

೨೫ ಮಾರ್ಚ್‌ ೨೦೨೧

೬೬

ಅಹಲ್ಯಾಶಾಪ

ಹಿರಿಯ ಬಲಿಪ ನಾರಾಯಣ ಭಾಗವತ

https://drive.google.com/open?id=0ByoSUfOf85mCeWthdG85SEdJQlE

https://drive.google.com/file/d/1QWTnq8hRFRg0aVc1ERHPDpZHy3j0P7z5/view?usp=sharing

೨೫ ಮಾರ್ಚ್‌ ೨೦೨೧

೮೬

ಇಳೆಯಣ್ಣನ ಕಥೆ ಅಥವಾ ಅಕ್ಷರ ವಿಜಯ

ಗೋಪಾಲಕೃಷ್ಣ ನಾಯರಿ

(ನಿರೀಕ್ಷಿಸಿ)

https://drive.google.com/file/d/13JgGod2eIqi3Sdjbs6vlvCZkFB4VZxe5/view?usp=sharing

೩೧ ಮಾರ್ಚ್‌ ೨೦೨೧

೧೦೧

ಏಕಚಕ್ರ ವೀರ ವಿಜಯ

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ

(ನಿರೀಕ್ಷಿಸಿ)

https://drive.google.com/file/d/1dsvM22g6SyIGyCzjWV8XazBjsWdenaEh/view?usp=sharing‌

೩೧ ಮಾರ್ಚ್‌ ೨೦೨೧

೧೧೩

ಕಂಸವಧಃ (ಸಂಸ್ಕೃತ)

ಡಾ. ಡಿ. ಸದಾಶಿವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1vAJT-LF-0zaz6eOdvon9F6nXKmy9VFFd/view?usp=sharing

೩೧ ಮಾರ್ಚ್‌ ೨೦೨೧

೧೧೪

ಕಟೀಲು ಕ್ಷೇತ್ರ ಮಹಾತ್ಮೆ

ಎನ್.‌ ನಾರಾಯಣ ಶೆಟ್ಟಿ

(ನಿರೀಕ್ಷಿಸಿ)

https://drive.google.com/file/d/147SZGcDGxYnsspKLLTTckstEaRvksn0B/view?usp=sharing

೨೫ ಮಾರ್ಚ್‌ ೨೦೨೧

೧೧೫

ಕಟೀಲು ಕ್ಷೇತ್ರ ಮಹಾತ್ಮೆ

ವಿದ್ವಾನ್‌ ತಲೆಂಗಳ ರಾಮಕೃಷ್ಣ ಭಟ್ಟ

(ನಿರೀಕ್ಷಿಸಿ)

https://drive.google.com/file/d/1cthmE8YMPR-kIHovOb15j4zigKIdmK7T/view?usp=sharing

೩೧ ಮಾರ್ಚ್‌ ೨೦೨೧

೧೧೭

ಕನಕವೇಣಿ ಕಲ್ಯಾಣ

ಮಹಾಬಲೇಶ್ವರ ಬರವಣಿ ಗೋಕರ್ಣ

(ನಿರೀಕ್ಷಿಸಿ)

https://drive.google.com/file/d/1NQzPdVxtSGuiUHHkUGWdyT-7R7NT4AtC/view?usp=sharing

೩೧ ಮಾರ್ಚ್‌ ೨೦೨೧

೧೩೬

ಕರ್ಣ ಕ್ಷಮಾಯಾಚನ - ದ್ರೋಣ ಸೇನಾಧಿಪತ್ಯ (ಅರ್ಥಸಹಿತ)

ತಿಳಿದಿಲ್ಲ (ಬಿ. ಬಾಬು ಕುಡ್ತಡ್ಕ)

(ನಿರೀಕ್ಷಿಸಿ)

https://drive.google.com/file/d/1XJ7lEy-xI1O1B0t1Ndrc29J8fAgoGkM3/view?usp=sharing

೨೫ ಮಾರ್ಚ್‌ ೨೦೨೧

೧೬೩

ಕಾರ್ತಿಕೇಯ ಕಲ್ಯಾಣ

ಬೊಟ್ಟಿಕೆರೆ ಪುರುಷೋತ್ತಮ ಪೂಂಜ

(ನಿರೀಕ್ಷಿಸಿ)

https://drive.google.com/file/d/1E59ry9DaNTwHu69fzuCYipqB_TC4eCNA/view?usp=sharing

೩೦ ಮಾರ್ಚ್‌ ೨೦೨೧

೧೭೭

ಕಿಟ್ಣ ರಾಜಿ ಪರ್ಸಂಗೊ (ತುಳು ಮತ್ತು ಕನ್ನಡ)

ಬಡಕಬೈಲು ಪರಮೇಶ್ವರಯ್ಯ

(ನಿರೀಕ್ಷಿಸಿ)

https://drive.google.com/file/d/1a1LVAYME1jpXZazzdUcMjZt6hKP479P-/view?usp=sharing

೨೫ ಮಾರ್ಚ್‌ ೨೦೨೧

೧೮೧

ಕುಡಿಯನ ಕೊಂಬಿರೆಲ್‌ (ತುಳು)

ಬೊಟ್ಟಿಕೆರೆ ಪುರುಷೋತ್ತಮ ಪೂಂಜ

(ನಿರೀಕ್ಷಿಸಿ)

https://drive.google.com/file/d/1fPzUiqMqTKtge0SDMSu6CLvgM7jREPHD/view?usp=sharing

೩೦ ಮಾರ್ಚ್‌ ೨೦೨೧

೧೮೯

ಕುಂಭಾಶಿ ಕ್ಷೇತ್ರ ಮಹಾತ್ಮೆ

ಬಿ. ಎ.ನಾರಾಯಣ ಉಪಾಧ್ಯ, ಬೀಜಾಡಿ

(ನಿರೀಕ್ಷಿಸಿ)

https://drive.google.com/file/d/1s4K0ha8bSNwOIjQOpT2n0YsyIXUXbedu/view?usp=sharing

೩೧ ಮಾರ್ಚ್‌ ೨೦೨೧

೨೧೩

ಕೃಷ್ಣಾರ್ಜುನರ ಕಾಳಗ

ಸಂಕಯ್ಯ ಭಾಗವತರು

https://drive.google.com/open?id=1W2Djm5gXe1Ron3w63f-qaa-fILtZg2L_

https://drive.google.com/file/d/1kNuYqpPR8X06Bg7yBiNZomojZuTycKbK/view?usp=sharing

೨೫ ಮಾರ್ಚ್‌ ೨೦೨೧

೨೧೬

ಕೃಷ್ಣಾರ್ಜುನರ ಕಾಳಗ - ಗಯಚರಿತ್ರೆ (ಅರ್ಥಸಹಿತ)

ಹಳೆಮಕ್ಕಿ ರಾಮ (ಅರ್ಥ: ಬಿ. ರಾಮರಾಯ)

(ನಿರೀಕ್ಷಿಸಿ)

https://drive.google.com/file/d/1YEB2YFGvJHHqr1P1pZpp1p4EHBeQI8-o/view?usp=sharing

೨೫ ಮಾರ್ಚ್‌ ೨೦೨೧

೨೧೭

ಕೃಷ್ಣಾರ್ಜುನರ ಕಾಳಗ ಮತ್ತು ಗದಾಯುದ್ಧ

ಅಜ್ಞಾತ ಕವಿ

(ನಿರೀಕ್ಷಿಸಿ)

https://drive.google.com/file/d/1u37DJw2C_rQW136wWNX1NV5qsdXivEL4/view?usp=sharing

೩೧ ಮಾರ್ಚ್‌ ೨೦೨೧

೨೨೨

ಕೇತಕೀಶಾಪ - ಕಲಿಪ್ರಭಾವ

ಬಿ. ಮಧುಕುಮಾರ್‌ ನಿಸರ್ಗ

(ನಿರೀಕ್ಷಿಸಿ)

https://drive.google.com/file/d/1VLSxMZuRj5qTY0cq9TgUCqkHAHlKa4sI/view?usp=sharing

೩೧ ಮಾರ್ಚ್‌ ೨೦೨೧

೨೨೩

ಕೈಕೇಯಿ ಕೈಚಳಕ

ಮಹಾಬಲೇಶ್ವರ ಬರವಣಿ ಗೋಕರ್ಣ

(ನಿರೀಕ್ಷಿಸಿ)

https://drive.google.com/file/d/13mMjYL0WQ7jp0f_snJgjYjiwpHc0UMHF/view?usp=sharing

೩೧ ಮಾರ್ಚ್‌ ೨೦೨೧

೨೨೭

ಕೋಟಿ ಚೆನ್ನಯ (ತುಳು)

ಬಿ. ಮಧುಕುಮಾರ್‌ ನಿಸರ್ಗ

(ನಿರೀಕ್ಷಿಸಿ)

 

೩೧ ಮಾರ್ಚ್‌ ೨೦೨೧

೨೨೯

ಕೋರ್ದಬ್ಬು ಬಾರಗ

ನಾರಂಪಾಡಿ ಸುಬ್ಬಯ್ಯ ಶೆಟ್ಟಿ

(ನಿರೀಕ್ಷಿಸಿ)

https://drive.google.com/file/d/1H5jkTm_Ss5NjmKEN8RvoVXc3CIHtxlGS/view?usp=sharing

೩೧ ಮಾರ್ಚ್‌ ೨೦೨೧

೨೩೦

ಕೋಳ್ಯೂರು ಕ್ಷೇತ್ರ ಮಹಾತ್ಮೆ

ಪದ್ಯಾಣ ವೆಂಕಟೇಶ್ವರ ಭಟ್‌

(ನಿರೀಕ್ಷಿಸಿ)

https://drive.google.com/file/d/1LCm86eP_PDQMJuoCSqBt_aqkY686KxFb/view?usp=sharing

೨೫ ಮಾರ್ಚ್‌ ೨೦೨೧

೨೩೫

ಕೌಸಲ್ಯಾ ವಿವಾಹ

ಮಹಾಬಲೇಶ್ವರ ಬರವಣಿ ಗೋಕರ್ಣ

(ನಿರೀಕ್ಷಿಸಿ)

https://drive.google.com/file/d/1rBH_RPhfUU0aYwQ-EetPKhVrQBvwR9RR/view?usp=sharing

೩೧ ಮಾರ್ಚ್‌ ೨೦೨೧

೨೬೩

ಗಾಯತ್ರಿ ಮಹಾತ್ಮ್ಯೆ

ಹಿರಿಯ ಬಲಿಪ ನಾರಾಯಣ ಭಾಗವತ

(ನಿರೀಕ್ಷಿಸಿ)

https://drive.google.com/file/d/1Cu41s7w5YZu6AEUYUH-Ojz81J9WEUWVq/view?usp=sharing

೨೫ ಮಾರ್ಚ್‌ ೨೦೨೧

೨೬೮

ಗಿರಿಜಾ ಕಲ್ಯಾಣ

ಹೊಸ್ತೋಟ ಮಂಜುನಾಥ ಭಾಗವತ

(ನಿರೀಕ್ಷಿಸಿ)

https://drive.google.com/file/d/1lcikso4-EnluzHvDwOWLIG5EPtogb-sC/view?usp=sharing

೩೧ ಮಾರ್ಚ್‌ ೨೦೨೧

೨೭೦

ಗುಪ್ತಕ್ಷೇತ್ರ ಮಹಾತ್ಮ್ಯೆ

ಮಧುಕುಮಾರ್ ಬೋಳೂರು

(ನಿರೀಕ್ಷಿಸಿ)

https://drive.google.com/file/d/1D0JZINq4xZJkQpas_4Xb-G-wgg1--V9f/view?usp=sharing

೩೧ ಮಾರ್ಚ್‌ ೨೦೨೧

೨೭೯

ಗೋಣತಂಕರೆ (ತುಳು)

ಅನಂತರಾಮ ಬಂಗಾಡಿ

(ನಿರೀಕ್ಷಿಸಿ)

https://drive.google.com/file/d/19EY6_2NkgjQtpA4t4m61qKjbqHVRNOG8/view?usp=sharing

೩೧ ಮಾರ್ಚ್‌ ೨೦೨೧

೨೮೩

ಗೋವರ್ಧನ ಗಿರಿಪೂಜೆ

ಹೊಸ್ತೋಟ ಮಂಜುನಾಥ ಭಾಗವತ

(ನಿರೀಕ್ಷಿಸಿ)

https://drive.google.com/file/d/1CXr4JV3ih3XuHX_AVRnBwVnWZEnOk5ob/view?usp=sharing

೩೧ ಮಾರ್ಚ್‌ ೨೦೨೧

೨೮೫

ಗ್ರಾಮ ಕಲ್ಯಾಣ

ಯು. ವಿ. ನಾಯಕ್‌

(ನಿರೀಕ್ಷಿಸಿ)

https://drive.google.com/file/d/1CJ6GEXzzA3UWpl_qdt0Ww15j9p4GP_7u/view?usp=sharing

೩೧ ಮಾರ್ಚ್‌ ೨೦೨೧

೨೯೯

ಚಂದ್ರಮೌಳಿ ಕಾಳಗ

ಬೋಳಾರ ವಾಸುದೇವಯ್ಯ

(ನಿರೀಕ್ಷಿಸಿ)

https://drive.google.com/file/d/1RXXZrzFbT92xAEEQOYaUpILXh6voCJ3A/view?usp=sharing

೨೫ ಮಾರ್ಚ್‌ ೨೦೨೧

೩೦೬

ಚಂದ್ರಹಾಸ ಚರಿತ್ರೆ

ಹಿರಿಯ ಬಲಿಪ ನಾರಾಯಣ ಭಾಗವತ

(ನಿರೀಕ್ಷಿಸಿ)

https://drive.google.com/file/d/17OTrOWf-4Md0cv-NB1FrgWORPIK7dHJG/view?usp=sharing

೩೧ ಮಾರ್ಚ್‌ ೨೦೨೧

೩೧೨

ಚಕ್ರಗ್ರಹಣ (ಹವ್ಯಕ ಕನ್ನಡ)

ಪ್ರೊ. ಎಂ. ಎ. ಹೆಗಡೆ  ಶಿರಸಿ

(ನಿರೀಕ್ಷಿಸಿ)

https://drive.google.com/file/d/1i23zBkd0wXAumvKcJ5ebGA5_0zXtJCTT/view?usp=sharing

೩೧ ಮಾರ್ಚ್‌ ೨೦೨೧

೩೧೮

ಚಾಲುಕ್ಯ ಚಕ್ರೇಶ್ವರ

ಡಾ. ಅಮೃತ ಸೋಮೇಶ್ವರ

(ನಿರೀಕ್ಷಿಸಿ)

https://drive.google.com/file/d/1iHc-ntFlKtGYSVYAQk80huU0dSG8Lmgm/view?usp=sharing

೨೫ ಮಾರ್ಚ್‌ ೨೦೨೧

೩೧೯

ಚಿಕ್ಕಪಟ್ಟಾಭಿಷೇಕ

ಅಳಿಯ ಲಿಂಗರಾಜ

(ನಿರೀಕ್ಷಿಸಿ)

https://drive.google.com/file/d/1KOEG_jys66g7lrLog5jIMH2Goo_VyXIa/view?usp=sharing

೩೧ ಮಾರ್ಚ್‌ ೨೦೨೧

೩೨೧

ಚಿತ್ರಪಟ ರಾಮಾಯಣ

ಹೊಸ್ತೋಟ ಮಂಜುನಾಥ ಭಾಗವತ

(ನಿರೀಕ್ಷಿಸಿ)

https://drive.google.com/file/d/1fe5pE_TRPpPacnrqc3DgoTwDXpWdCove/view?usp=sharing

೩೧ ಮಾರ್ಚ್‌ ೨೦೨೧

೩೨೩

ಚಿತ್ರಸೇನ ಕಾಳಗ (ಅರ್ಥಸಹಿತ)

ದೇವಿದಾಸ (ಅರ್ಥ: ಬಿ. ಎಂ. ಶೆಣೈ, ಹೆಬ್ರಿ)

https://drive.google.com/open?id=1p-3iQrLeiFFA45UuVyqGWz0lo3lcNfZJ

https://drive.google.com/file/d/1uB4wJwIh_KYZejmHxxYXNmO4o_6gsNoU/view?usp=sharing

೩೧ ಮಾರ್ಚ್‌ ೨೦೨೧

೩೨೮

ಚಿತ್ರಾಂಗದಾ ವಿಲಾಸ

ಕಿಡಂಜಿ ಮಹಾಬಲ ಭಟ್‌

(ನಿರೀಕ್ಷಿಸಿ)

https://drive.google.com/file/d/1u4yG1a3hHM_n_wmRIOqR2oIlZ-hBo9wf/view?usp=sharing

೨೫ ಮಾರ್ಚ್‌ ೨೦೨೧

೩೩೩

ಚೆನ್ನೆದಮಣೆ (ತುಳು)

ರಾಮಕೃಷ್ಣ ತಲೆಂಗಳ

(ನಿರೀಕ್ಷಿಸಿ)

 

೩೦ ಮಾರ್ಚ್‌ ೨೦೨೧

೩೩೮

ಚೋಳಾಂಗನಾ (ಮೂಡಲಪಾಯ)

ದುರುದುಂಡೀಶ

(ನಿರೀಕ್ಷಿಸಿ)

https://drive.google.com/file/d/11i0JlXsv45Svujmgk1A-nII31t3-Gv7c/view?usp=sharing

೩೧ ಮಾರ್ಚ್‌ ೨೦೨೧

೩೪೨

ಜಗಜ್ಜ್ಯೋತಿ ಬಸವೇಶ್ವರ

ವಿದ್ವಾನ್‌ ತಲೆಂಗಳ ರಾಮಕೃಷ್ಣ ಭಟ್ಟ

(ನಿರೀಕ್ಷಿಸಿ)

https://drive.google.com/file/d/1nzk4qAsSBs298gvPeLhnRJ1CsiIlng-D/view?usp=sharing

೩೦ ಮಾರ್ಚ್‌ ೨೦೨೧

೩೪೩

ಜಗದ್ಗುರು ಶ್ರೀ ಶಂಕರಾಚಾರ್ಯ

ದಾಮೋದರ ಪುಣಿಂಚತ್ತಾಯ

(ನಿರೀಕ್ಷಿಸಿ)

https://drive.google.com/file/d/1f-3VEyBOJVVwkXx3JJWNNODSabTRHGOe/view?usp=sharing

೩೧ ಮಾರ್ಚ್‌ ೨೦೨೧

೩೫೨

ಜಲಂಧರ ಕಾಳಗ

ಹಿರಿಯ ಬಲಿಪ ನಾರಾಯಣ ಭಾಗವತ

(ನಿರೀಕ್ಷಿಸಿ)

https://drive.google.com/file/d/14iflphMB06p1BizNRxdJYri3xRIkn_qe/view?usp=sharing

೩೧ ಮಾರ್ಚ್‌ ೨೦೨೧

೩೬೧

ಜಾಪಾನಿ ಕೃಷಿ ವಿಜಯ

ಮಣಿಲ ಶಿವಶಂಕರ, ಪುಣಚಾ

(ನಿರೀಕ್ಷಿಸಿ)

https://drive.google.com/file/d/1QX_9v2GpHac29UMuonNgzXuHh1nWDyLg/view?usp=sharing

೩೧ ಮಾರ್ಚ್‌ ೨೦೨೧

೩೭೧

ತಾರೋತ್ಪತ್ತಿ ಅಥವಾ ವಾಲಿ ವಿವಾಹ (ಅರ್ಥ ಸಹಿತ)

ಹಿರಿಯ ಬಲಿಪ ನಾರಾಯಣ ಭಾಗವತ (ಅರ್ಥ: ಬಿ. ಬಾಬು ಕುಡ್ತಡ್ಕ)

(ನಿರೀಕ್ಷಿಸಿ)

https://drive.google.com/file/d/1F0bb-qGeRQtg60CCkAMjbBeXVnE7tceu/view?usp=sharing

೨೫ ಮಾರ್ಚ್‌ ೨೦೨೧

೩೮೫

ತ್ರಿಪುರ ಮಥನ

ಡಾ. ಅಮೃತ ಸೋಮೇಶ್ವರ

https://drive.google.com/file/d/18CyR_T-uPrezneUJZMBeMA20LptHu1Cx/view?usp=sharing

https://drive.google.com/file/d/1ptlTJ9rcN1_iBLTjz2w4ntImq0nh7jZq/view?usp=sharing

೨೫ ಮಾರ್ಚ್‌ ೨೦೨೧

೩೯೫

ದಕ್ಷಯಜ್ಞ (ಹವ್ಯಕ ಕನ್ನಡ)

ಪೆರಡಂಜಿ ಗೋಪಾಲಕೃಷ್ಣ ಭಟ್ಟ

(ನಿರೀಕ್ಷಿಸಿ)

https://drive.google.com/file/d/1hbrvSA2_kLx7Wl6Lg3UnqQnyOik5MLrL/view?usp=sharing

೩೧ ಮಾರ್ಚ್‌ ೨೦೨೧

೩೯೭

ದಕ್ಷಾಧ್ವರ (ಹವ್ಯಕ ಯಕ್ಷಗಾನ)

ಕೆ. ವಿಶ್ವವಿನೋದ ಬನಾರಿ

(ನಿರೀಕ್ಷಿಸಿ)

https://drive.google.com/file/d/10gTG3fpQ_5LfVAlLwjHsgBjld6gKpkIX/view?usp=sharing

೩೧ ಮಾರ್ಚ್‌ ೨೦೨೧

೪೪೧

ದ್ರೌಪದೀ ವಸ್ತ್ರಹರಣ

ಪಂ. ಶ್ರೀಕಂಠಶಾಸ್ತ್ರಿ ಹಿರೇಮಠ

(ನಿರೀಕ್ಷಿಸಿ)

https://drive.google.com/file/d/1T4EaWLoklHEgyqxejf6--z8DUItHo6zv/view?usp=sharing

೩೧ ಮಾರ್ಚ್‌ ೨೦೨೧

೪೪೩

ದ್ರೌಪದೀ ವಸ್ತ್ರಾಪಹರಣ

ವಾರಂಬಳ್ಳಿ ವೆಂಕಪ್ಪಯ್ಯ

(ನಿರೀಕ್ಷಿಸಿ)

https://drive.google.com/file/d/1Z8eqoEfH-o5aWkVbS7k4mKsJZHgALElm/view?usp=sharing

೩೧ ಮಾರ್ಚ್‌ ೨೦೨೧

೪೮೦

ನಹುಷ ಜನ್ಮ - ಹುಂಡಾಸುರ ವಧೆ

ಮಹಾಬಲೇಶ್ವರ ಬರವಣಿ ಗೋಕರ್ಣ

(ನಿರೀಕ್ಷಿಸಿ)

https://drive.google.com/file/d/1Ccvv4Q_5Y2AHZ86qykgxzU2kT0WJTMEM/view?usp=sharing

೩೧ ಮಾರ್ಚ್‌ ೨೦೨೧

೫೦೦

ನೀಲಾಂಜನೆ

ಶುಭಾಶಯ ಜೈನ್‌

(ನಿರೀಕ್ಷಿಸಿ)

https://drive.google.com/file/d/1PcFmN3n-p4o488EtRKZJl7QNYA9fFP56/view?usp=sharing

೩೦ ಮಾರ್ಚ್‌ ೨೦೨೧

೫೧೨

ಪತಿವ್ರತಾ ಅನಸೂಯಾ ಚರಿತ್ರೆ

ಜಾನಕೈ ತಿಮ್ಮಪ್ಪ ಹೆಗಡೆ

(ನಿರೀಕ್ಷಿಸಿ)

https://drive.google.com/file/d/1kcQCGhGzrllDW2ACo98KHc_vnLyvqKUR/view?usp=sharing

೨೫ ಮಾರ್ಚ್‌ ೨೦೨೧

೫೧೫

ಪಟ್ಟದ ಪೆರುಮಳೆ (ತುಳು)

ಕೆ. ಅನಂತರಾಮ ಬಂಗಾಡಿ

(ನಿರೀಕ್ಷಿಸಿ)

https://drive.google.com/file/d/1owWb0a2rgoBmTYtN-XhDKnZp1wkkRF4H/view?usp=sharing

೩೧ ಮಾರ್ಚ್‌ ೨೦೨೧

೫೧೭

ಪರಕೆದ ಬದಿಕೆರ (ತುಳು)

ಯಂ. ನಾರಾಯಣ ಸಪಳಿಗ

(ನಿರೀಕ್ಷಿಸಿ)

https://drive.google.com/file/d/1Wb8klD3eQ6AquGss3B_0TDHEi8tjaOQv/view?usp=sharing

೩೧ ಮಾರ್ಚ್‌ ೨೦೨೧

೫೨೦

ಪಲಾಯನ ಪಂಡಿತ - ಉತ್ತರ (ಹವ್ಯಕ ಕನ್ನಡ)

ಕೆ. ಸೂರ್ಯನಾರಾಯಣ ಭಟ್ಟ (ಜಲಜಸಖ)

(ನಿರೀಕ್ಷಿಸಿ)

https://drive.google.com/file/d/1Iuz8t_5HlzPe7b8ctledwDARAbzJNmXV/view?usp=sharing

೩೧ ಮಾರ್ಚ್‌ ೨೦೨೧

೫೩೬

ಪಾಂಡು ವಿಜಯ

ಪಾಂಬೇಲು ವಿಷ್ಣು ಭಟ್‌

(ನಿರೀಕ್ಷಿಸಿ)

 

೩೧ ಮಾರ್ಚ್‌ ೨೦೨೧

೫೪೨

ಪಾರಿಜಾತ ಪ್ರಸಂಗ (ನರಕಾಸುರ ವಧೆ)

ಅಜಪುರದ ಸುಬ್ಬ

(ನಿರೀಕ್ಷಿಸಿ)

https://drive.google.com/file/d/1OUDyr_2WxYP3TmCpstgwRmS9VZTWzH9z/view?usp=sharing

೨೫ ಮಾರ್ಚ್‌ ೨೦೨೧

೬೧೨

ಭಕ್ತ ಧ್ರುವ

ಡಾ. ಡಿ. ಸದಾಶಿವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1c1-u5yfTkrvgD-nqiZO8rhkqZ0eMhkWA/view?usp=sharing

೩೧ ಮಾರ್ಚ್‌ ೨೦೨೧

೬೧೯

ಭಗವಾನ್‌ ಬಸವೇಶ್ವರ ಚರಿತೆ

ಕೆ. ವಿ. ಕೃಷ್ಣಪ್ಪ

(ನಿರೀಕ್ಷಿಸಿ)

https://drive.google.com/file/d/1YPAaCbdgWGrisN8NPavYhJqA8OOaRwWm/view?usp=sharing

೩೧ ಮಾರ್ಚ್‌ ೨೦೨೧

೬೨೧

ಭದ್ರಾಯು ಚರಿತ್ರೆ (ಕೀರ್ತಿಮಾಲಿನಿ ಸ್ವಯಂವರ)

ವಾರಂಬಳ್ಳಿ ವೆಂಕಪ್ಪಯ್ಯ

(ನಿರೀಕ್ಷಿಸಿ)

https://drive.google.com/file/d/1gTEJQzdbx47EsU1hZvx-5va_8NhGbfPO/view?usp=sharing

೨೫ ಮಾರ್ಚ್‌ ೨೦೨೧

೬೬೧

ಭೀಷ್ಮಾರ್ಜುನ

ಹಲಸಿನಹಳ್ಳಿ ನರಸಿಂಹಶಾಸ್ತ್ರಿ(ಅರ್ಥ: ಚೊಕ್ಕಾಡಿ ಸೀತಾರಾಮಯ್ಯ)

https://drive.google.com/open?id=1QTkvcb-NnnUAcNlEnZnApu_r34xEd_Cy

https://drive.google.com/file/d/1M8n0zkofaZxbL93witrtlcsaYVAszNIp/view?usp=sharing

೩೧ ಮಾರ್ಚ್‌ ೨೦೨೧

೬೭೩

ಭೈರವ ಲೀಲೆ ಅರ್ಥಾತ್‌ ಯಾಣ ಕ್ಷೇತ್ರ ಮಹಾತ್ಮೆ

ಹೊಸ್ತೋಟ ಮಂಜುನಾಥ ಭಾಗವತ

(ನಿರೀಕ್ಷಿಸಿ)

https://drive.google.com/file/d/18MQQxLZ2hyXmFeNil7VEsFBTxK-LVQZh/view?usp=sharing

೩೦ ಮಾರ್ಚ್‌ ೨೦೨೧

೬೭೮

ಮಂದಾರ ಮಂದಾಕಿನಿ

ಮಹಾಬಲೇಶ್ವರ ಬರವಣಿ ಗೋಕರ್ಣ

(ನಿರೀಕ್ಷಿಸಿ)

https://drive.google.com/file/d/17mNash0Dc0yPC8Qo_NsolapVBA4oC2yM/view?usp=sharing

೩೧ ಮಾರ್ಚ್‌ ೨೦೨೧

೬೮೧

ಮತಂಗಶಾಪ ಮತ್ತು ಮಾಯಾವಿ ವಧೆ

ಮಹಾಬಲೇಶ್ವರ ಬರವಣಿ ಗೋಕರ್ಣ

(ನಿರೀಕ್ಷಿಸಿ)

https://drive.google.com/file/d/1esR4KQ5-3o-y5glKTgIxCq2K1Ng3gXIN/view?usp=sharing

೩೧ ಮಾರ್ಚ್‌ ೨೦೨೧

೬೮೨

ಮತ್ಸ್ಯ ಕಾಣಿಕೆ - ಪದ್ಮಾಸುರ ಪಟ್ಟಾಭಿಷೇಕ

ಬಿ. ಬಾಬು ಕುಡ್ತಡ್ಕ

(ನಿರೀಕ್ಷಿಸಿ)

https://drive.google.com/file/d/1jDqxcX9W8hfNYBHO6W-3LNx4owfIU1yJ/view?usp=sharing

೩೧ ಮಾರ್ಚ್‌ ೨೦೨೧

೬೮೭

ಮದನಸುಂದರೀ ಸ್ವಯಂವರ

ಜಾನಕೈ ತಿಮ್ಮಪ್ಪ ಹೆಗಡೆ

(ನಿರೀಕ್ಷಿಸಿ)

https://drive.google.com/file/d/19grLNKMTSSDnlS7D74paI_3zHfDCR2qr/view?usp=sharing

೨೫ ಮಾರ್ಚ್‌ ೨೦೨೧

೭೦೦

ಮನ್ಮಥೋಪಖ್ಯಾನ ಅಥವಾ ಅನಂಗ ರಂಗ

ಬೊಟ್ಟಿಕೆರೆ ಪುರುಷೋತ್ತಮ ಪೂಂಜ

(ನಿರೀಕ್ಷಿಸಿ)

https://drive.google.com/file/d/1zCr0IKaCdmptqn6iImxdJf87cMwsdHRl/view?usp=sharing

೩೧ ಮಾರ್ಚ್‌ ೨೦೨೧

೭೦೨

ಮಯೂರ್ನ ಗೆಲ್ವು (ಹವ್ಯಕ ಕನ್ನಡ)

ಟಿ. ಎಂ. ಸುಬ್ಬರಾಯ

(ನಿರೀಕ್ಷಿಸಿ)

https://drive.google.com/file/d/1LXbOpc6nbuky3TJ7YNz0fb5UfLYrox2i/view?usp=sharing

೩೧ ಮಾರ್ಚ್‌ ೨೦೨೧

೭೦೪

ಮರ್ಯಾದೆಯ ಮುಸುಕು (ಹವ್ಯಕ ಕನ್ನಡ)

ಸೀತಾರಾಮ ಶಿವರಾಮ ಹೆಗಡೆ

(ನಿರೀಕ್ಷಿಸಿ)

https://drive.google.com/file/d/1kd93YStFZbPYdxYpkewH8juWGaIqvh5y/view?usp=sharing

೩೧ ಮಾರ್ಚ್‌ ೨೦೨೧

೭೦೮

ಮಹಾಗಣಪ್ತಿ ಜನನ (ಹವ್ಯಕ ಕನ್ನಡ)

ಗಜಾನನ ಗಣಪ ಹೆಗಡೆ ವರ್ಧನ್‌

(ನಿರೀಕ್ಷಿಸಿ)

https://drive.google.com/file/d/1eqXusGM8GphddhHSG1QD9I6bVt7xARcN/view?usp=sharing

೩೧ ಮಾರ್ಚ್‌ ೨೦೨೧

೭೨೨

ಮಾಗಧ ವಧೆ (ಹವ್ಯಕ ಕನ್ನಡ)

ಕೆ. ವಿಶ್ವವಿನೋದ ಬನಾರಿ

(ನಿರೀಕ್ಷಿಸಿ)

https://drive.google.com/file/d/1lTQg3BBSSsgMJ2VOqvHWBOWmHd0m--jd/view?usp=sharing

೩೧ ಮಾರ್ಚ್‌ ೨೦೨೧

೭೨೫

ಮಾಂದಕ ಚರಿತ್ರೆ (ಶಕಟ -ಶನಿ ಮಹಾಪುರಾಣ)

ಶ್ರೀ ಮಂಜುನಾಥ, ಬೆಂಗಳೂರು

(ನಿರೀಕ್ಷಿಸಿ)

https://drive.google.com/file/d/14lfUVKaRDy52mqica_J-L3L5DDfxtLQk/view?usp=sharing

೩೧ ಮಾರ್ಚ್‌ ೨೦೨೧

೭೩೧

ಮಾರೀಮುಖನ ಕಾಳಗ

ಪರಮೇಶ್ವರ ಕವಿ

(ನಿರೀಕ್ಷಿಸಿ)

https://drive.google.com/file/d/17do34swRbMpRsUWI2k3fUbHb3CZwuADU/view?usp=sharing

೩೧ ಮಾರ್ಚ್‌ ೨೦೨೧

೭೫೦

ಮುರ ನರಕಾಸುರ ವಧೆ

ಮಹಾಬಲೇಶ್ವರ ಬರವಣಿ ಗೋಕರ್ಣ

(ನಿರೀಕ್ಷಿಸಿ)

https://drive.google.com/file/d/1lmO_tOswTH4_NeqaGv5AKyz6t2GFAWBO/view?usp=sharing

೩೦ ಮಾರ್ಚ್‌ ೨೦೨೧

೭೭೪

ಯಜ್ಞಫಲ ಮತ್ತು ಬುದ್ಧಂ ಶರಣಂ

ಕೆ. ಸೂರ್ಯನಾರಾಯಣ ಭಟ್ಟ (ಜಲಜಸಖ)

(ನಿರೀಕ್ಷಿಸಿ)

https://drive.google.com/file/d/171cXCA-KFLjK-VxeLNH-e6jCZSbryYoV/view?usp=sharing

೩೧ ಮಾರ್ಚ್‌ ೨೦೨೧

೭೮೯

ರಕ್ತಕ್ರಾಂತಿ

ಡಾ. ಡಿ. ಸದಾಶಿವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1ESbPDGoxwdqVBTSiBD40lMN9RmxUwp2Z/view?usp=sharing

೩೧ ಮಾರ್ಚ್‌ ೨೦೨೧

೭೯೨

ರಣತಾಂಬೂಲ್‌ (ಹಿಂದಿ)

ಡಾ. ಡಿ. ಸದಾಶಿವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1gm5SPDugO7urp6zX2Ny8THhUu-yVNrfn/view?usp=sharing

೩೧ ಮಾರ್ಚ್‌ ೨೦೨೧

೭೯೭

ರತಿ ಕಲ್ಯಾಣ

ಮೂಲ್ಕಿ ಮ. ಶ್ರೀನಿವಾಸ ಹರಿದಾಸ

(ನಿರೀಕ್ಷಿಸಿ)

https://drive.google.com/file/d/19SESVrnmwowBqW91-tLBiSQO-m6tuIqv/view?usp=sharing

೨೫ ಮಾರ್ಚ್‌ ೨೦೨೧

೮೦೦

ರತಿಜನ್ಮ

ನಗಿರೆ ಸುಬ್ರಹ್ಮಣ್ಯ

(ನಿರೀಕ್ಷಿಸಿ)

https://drive.google.com/file/d/1R7p1FlBNnQdtkdt4nbr0ifo_JN_weqnP/view?usp=sharing

೨೫ ಮಾರ್ಚ್‌ ೨೦೨೦

೮೧೭

ರಾಜಾಮುಚುಕುಂದ

ಶೇಡಿಗುಮ್ಮೆ ವಾಸುದೇವ ಭಟ್‌

(ನಿರೀಕ್ಷಿಸಿ)

https://drive.google.com/file/d/1aKN_QYRK1pN6VXwjI5Xf1p9C8juWVbyi/view?usp=sharing

೩೧ ಮಾರ್ಚ್‌ ೨೦೨೧

೮೨೮

ರಾಮರಾಜ್ಯ

ಪ್ರೊ. ಟಿ. ಕೇಶವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1YmNDf_oQutwanf8NaHO7eoCTEv86SNyF/view?usp=sharing

೩೧ ಮಾರ್ಚ್‌ ೨೦೨೧

೮೩೦

ರಾಮವಿಜಯ

ಅಜ್ಞಾತ ಕವಿ

(ನಿರೀಕ್ಷಿಸಿ)

https://drive.google.com/file/d/1dLO59cLnbvx63FnnsUjaYZl0W2xWZNsq/view?usp=sharing

೩೧ ಮಾರ್ಚ್‌ ೨೦೨೧

೮೩೪

ರಾಮಾನುಗ್ರಹ (ಹವ್ಯಕ ಯಕ್ಷಗಾನ)

ಡಾ. ಡಿ. ಸದಾಶಿವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1hL0dM89rBVdLUKWUTAS89TLEco2UdcDi/view?usp=sharing

೩೧ ಮಾರ್ಚ್‌ ೨೦೨೧

೮೪೯

ರಾಷ್ಟ್ರ ವಿಜಯ

ಸೀತಾನದಿ ಗಣಪಯ್ಯ ಶೆಟ್ಟಿ

(ನಿರೀಕ್ಷಿಸಿ)

https://drive.google.com/file/d/1dz7XFiM1n1W66PLgSRt3Ur__eKldw3iH/view?usp=sharing

೨೫ ಮಾರ್ಚ್‌ ೨೦೨೧

೮೬೧

ರುಗ್ಮಿಣೀ ಸ್ವಯಂವರ

(ತಿಳಿದಿಲ್ಲ - ಮಲೆನಾಡ ಸಮೀಪದ ಕವಿ)

(ನಿರೀಕ್ಷಿಸಿ)

https://drive.google.com/file/d/1pas92SDXvr3vf2UnSZ901SpzJAOjw-iW/view?usp=sharing

೩೧ ಮಾರ್ಚ್‌ ೨೦೨೧

೮೬೨

ರುಕ್ಮಿಣೀ ಸ್ವಯಂವರ

ಹಿರಿಯ ಬಲಿಪ ನಾರಾಯಣ ಭಾಗವತ

(ನಿರೀಕ್ಷಿಸಿ)

https://drive.google.com/file/d/1DB3yME-BgcXvUE0fHN8oewRwNnkdHEta/view?usp=sharing

೩೧ ಮಾರ್ಚ್‌ ೨೦೨೧

೮೬೬

ರುದ್ರಾಕ್ಷಿ ಮಹಿಮೆ

ಮೊಯ್ಲೊಟ್ಟು ಸೀತಾರಾಮ ಪ್ರಭು

(ನಿರೀಕ್ಷಿಸಿ)

https://drive.google.com/file/d/1gixSCFyhCYe74qMf5MtJXtScCe6gXY61/view?usp=sharing

೨೫ ಮಾರ್ಚ್‌ ೨೦೨೧

೮೭೫

ಲವಲೀ ಕಲ್ಯಾಣ ಮತ್ತು ಇತರೆ ಪದ್ಯಗಳು

ಜಾನಕೈ ತಿಮ್ಮಪ್ಪ ಹೆಗಡೆ

(ನಿರೀಕ್ಷಿಸಿ)

https://drive.google.com/file/d/1fxXHOyDu4Q08nhS9mYl_I_1iD4Rly-81/view?usp=sharing

೨೫ ಮಾರ್ಚ್‌ ೨೦೨೧

೮೮೫

ಲೋಕಶಂಕರ

ಐ. ಡಿ. ಗಣಪತಿ

(ನಿರೀಕ್ಷಿಸಿ)

https://drive.google.com/file/d/1oE1GYghYCwLfy7z7NFdIW3g1ZhkSX_a4/view?usp=sharing

೩೧ ಮಾರ್ಚ್‌ ೨೦೨೧

೮೮೬

ವಜ್ರಚೂಡಾಮಣಿ (ದೊಡ್ಡಾಟ)

ಸಿದ್ಧಪ್ಪ ಜಕಬಾಳ

(ನಿರೀಕ್ಷಿಸಿ)

https://drive.google.com/file/d/1eIgiboRJ2QNriCd6dx1OHejF9kV8WqA_/view?usp=sharing

೩೧ ಮಾರ್ಚ್‌ ೨೦೨೧

೯೩೦

ವಿಶ್ರವಸುಜಾ ವಿಜಯ

ಮಹಾಬಲೇಶ್ವರ ಬರವಣಿ ಗೋಕರ್ಣ

(ನಿರೀಕ್ಷಿಸಿ)

https://drive.google.com/file/d/14QZAD5_5wzNtrACV4Riu9jbMsHFTIY8g/view?usp=sharing

೩೧ ಮಾರ್ಚ್‌ ೨೦೨೧

೯೪೫

ವೀರ ಘಟೋತ್ಕಚ

ಶ್ರೀಶ ತಳಕಲ

(ನಿರೀಕ್ಷಿಸಿ)

https://drive.google.com/file/d/1Vceufr-TLLdAi_JqkcqrQ8b4r1Tm7Aca/view?usp=sharing

೩೧ ಮಾರ್ಚ್‌ ೨೦೨೧

೯೬೫

ವೀರವರ್ಮನ ಕಾಳಗ

ನಾರಾಯಣ ಶಂಕರ ಭಟ್ಟ ಬ್ರಹ್ಮೂರು

(ನಿರೀಕ್ಷಿಸಿ)

https://drive.google.com/file/d/1PPJmLaeh2HTi0pRjFLD5Jp6JPhhZlOQt/view?usp=sharing

೨೫ ಮಾರ್ಚ್‌ ೨೦೨೧

೯೬೮

ವೃಕ್ಷಮಹಾತ್ಮೆ

ಗಜಾನನ ಭಟ್ಟ ಹೊಸ್ತೋಟ

(ನಿರೀಕ್ಷಿಸಿ)

https://drive.google.com/file/d/1xTJN24EaNpl2mREyn0j7ZY0yRz3wcWcY/view?usp=sharing

೩೧ ಮಾರ್ಚ್‌ ೨೦೨೧

೯೭೦

ವೃತ್ರಾಸುರ ಕಾಳಗ

ಅದ್ಯಪಾಡಿ ರಾಮಕೃಷ್ಣಯ್ಯ

(ನಿರೀಕ್ಷಿಸಿ)

https://drive.google.com/file/d/1cjHNkeiwUDnCVq8zcgcvpI8ArVXxhfi_/view?usp=sharing

೨೫ ಮಾರ್ಚ್‌ ೨೦೨೧

೯೮೬

ಶಂಬರ ವಧಃ (ಸಂಸ್ಕೃತ)

ಡಾ. ಡಿ. ಸದಾಶಿವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1nNMQKbB7CNg4y91F5Mi4TXML6_5w_F5D/view?usp=sharing

೩೧ ಮಾರ್ಚ್‌ ೨೦೨೧

೯೮೮

ಶಂಭುಕಾಸುರ ವಧೆ

ಮಹಾಬಲೇಶ್ವರ ಬರವಣಿ ಗೋಕರ್ಣ

(ನಿರೀಕ್ಷಿಸಿ)

https://drive.google.com/file/d/1Oh9_IuGuUsE_1bYvnS5DxqdDc3mw9slA/view?usp=sharing

೩೧ ಮಾರ್ಚ್‌ ೨೦೨೧

೯೯೬

ಶಕುಂತಲಾ ಪರಿಣಯ

ಹಿರಿಯ ಬಲಿಪ ನಾರಾಯಣ ಭಾಗವತ

(ನಿರೀಕ್ಷಿಸಿ)

https://drive.google.com/file/d/1K2ZLVwQKFxmnD0FjpD777CqIBgKH_d7X/view?usp=sharing

೩೧ ಮಾರ್ಚ್‌ ೨೦೨೧

೧೦೦೭

ಶನಿದೇವರ ಮಹಾತ್ಮೆ

ಜಿ. ನಂಜುಂಡಯ್ಯ

(ನಿರೀಕ್ಷಿಸಿ)

https://drive.google.com/file/d/1all2B5F8hXeqhGqByvP7c9pe1z9R9DaS/view?usp=sharing

೩೧ ಮಾರ್ಚ್‌ ೨೦೨೧

೧೦೧೩

ಶರವು ಕ್ಷೇತ್ರ ಮಹಾತ್ಮೆ

ಶೇಣಿ ಗೋಪಾಲಕೃಷ್ಣ ಭಟ್ಟ

(ನಿರೀಕ್ಷಿಸಿ)

https://drive.google.com/file/d/1JQ23OXoe_iA9v4lrSoyn8DLyCHSGF4u-/view?usp=sharing

೩೦ ಮಾರ್ಚ್‌ ೨೦೨೧

೧೦೧೫

ಶರವೂರು ಶ್ರೀ ದುರ್ಗಾಪರಮೇಶ್ವರೀ ಮಹಾತ್ಮೆ

ಶ್ರೀಧರ ಡಿ. ಎಸ್.

(ನಿರೀಕ್ಷಿಸಿ)

https://drive.google.com/file/d/1hJm5ty5mdCZmJR-GOYXhIXvTy0noA8YR/view?usp=sharing

೩೦ ಮಾರ್ಚ್‌ ೨೦೨೧

೧೦೨೭

ಶಶಿಪ್ರಭಾ ಪರಿಣಯ

ಹಿರಿಯ ಬಲಿಪ ನಾರಾಯಣ ಭಾಗವತ

(ನಿರೀಕ್ಷಿಸಿ)

https://drive.google.com/file/d/1LoV1SqCTle3tnAtX3BvKb7WQoVWGFpPM/view?usp=sharing

೩೧ ಮಾರ್ಚ್‌ ೨೦೨೧

೧೦೨೮

ಶಾಲಿನಿ ಮದ್ವೆ (ಹವ್ಯಕ ಕನ್ನಡ)

ಟಿ. ಎಂ. ಶೇಷಗಿರಿ

(ನಿರೀಕ್ಷಿಸಿ)

https://drive.google.com/file/d/1_eJ8vDetQS7y7n2GRA6NccNIOmCv9_Mg/view?usp=sharing

೩೧ ಮಾರ್ಚ್‌ ೨೦೨೧

೧೦೪೧

ಶಿವಲೀಲಾ (ಸಂಸ್ಕೃತ)

ಡಾ. ಡಿ. ಸದಾಶಿವ ಭಟ್ಟ

(ನಿರೀಕ್ಷಿಸಿ)

https://drive.google.com/file/d/14LTrC52UdmD_dGfictl9vMctzex0kwe0/view?usp=sharing

೩೧ ಮಾರ್ಚ್‌ ೨೦೨೧

೧೦೪೯

ಶೂದ್ರ ರುಧಿರ

ಪೇರೂರು ಜಾರು

(ನಿರೀಕ್ಷಿಸಿ)

https://drive.google.com/file/d/1xnxYzP_E3HMit6yiulEALIHKv_Bb7dGZ/view?usp=sharing

೩೧ ಮಾರ್ಚ್‌ ೨೦೨೧

೧೦೫೩

ಶೂರಪದ್ಮಾಸುರ ಕಾಳಗ ಮತ್ತು ಶೂರಪದ್ಮವಧೆ

ಮೈರ್ಪಾಡಿ ವೆಂಕಟರಮಣಯ್ಯ

(ನಿರೀಕ್ಷಿಸಿ)

https://drive.google.com/file/d/1oS9KrAn-flcZdsvteE_1-G4CPR59p21w/view?usp=sharing

೩೧ ಮಾರ್ಚ್‌ ೨೦೨೧

೧೦೫೯

ಶ್ರೀ ಕಟೀಲು ಕ್ಷೇತ್ರ ಶ್ರೀ ಭ್ರಮರಾಂಬಿಕಾ ವಿಲಾಸ

ಅಗರಿ ಶ್ರೀನಿವಾಸ ಭಾಗವತ

(ನಿರೀಕ್ಷಿಸಿ)

https://drive.google.com/file/d/1Rhfok7e06wV8Bjm8PUvi4PHYmPFyVUGU/view?usp=sharing

೩೧ ಮಾರ್ಚ್‌ ೨೦೨೧

೧೦೬೬

ಶ್ರೀ ದುರ್ಗಾವಿಲಾಸ

ವಿ| ಕೈ. ಕೃಷ್ಣಕುಮಾರಾಚಾರ್ಯ

(ನಿರೀಕ್ಷಿಸಿ)

https://drive.google.com/file/d/1ycuVkqn-hmWwU3vPMFUca5NLu7zgQNlD/view?usp=sharing

೩೧ ಮಾರ್ಚ್‌ ೨೦೨೧

೧೦೮೩

ಶ್ರೀ ಪಂಚಾಕ್ಷರಿ ಪ್ರಭಾವ (ಹೋಲಿಕಾ ಚರಿತ್ರೆ)

ಮಹಾಬಲೇಶ್ವರ ಬರವಣಿ ಗೋಕರ್ಣ

(ನಿರೀಕ್ಷಿಸಿ)

https://drive.google.com/file/d/1uLUW63_xCPDU3DxB6-cYYRjM4L7Vt7QJ/view?usp=sharing

೩೦ ಮಾರ್ಚ್‌ ೨೦೨೧

೧೦೮೪

ಶ್ರೀ ಪುಣ್ಯಕೋಟಿ ಮಹಾತ್ಮೆ

ಡಾ. ಕಬ್ಬಿನಾಲೆ ವಸಂತ ಭಾರದ್ವಾಜ

(ನಿರೀಕ್ಷಿಸಿ)

https://drive.google.com/file/d/1i4-YU5xOam53ts5b3buUu5D_nOSxZMO7/view?usp=sharing

೩೧ ಮಾರ್ಚ್‌ ೨೦೨೧

೧೦೯೨

ಶ್ರೀ ಮಹಾದೇವೀ ಅಂಬಿಕಾ ಪ್ರಸಾದ ಅಥವಾ ಚೂತಫಲಾ ಉಪಾಖ್ಯಾನ

ಬಿ. ಬಾಬು ಕುಡ್ತಡ್ಕ

(ನಿರೀಕ್ಷಿಸಿ)

https://drive.google.com/file/d/168g39CUrc5GIzBH_-G3U4zlafBiiBRWh/view?usp=sharing

೩೧ ಮಾರ್ಚ್‌ ೨೦೨೧

೧೦೯೪

ಶ್ರೀ ಮಹಿಷಾಸುರ ಮರ್ದಿನೀ

ಯಂ. ನಾರಾಯಣ ಸಪಳಿಗ

(ನಿರೀಕ್ಷಿಸಿ)

https://drive.google.com/file/d/1gbdjBI_4RlJW_f2frhOhjwYQ7JQgvlNK/view?usp=sharing

೨೫ ಮಾರ್ಚ್‌ ೨೦೨೧

೧೦೯೫

ಶ್ರೀ ಮುಂಡ್ಕೂರು ಕ್ಷೇತ್ರ ಮಹಾತ್ಮೆ

ಸೀತಾನದಿ ಗಣಪಯ್ಯ ಶೆಟ್ಟಿ

(ನಿರೀಕ್ಷಿಸಿ)

https://drive.google.com/file/d/1Zt07Z0p2BgvEC-XOWwNtCbmhmszQvEoq/view?usp=sharing

೨೫ ಮಾರ್ಚ್‌ ೨೦೨೧

೧೧೧೬

ಶ್ರೀ ಶನಿ ಮಹಾತ್ಮ್ಯೆ

ಕುಬೆವೂರು ಪುಟ್ಟಣ್ಣ ಶೆಟ್ಟಿ

(ನಿರೀಕ್ಷಿಸಿ)

https://drive.google.com/file/d/14834hdhaGljCBkKaRpQmS9IvlSW80JLR/view?usp=sharing

೨೫ ಮಾರ್ಚ್‌ ೨೦೨೧

೧೧೨೬

ಶ್ರೀ ಹನುಮದ್ವಿಲಾಸ

ತಿಪ್ಪಣ್ಣಾಚಾರ್ಯ

(ನಿರೀಕ್ಷಿಸಿ)

https://drive.google.com/file/d/1yIQyew8xtKaOOucDA08Qu-jw_GqUPmC_/view?usp=sharing

೩೧ ಮಾರ್ಚ್‌ ೨೦೨೧

೧೧೩೨

ಶ್ರೀಕೃಷ್ಣ ಗಾರುಡಿ

ಹಿರಿಯ ಬಲಿಪ ನಾರಾಯಣ ಭಾಗವತ

(ನಿರೀಕ್ಷಿಸಿ)

https://drive.google.com/file/d/1jRcI-hwkjGjXIdQL03K3gCX6IdF2EiE6/view?usp=sharing

೩೧ ಮಾರ್ಚ್‌ ೨೦೨೧

೧೧೩೩

ಶ್ರೀಕೃಷ್ಣ ಗಾರುಡಿ ಮತ್ತು ಯೌವನಾಶ್ವ ಕಾಳಗ

ಕೆ. ವಿ. ಕೃಷ್ಣಪ್ಪ

(ನಿರೀಕ್ಷಿಸಿ)

https://drive.google.com/file/d/1A9ku17SDDUDj4pQG_dUAxTPbrkevzTDB/view?usp=sharing

೩೧ ಮಾರ್ಚ್‌ ೨೦೨೧

೧೧೩೮

ಶ್ರೀಕೃಷ್ಣ ದೌತ್ಯಮ್‌ (ಸಂಸ್ಕೃತ)

ನರಹರಿ ಕೇಶವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1UEXLwTQklp0arO9buhD41WagpN9ltINL/view?usp=sharing

೨೫ ಮಾರ್ಚ್‌ ೨೦೨೧

೧೧೪೨

ಶ್ರೀಕೃಷ್ಣ ಬಾಲಲೀಲೆ

ವಿಷ್ಣು ವಾರಂಬಳ್ಳಿ

https://drive.google.com/open?id=0ByoSUfOf85mCNDZwZ2Z5Z0VSWEk

https://drive.google.com/file/d/1GrqGbQsn5DZHD3Nk1RY4WhvMIVN9ENFe/view?usp=sharing

೨೫ ಮಾರ್ಚ್‌ ೨೦೨೧

೧೧೫೦

ಶ್ರೀಕೃಷ್ಣ ಪರಂಧಾಮ

ಎಂ. ತಿಮ್ಮಣ್ಣ ಭಟ್‌

(ನಿರೀಕ್ಷಿಸಿ)

https://drive.google.com/file/d/1TO4jKqIP1X_lrjg9s1uJ9irVw4xgfN1Z/view?usp=sharing

೩೦ ಮಾರ್ಚ್‌ ೨೦೨೧

೧೧೫೩

ಶ್ರೀಕೃಷ್ಣಹರಣ (ಮೂಡಲಪಾಯ)

ದುರುದುಂಡೀಶ

(ನಿರೀಕ್ಷಿಸಿ)

https://drive.google.com/file/d/1CNYXSrAjSF5RM5O3HKtzZQgVK3w2vzi2/view?usp=sharing

೩೧ ಮಾರ್ಚ್‌ ೨೦೨೧

೧೧೭೪

ಶ್ರೀರಾಮ ಪರಂಧಾಮ

ತಿಳಿದಿಲ್ಲ (ಪಂಚಲಿಂಗನ ಭಕ್ತ)

(ನಿರೀಕ್ಷಿಸಿ)

https://drive.google.com/file/d/1877lJWzIz2HNGYQsTAIhU8xv0CB3sags/view?usp=sharing

೨೫ ಮಾರ್ಚ್‌ ೨೦೨೧

೧೧೯೫

ಶ್ವೇತಾವಸಾನಂ (ಸಂಸ್ಕೃತ)

ಡಾ. ಸದಾಶಿವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1Lkgjkpn9V67lYL5mo-nc9zmKhpfRatbT/view?usp=sharing

೩೧ ಮಾರ್ಚ್‌ ೨೦೨೧

೧೧೯೭

ಸಂಘಶಕ್ತಿ

ಪ್ರೊ. ಟಿ. ಕೇಶವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1RsQDhjTnkdVRX759T1JSTN3Nwy39Yy_A/view?usp=sharing

೩೧ ಮಾರ್ಚ್‌ ೨೦೨೧

೧೨೦೦

ಸಂಪೂರ್ಣ ರಾಮಾಯಣ

ಜಾನಕೈ ತಿಮ್ಮಪ್ಪ ಹೆಗಡೆ

(ನಿರೀಕ್ಷಿಸಿ)

https://drive.google.com/file/d/11zHwN-jrU-mJPDYKC7IR-zVdfrTdoDJ5/view?usp=sharing

೨೫ ಮಾರ್ಚ್‌ ೨೦೨೧

೧೨೦೯

ಸತಿ ಸುಮಂಗಲಾ

ಯಂ. ನಾರಾಯಣ ಸಪಳಿಗ

(ನಿರೀಕ್ಷಿಸಿ)

https://drive.google.com/file/d/1U-NmWAKyLsbkzqw9K6o6RoclvbrAQ6sE/view?usp=sharing

೨೫ ಮಾರ್ಚ್‌ ೨೦೨೧

೧೨೧೮

ಸತ್ಯವ್ರತ ಚಿತ್ರಕೇತು

ಜಾನಕೈ ತಿಮ್ಮಪ್ಪ ಹೆಗಡೆ

(ನಿರೀಕ್ಷಿಸಿ)

https://drive.google.com/file/d/1Y6LO2F24LRdKLcFLVT1ubolpd8taZ7J8/view?usp=sharing

೨೫ ಮಾರ್ಚ್‌ ೨೦೨೧

೧೨೧೯

ಸತ್ಯಹರಿಶ್ಚಂದ್ರ ಕಥಾ

ಜಾನಕೈ ತಿಮ್ಮಪ್ಪ ಹೆಗಡೆ

(ನಿರೀಕ್ಷಿಸಿ)

https://drive.google.com/file/d/1VYZVUKqEw7maS64nF40VjHC03s8VZhVi/view?usp=sharing

೨೫ ಮಾರ್ಚ್‌ ೨೦೨೧

೧೨೪೫

ಸಹಸ್ರಕಂಠ ರಾವಣನ ಕಾಳಗ ಅಥವಾ ಸೀತಾವಿಜಯ

ತಿಳಿದಿಲ್ಲ

(ನಿರೀಕ್ಷಿಸಿ)

https://drive.google.com/file/d/1kYpWt8c-1_ZQ6nOMdviWFKb_eNMz7Vqn/view?usp=sharing

೩೧ ಮಾರ್ಚ್‌ ೨೦೨೧

೧೨೪೬

ಸೃಗಾಲ ವಧೆ (ತುಳು -ಅರ್ಥಸಹಿತ)

ವಿದ್ವಾನ್‌ ಡಿ. ಸದಾಶಿವ ಭಟ್ಟ

(ನಿರೀಕ್ಷಿಸಿ)

https://drive.google.com/file/d/17y1x4CBIWNjcK3pi7bB5pI8B6KCPHV0i/view?usp=sharing

೨೫ ಮಾರ್ಚ್‌ ೨೦೨೧

೧೨೪೭

ಸ್ಕಂದ ಪರಿಣಯ

ಪೆರಡಂಜಿ ಗೋಪಾಲಕೃಷ್ಣ ಭಟ್ಟ

(ನಿರೀಕ್ಷಿಸಿ)

https://drive.google.com/file/d/12JoJ4F4cQI1HRn--jLB9rEzz0kMO46wm/view?usp=sharing

೩೧ ಮಾರ್ಚ್‌ ೨೦೨೧

೧೨೫೪

ಸ್ವಾಮಿಭಕ್ತೆ ಅತಿಕಾಯೆ (ತುಳು)

ಅನಂತರಾಮ ಬಂಗಾಡಿ

(ನಿರೀಕ್ಷಿಸಿ)

https://drive.google.com/file/d/1p1AtA1KXefXOfG4d6ef5Rk0-L2dpD49u/view?usp=sharing

೨೫ ಮಾರ್ಚ್‌ ೨೦೨೧

೧೨೬೭

ಸೀತಾ ಸ್ವಯಂವರ

ಮಹಾಬಲೇಶ್ವರ ಬರವಣಿ ಗೋಕರ್ಣ

(ನಿರೀಕ್ಷಿಸಿ)

https://drive.google.com/file/d/1NuA7zyWvLJY9O_zCeGzWiLv-_kgWCcuN/view?usp=sharing

೩೧ ಮಾರ್ಚ್‌ ೨೦೨೧

೧೩೦೫

ಸುಭದ್ರಾ ಕರಗ್ರಹಣಮ್‌ (ಸಂಸ್ಕೃತ)

ಡಾ. ಡಿ. ಸದಾಶಿವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1rW30BBzWCosq-CnwAMcIQxUsDnTYMO-C/view?usp=sharing

೩೧ ಮಾರ್ಚ್‌ ೨೦೨೧

೧೩೦೮

ಸುವರ್ಣ ರೇಖಾ

ಯಕ್ಷಾನಂದ ಕುತ್ಪಾಡಿ

(ನಿರೀಕ್ಷಿಸಿ)

https://drive.google.com/file/d/1dTXbs7_lUtOjxrTmPoCQcEVynY1plNcU/view?usp=sharing

೩೧ ಮಾರ್ಚ್‌ ೨೦೨೧

೧೩೧೧

ಸುಷೇಣ ವಧಃ (ಸಂಸ್ಕೃತ)

ಡಾ. ಡಿ. ಸದಾಶಿವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1xO2wK9ZvHpt5DfalODfz02kZvFL04R6V/view?usp=sharing

೩೧ ಮಾರ್ಚ್‌ ೨೦೨೧

೧೩೧೩

ಸೂರ್ಯಪ್ರಭೆ

ಸನ್ನಿಧಿ ಟಿ ರೈ ಪೆರ್ಲ

(ನಿರೀಕ್ಷಿಸಿ)

https://drive.google.com/file/d/1co_g3JGyA1b1mvFNh5LuDnNrtADxYMfS/view?usp=sharing

೨೫ ಮಾರ್ಚ್‌ ೨೦೨೧

೧೩೧೮

ಸೋಮರಾಜ ಪ್ರತಾಪ

ನಿಂಜೂರು ರಾಮಪ್ಪ ರೈ

(ನಿರೀಕ್ಷಿಸಿ)

https://drive.google.com/file/d/1tmdSjvh597E9zknqTDEoRhk2q7RCPAka/view?usp=sharing

೨೫ ಮಾರ್ಚ್‌ ೨೦೨೧

೧೩೨೫

ಸೌಬಲ ವಧಃ (ಸಂಸ್ಕೃತ)

ಡಾ. ಡಿ. ಸದಾಶಿವ ಭಟ್ಟ

(ನಿರೀಕ್ಷಿಸಿ)

https://drive.google.com/file/d/1dW49APnzYbqguY3Vi7s_vaUMk7KeAlZL/view?usp=sharing

೩೧ ಮಾರ್ಚ್‌ ೨೦೨೧

Share:

No comments:

Post a Comment

ಹೆಚ್ಚು ವೀಕ್ಷಣೆಯಾದವು

Powered by Blogger.

ಹೊಸತು..

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ