ಸಹೃದಯಿ ಯಕ್ಷಬಾಂಧವರೇ,
ತಮ್ಮೆಲ್ಲರ ಸಹಾಯ ಸಹಕಾರದಿಂದ ಪ್ರಸಂಗ ಪ್ರತಿಸಂಗ್ರಹದಲ್ಲಿರುವ ಒಟ್ಟು
ಪ್ರತಿಗಳ ಸಂಖ್ಯೆ ೧೧೦೦ ದಾಟಿ, ೧೧೩೦ನ್ನು ಮಟ್ಟಿದೆ! ಕೋವಿಡ್ ಕರಿನೆರಳಿನಲ್ಲಿ ಸ್ಕ್ಯಾನಿಂಗ್ ಕಮ್ಮಟಗಳು ನಡೆಸಲು ಸಾಧ್ಯವಾಗದೇ ನಮ್ಮ ವೇಗ ಇಳಿದಿದ್ದರೂ ಮುಡಿಪು ಮುನಿದಿಲ್ಲ.
ವರ್ತಮಾನ ಕವಿಗಳೂ ಕೂಡ ತಮ್ಮ ತಮ್ಮ ಪ್ರಸಂಗಕೃತಿಗಳನ್ನು ನಮ್ಮ ಸಂಗ್ರಹಕ್ಕೆ ಸೇರಿಸಲು ಬಹಳ ಸಂತೋಷದಿಂದ ಒಪ್ಪಿಗೆ ಸೂಚಿಸುತ್ತಿರುವುದು ನಮ್ಮ ಸಂತೋಷವನ್ನುಇಮ್ಮಡಿಗೊಳಿಸಿದೆ.
ಪ್ರಸಂಗಕರ್ತರೂ, ವಿದ್ವಾಂಸರೂ ಆದ ಡಾ. ದಿನಕರ ಎಸ್. ಪಚ್ಚನಾಡಿಯವರ ಪ್ರಸಂಗ ಸಂಪುಟವನ್ನು ಸಂಗ್ರಹದಲ್ಲಿ ಸೇರಿಸಿದ್ದೇವೆ. ಹಿರಿಯ ಯಕ್ಷಗಾನ ಅರ್ಥಧಾರಿಗಳಾದ ಶ್ರೀ ಉಮೇಶ ಆಚಾರ್ಯ ಗೇರುಕಟ್ಟೆಯವರು ತಮ್ಮ ಬಳಿಯಿರುವ ವಿಶೇಷವಾದ ೫೦ಕ್ಕೂ ಹೆಚ್ಚು ಪ್ರತಿಗಳನ್ನು ನಮ್ಮ ಸಂಗ್ರಹಕ್ಕೆ ಸೇರಿಸಲು ನಮ್ಮ ತಂಡದವರಿಗೆ ಕೊಟ್ಟು ಯಕ್ಷಗಾನದ ಮೇಲಿನ ತಮ್ಮ ಅಭಿಮಾನ ಮೆರೆದಿದ್ದಾರೆ. ಬೆಳಸಲಿಗೆ ಗಣಪತಿ ಹೆಗಡೆಯವರ ಸುಪುತ್ರರಾದ ಶ್ರೀ ಸುರೇಶ ಬೆಳಸಲಿಗೆ ಮತ್ತು ಅವರ ಕುಟುಂಬಸ್ಥರಾದ ಶ್ರೀ ಶೇಷಗಿರಿ ಹೆಗಡೆಯವರು ಬೆಳಸಲಿಗೆಯವರ ಪ್ರತಿಗಳನ್ನು ನೀಡಿ ಸಹಕರಿಸಿದ್ದಾರೆ. ಮಂಗಳೂರಿನ ಶ್ರೀ ರಾಘವೇಂದ್ರ ಪುತ್ತುರಾಯರನ್ನು ನಮ್ಮ ತಂಡ ಸಂಪರ್ಕಿಸಿದಾಗ ಅವರೂ ಕೂಡ ತಮ್ಮ ಬಳಿಯಿರುವ ಪ್ರಸಂಗ ಪ್ರತಿಗಳನ್ನು ಒಂದೊಂದಾಗಿ ನಮಗೆ ಕಳಿಸುತ್ತಿದ್ದಾರೆ. ಶ್ರೀ ರಾಘವರಾಯರ ಕೃತಿಗಳನ್ನು ಸಂಗ್ರಹಕ್ಕೆ ಸೇರಿಸಲು ಅವರ ಸುಪುತ್ರರಾದ ಶ್ರೀ ಮಧುಕರ ಭಾಗವತರು ಸಮ್ಮತಿ ಸೂಚಿಸಿದ್ದಾರೆ. ಆಳ್ವಾಸ್ ಸಂಸ್ಥೆಯಲ್ಲಿ ಕನ್ನಡ ಅಧ್ಯಾಪಕರಾದ ಶ್ರೀ ಹರೀಶ್ ಟಿ. ಜಿ.ಯವರು ತಮ್ಮ ಕುಟುಂಬದ ಹಿರಿಯರಲ್ಲಿ ಸಂಗ್ರಹಿತವಾದ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಕಳಿಸುವ ಕೃಪೆ ಮಾಡಿದ್ದಾರೆ. ಪ್ರಸಂಗ ಸಂಗ್ರಹ ಯೋಜನೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲಾ ಯಕ್ಷಾಭಿಮಾನಿಗಳಿಗೂ ನಮ್ಮ ವಂದನೆಗಳು. ಯಕ್ಷಗಾನ ಸಾಹಿತ್ಯ ಸಂಗ್ರಹಕ್ಕೆ ನಿಮ್ಮೆಲ್ಲರ ಕೊಡುಗೆ ಅವಿಸ್ಮರಣೀಯ.

ಪ್ರಸಂಗಪ್ರತಿ ಸಂಗ್ರಹ ಕೋಷ್ಟಕದ ಕೊಂಡಿ ಇದು, ಇದನ್ನೇ ಒತ್ತಿರಿ
ಪ್ರಸಂಗಪ್ರತಿಸಂಗ್ರಹದ ಆಂಡ್ರಾಯ್ಡ್ ಆಪ್ ನ ಕೊಂಡಿ:
https://play.google.com/store/apps/details?id=prasanga.prati.sangraha
ಹಿಂದಿನ ಕಂತಿನ ನಂತರ ಸಂಗ್ರಹ ಸೇರಿದ ಪ್ರತಿಗಳ ವಿವರವನ್ನು ಕೊನೆಯಲ್ಲಿ
ಕೊಡಲಾಗಿದೆ.
ಕೊರೊನಾದಿಂದಾಗಿ ನಮ್ಮೆಲ್ಲಾ ಕೆಲಸ ಕಾರ್ಯಗಳು ಬಾಧಿತವಾಗಿದ್ದರೂ, ಪ್ರಸಂಗ
ಪ್ರತಿ ಸಂಗ್ರಹ ೧೧೦೦ ಸಂಖ್ಯೆಯನ್ನು ದಾಟಿ ಮುನ್ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದವರು ನಮ್ಮ ತಂಡದ
ಉತ್ಸಾಹಿ ಶ್ರೀ ಲಕ್ಷ್ಮೀನಾರಾಯಣ ಭಟ್ (ಲ. ನಾ. ಭಟ್). ತಮ್ಮ ಬಿಡುವಿಲ್ಲದ ಕಛೇರಿ ವೃತ್ತಿಯ ನಡುವೆಯೂ
ವಾರಾಂತ್ಯದಲ್ಲಿ ಬಿಡುವು ಮಾಡಿಕೊಂಡು ಪುಸ್ತಕಗಳನ್ನು ಸಂಗ್ರಹಿಸಿ, ಸ್ಕ್ಯಾನ್ ಮಾಡುವ ಕಾಯಕವನ್ನು
ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ತಂಡದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.
ತಾವುಗಳೂ ಕೂಡ ತಮ್ಮಲ್ಲಿರುವ ಪ್ರತಿಗಳನ್ನು ನಮಗೆ ಸ್ಕ್ಯಾನ್ ಮಾಡಿ
ಕಳಿಸುವ ಮೂಲಕ ಯಕ್ಷಸಾಹಿತ್ಯದ ಸಂಗ್ರಹಕ್ಕೆ ಅಮೂಲ್ಯ ಸೇವೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ
ನಮ್ಮನ್ನು ಸಂಪರ್ಕಿಸಿ.
ಸಂಪರ್ಕ ವಿವರ:
ಈಮೈಲ್ : prasangaprathisangraha@gmail.com
ಮೊಬೈಲ್: ನಟರಾಜ ಉಪಾಧ್ಯ – 9632824391 ಅಶ್ವಿನಿ ಹೊದಲ - 9686112237
ಧನ್ಯವಾದಗಳೊಂದಿಗೆ,
ಸಂಪಾದಕ ಮಂಡಳಿ ಪ್ರಸಂಗಪ್ರತಿಸಂಗ್ರಹ ಯೋಜನೆ
ವಿಶ್ವಸ್ಥರು, ಯಕ್ಷವಾಹಿನಿ ಪ್ರತಿಷ್ಠಾನ
ಅನು-ಕ್ರಮಣಿಕೆ
|
ಪ್ರಸಂಗ
|
ಕವಿ
|
ಪ್ರಸಂಗಪ್ರತಿ ಪ್ರಕಾಶನದ ವಿವರ
|
ಯಕ್ಷಪ್ರಸ೦ಗಕೋಶದಲ್ಲಿ ಪುಸ್ತಿಕೆ pdf ಕೊಂಡಿ
|
ಪ್ರಸಂಗಪ್ರತಿ ಸ್ಕ್ಯಾನ್ pdf ಕೊಂಡಿ
|
ಈ ಸಂಗ್ರಹಕ್ಕೆ ಸೇರಿದ ದಿನಾಂಕ
|
೨೭
|
ಅತಿಕಾಯ
ಕಾಳಗ
|
ಹಟ್ಟಿಯಂಗಡಿ
ರಾಮಭಟ್ಟ
|
ಶ್ರೀಮನ್ಮಧ್ವಸಿದ್ಧಾಂತ
ಗ್ರಂಥಾಲಯ, ಉಡುಪಿ - ಎರಡನೆಯ ಅಚ್ಚು - ೧೯೫೦
|
https://drive.google.com/file/d/1RWZZf6LDy9pFzRky19jlgrmAcOs5rRdR/view?usp=sharing
|
೩೦ ಜೂನ್
೨೦೨೦
|
|
೭೭
|
ಉಭಯಕುಲ ಬಿಲ್ಲೋಜ
|
ಬೊಟ್ಟಿಕೆರೆ
ಪುರುಷೋತ್ತಮ ಪೂಂಜ
|
ತಿಳಿದಿಲ್ಲ
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೧೪೯
|
ಕಿಟ್ಣ ರಾಜಿ
ಪರ್ಸಂಗೊ
|
ಬಡಕಬೈಲು
ಪರಮೇಶ್ವರಯ್ಯ
|
ವ್ಯವಸ್ಥಾಪಕ
ಸಮಿತಿ, ವಿಶ್ವ ತುಳು ಸಮ್ಮೇಳನೊ ಪ್ರಕಟಿತ ಯಕ್ಷಗಾನ ಪ್ರಸಂಗೊಲು ಸಂಪುಟ -
೨೦೦೯
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೧೮೯
|
ಕೋಡ್ದಬ್ಬು
ತನ್ನಿಮಾನಿಗ (ತುಳು)
|
ಸೀತಾನದಿ
ಗಣಪಯ್ಯ ಶೆಟ್ಟಿ
|
ವ್ಯವಸ್ಥಾಪಕ
ಸಮಿತಿ, ವಿಶ್ವ ತುಳು ಸಮ್ಮೇಳನೊ ಪ್ರಕಟಿತ ಯಕ್ಷಗಾನ ಪ್ರಸಂಗೊಲು ಸಂಪುಟ -
೨೦೦೯
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೨೨೬
|
ಗುರುದಕ್ಷಿಣೆ
|
ಬೊಟ್ಟಿಕೆರೆ
ಪುರುಷೋತ್ತಮ ಪೂಂಜ
|
ಸುಬ್ರಹ್ಮಣ್ಯ
ಭಟ್ ಕಜೆಯವರಿಂದ ಗಣಕೀಕೃತ ಕೃತಿ
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೩೦೬
|
ತುಳುನಾಡ
ಸಿರಿದೇವಿ
|
ಸೀತಾನದಿ
ಗಣಪಯ್ಯ ಶೆಟ್ಟಿ
|
ವ್ಯವಸ್ಥಾಪಕ
ಸಮಿತಿ, ವಿಶ್ವ ತುಳು ಸಮ್ಮೇಳನೊ ಪ್ರಕಟಿತ ಯಕ್ಷಗಾನ ಪ್ರಸಂಗೊಲು ಸಂಪುಟ -
೨೦೦೯
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೩೨೧
|
ದಕ್ಷಾಧ್ವರ
(ಗಿರಿಜಾ ಕಲ್ಯಾಣ)
|
ದೇವಿದಾಸ
(ಅರ್ಥ: ಸೀತಾನದಿ ಗಣಪಯ್ಯ ಶೆಟ್ಟಿ)
|
ಸುಭೋದ
ಸಾಹಿತ್ಯ ಭಂಡಾರ, ಹಿರಿಯಡಕ - ೧೯೭೩
|
https://drive.google.com/file/d/1bgUsCewlI80kq-VcIMZz_hPihe8iSjjI/view?usp=sharing
|
೩೦ ಜೂನ್
೨೦೨೦
|
|
೩೫೧
|
ದ್ರುಪದ
ಗರ್ವಭಂಗ (ಗುರುದಕ್ಷಿಣೆ)
|
ತಿಳಿದಿಲ್ಲ
|
ಗಣಕೀಕೃತ
ಕೃತಿ
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೪೦೪
|
ನಾಗ ವಿಜಯ
ಅಥವಾ ನಾಗ ಸಿರಿಕನ್ಯೆ
|
ಕಿರಿಯ ಬಲಿಪ
ನಾರಾಯಣ ಭಾಗವತ
|
ಕವಿಯಿಂದ
ಪ್ರಕಟಿತ ಕೃತಿ - ೧೯೬೧
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೪೨೧
|
ಪಂಚವಟಿ
(ತುಳು)
|
ಸಂಕಯ್ಯ
ಭಾಗವತರು
|
ವ್ಯವಸ್ಥಾಪಕ
ಸಮಿತಿ, ವಿಶ್ವ ತುಳು ಸಮ್ಮೇಳನೊ ಪ್ರಕಟಿತ ಯಕ್ಷಗಾನ ಪ್ರಸಂಗೊಲು ಸಂಪುಟ -
೨೦೦೯
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೬೪೪
|
ಮೈರಾವಣ
ಕಾಳಗ
|
ಅಜಪುರದ
ವೆಂಕಟ
|
ಪಾವಂಜೆ
ಗುರುರಾವ್ ಅಂಡ್ ಸನ್ಸ್, ಉಡುಪಿ ಶ್ರೀ ಮನ್ಮಧ್ವಸಿದ್ಧಾಂತ ಗ್ರಂಥಾಲಯ - ಮೂರನೆಯ ಅಚ್ಚು -
೧೯೫೯
|
https://drive.google.com/file/d/1LhOr88dKbs3mhEtReRtVk9A8f0oWaU4F/view?usp=sharing
|
೩೦ ಜೂನ್
೨೦೨೦
|
|
೭೨೯
|
ರುಗ್ಮಾಂಗದ
ಚರಿತ್ರೆ
|
ಹಲಸಿನಹಳ್ಳಿ
ನರಸಿಂಹಶಾಸ್ತ್ರಿ
|
ತಿಳಿದಿಲ್ಲ
(ಬಹಳ ಹಳೆಯ ಪ್ರತಿ)
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೭೩೦
|
ರುದ್ರಾಂತರ್ಗತ
ಲಕ್ಷ್ಮೀನರಸಿಂಹ
|
ಅಗರಿ
ಭಾಸ್ಕರ ರಾವ್
|
ಶೇವಧಿ
ಪ್ರಕಾಶನ, ಉಡುಪಿ ಪ್ರಕಟಿತ ಯಕ್ಷಗಾನ ಪ್ರಸಂಗ ದಶಕ ಅಗರಿ ಭಾಸ್ಕರ ರಾಯರ ಯಕ್ಷಗಾನ
ಪ್ರಸಂಗಗಳು - ೨೦೧೮
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೯೧೪
|
ಶ್ರೀ
ಬಪ್ಪನಾಡು ಕ್ಷೇತ್ರ ಮಹಾತ್ಮೆ
|
ಸೀತಾನದಿ
ಗಣಪಯ್ಯ ಶೆಟ್ಟಿ
|
ವ್ಯವಸ್ಥಾಪಕ
ಸಮಿತಿ, ವಿಶ್ವ ತುಳು ಸಮ್ಮೇಳನೊ ಪ್ರಕಟಿತ ಯಕ್ಷಗಾನ ಪ್ರಸಂಗೊಲು ಸಂಪುಟ -
೨೦೦೯
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೯೧೫
|
ಶ್ರೀ
ಬಪ್ಪನಾಡು ಕ್ಷೇತ್ರ ಮಹಾತ್ಮೆ
|
ಸೀತಾನದಿ
ಗಣಪಯ್ಯ ಶೆಟ್ಟಿ
|
ಸುಭೋದ
ಸಾಹಿತ್ಯ ಭಂಡಾರ, ಹಿರಿಯಡಕ - ನಾಲ್ಕನೆಯ ಆವೃತ್ತಿ - ೧೯೬೮
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೯೩೬
|
ಶ್ರೀ
ವೇಂಕಟೇಶ ಮಹಾತ್ಮ್ಯ ಅಥವಾ ಪದ್ಮಾವತೀ ಪರಿಣಯ
|
ಅಗರಿ
ಶ್ರೀನಿವಾಸ ಭಾಗವತ
|
ಕವಿಯಿಂದ
ಪ್ರಕಟಿತ ಕೃತಿ - ೧೯೬೩
|
(ನಿರೀಕ್ಷಿಸಿ)
|
೩೦ ಜೂನ್
೨೦೨೦
|
|
೧೪
|
ಅಂಬರೀಷ ಚರಿತ್ರೆ
|
ಬಡಕಬೈಲು
ಪರಮೇಶ್ವರಯ್ಯ
|
ಕನ್ನಡ
ಸಂಸ್ಕೃತಿ ಇಲಾಖೆ ಪ್ರಕಟಿತ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ - ಭಾಗವತ
ಪ್ರಸಂಗಗಳು ಸಂಪುಟ - ೨೦೦೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೩೦
|
ಅತಿಕಾಯ
ಮೋಕ್ಷ (ಇಂಗ್ಲಿಷ್ ಅರ್ಥಸಹಿತ)
|
ಹಟ್ಟಿಯಂಗಡಿ
ರಾಮಭಟ್ಟ
|
ಬಹುಮುಖಿ ಚಿತ್ರಕಲಾವಿದ
ಪಣಂಬೂರು ಶ್ರೀ ರಾಘವರಾವ್ ಸಂಸ್ಮರಣಾ ಯೋಜನೆ, ಮಂಗಳೂರು ಪ್ರಕಟಿತ
ರಾಘವಾಯಣ ಸಂಪುಟ - ೨೦೧೬
|
https://drive.google.com/file/d/1VEJ8V_fz87LpYQjDLNGE9TjlngffzzpE/view?usp=sharing
|
೨೯ ಜೂನ್
೨೦೨೦
|
|
೬೧
|
ಇಂದ್ರ ವಿಜಯ
|
ಚೋರಾಡಿ
ವೆಂಕಟರಮಣ ಭಟ್ಟ
|
ಕನ್ನಡ
ಸಂಸ್ಕೃತಿ ಇಲಾಖೆ ಪ್ರಕಟಿತ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ - ಭಾಗವತ
ಪ್ರಸಂಗಗಳು ಸಂಪುಟ - ೨೦೦೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೮೨
|
ಎನ್ವಿರಾನ್ಮೆಂಟಲ್
ಪ್ರೊಟೆಕ್ಷನ್ (ಪರಿಸರ ರಕ್ಷಣೆ) (ಇಂಗ್ಲಿಷ್ ಅರ್ಥಸಹಿತ)
|
ಡಾ. ಅಮೃತ
ಸೋಮೇಶ್ವರ
|
ಬಹುಮುಖಿ
ಚಿತ್ರಕಲಾವಿದ ಪಣಂಬೂರು ಶ್ರೀ ರಾಘವರಾವ್ ಸಂಸ್ಮರಣಾ ಯೋಜನೆ, ಮಂಗಳೂರು ಪ್ರಕಟಿತ ರಾಘವಾಯಣ ಸಂಪುಟ - ೨೦೧೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೧೬೩
|
ಕುಮಾರ ವಿಜಯ
(ಶೂರಪದ್ಮಾಸುರ ಕಾಳಗ) (ಅರ್ಥಸಹಿತ)
|
ನಂದಳಿಕೆ
ನಾರಾಯಣಪ್ಪ (ಅರ್ಥ: ಮೂಡಂಬೈಲು ಸಿ. ರಾಮಕೃಷ್ಣ ಶಾಸ್ತ್ರಿ)
|
ಮುದ್ದಣ
ಪ್ರಕಾಶನ, ನಂದಳಿಕೆ ದ್ವಿತಿಯ ಮುದ್ರಣ- ೨೦೧೫
|
https://drive.google.com/file/d/1pL0clx7MpJqvSYSEjtyUE50YXqLxPh0T/view?usp=sharing
|
೨೯ ಜೂನ್
೨೦೨೦
|
|
೨೮೮
|
ಜಾಂಬವತಿ
ಕಲ್ಯಾಣ (ಇಂಗ್ಲಿಷ್ ಅರ್ಥಸಹಿತ)
|
ಹಲಸಿನಹಳ್ಳಿ
ನರಸಿಂಹಶಾಸ್ತ್ರಿ
|
ಬಹುಮುಖಿ
ಚಿತ್ರಕಲಾವಿದ ಪಣಂಬೂರು ಶ್ರೀ ರಾಘವರಾವ್ ಸಂಸ್ಮರಣಾ ಯೋಜನೆ, ಮಂಗಳೂರು ಪ್ರಕಟಿತ ರಾಘವಾಯಣ ಸಂಪುಟ - ೨೦೧೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೨೯೭
|
ತಪಸ್ವೀ
ಮಹೇಂದ್ರ
|
ಅಗರಿ
ಭಾಸ್ಕರ ರಾವ್
|
ಶೇವಧಿ
ಪ್ರಕಾಶನ, ಉಡುಪಿ ಪ್ರಕಟಿತ ಯಕ್ಷಗಾನ ಪ್ರಸಂಗ ದಶಕ ಅಗರಿ ಭಾಸ್ಕರ ರಾಯರ ಯಕ್ಷಗಾನ
ಪ್ರಸಂಗಗಳು - ೨೦೧೮
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೩೧೭
|
ದಂಡಧರ ವೈಭವ
|
ಸೇರಾಜೆ
ಸೀತಾರಾಮ ಭಟ್
|
ಬಹುಮುಖಿ
ಚಿತ್ರಕಲಾವಿದ ಪಣಂಬೂರು ಶ್ರೀ ರಾಘವರಾವ್ ಸಂಸ್ಮರಣಾ ಯೋಜನೆ, ಮಂಗಳೂರು ಪ್ರಕಟಿತ ರಾಘವಾಯಣ ಸಂಪುಟ - ೨೦೧೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೩೧೮
|
ದಂಡಧರ ವೈಭವ
|
ಸೇರಾಜೆ
ಸೀತಾರಾಮ ಭಟ್
|
ಯಕ್ಷಗಾನ
ಕೇಂದ್ರ ಉಡುಪಿ ಪ್ರಕಟಿತ ಯಕ್ಷಗಾನ ಪಂಚಕ - ೨೦೧೪
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೩೧೯
|
ದಂಡಧರ ವೈಭವ
(ಇಂಗ್ಲಿಷ್ ಅರ್ಥಸಹಿತ)
|
ಸೇರಾಜೆ
ಸೀತಾರಾಮ ಭಟ್
|
ಬಹುಮುಖಿ
ಚಿತ್ರಕಲಾವಿದ ಪಣಂಬೂರು ಶ್ರೀ ರಾಘವರಾವ್ ಸಂಸ್ಮರಣಾ ಯೋಜನೆ, ಮಂಗಳೂರು ಪ್ರಕಟಿತ ರಾಘವಾಯಣ ಸಂಪುಟ - ೨೦೧೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೩೫೩
|
ದ್ರೋಣಪರ್ವ
|
ಉಡುಪಿ
ರಾಜಗೋಪಾಲಾಚಾರ್ಯ
|
ಕನ್ನಡ
ಸಂಸ್ಕೃತಿ ಇಲಾಖೆ ಪ್ರಕಟಿತ ಯಕ್ಷಗಾನ ಮಹಾಭಾರತ ಪ್ರಸಂಗಗಳು ಸಂಪುಟ - ೨೦೦೬
|
https://drive.google.com/file/d/1ybHxh3OeQNJ0_xPOqWiny-4_eE4HvOtq/view?usp=sharing
|
೨೯ ಜೂನ್
೨೦೨೦
|
|
೩೮೩
|
ಧ್ರುವ ಚರಿತ್ರೆ
|
ಹಟ್ಟಿಯಂಗಡಿ
ರಾಮಭಟ್ಟ
|
ಕನ್ನಡ
ಸಂಸ್ಕೃತಿ ಇಲಾಖೆ ಪ್ರಕಟಿತ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ - ಭಾಗವತ
ಪ್ರಸಂಗಗಳು ಸಂಪುಟ - ೨೦೦೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೫೨೬
|
ಭಸ್ಮಾಸುರ
ಮೋಹಿನಿ
|
ಕನ್ಯಾನ
ವೆಂಕಟರಮಣ ಭಟ್ಟ
|
ಕನ್ನಡ
ಸಂಸ್ಕೃತಿ ಇಲಾಖೆ ಪ್ರಕಟಿತ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ - ಭಾಗವತ
ಪ್ರಸಂಗಗಳು ಸಂಪುಟ - ೨೦೦೬
|
https://drive.google.com/file/d/1qmV06dKBo1gCv2Cj6BY0zqb3Q-PUhA9P/view?usp=sharing
|
೨೯ ಜೂನ್
೨೦೨೦
|
|
೫೮೦
|
ಮದಾಲಸೆ
ಕಲ್ಯಾಣ
|
ಮೈರ್ಪಾಡಿ
ವೆಂಕಟರಮಣಯ್ಯ
|
ಕನ್ನಡ
ಸಂಸ್ಕೃತಿ ಇಲಾಖೆ ಪ್ರಕಟಿತ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ - ಭಾಗವತ
ಪ್ರಸಂಗಗಳು ಸಂಪುಟ - ೨೦೦೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೬೦೧
|
ಮಹಾಬಲಿ
ಯಾದವೇಂದ್ರ
|
ಸೇರಾಜೆ
ಸೀತಾರಾಮ ಭಟ್
|
ಯಕ್ಷಗಾನ
ಕೇಂದ್ರ ಉಡುಪಿ ಪ್ರಕಟಿತ ಯಕ್ಷಗಾನ ಪಂಚಕ - ೨೦೧೪
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೭೩೭
|
ರೇವತಿ
ಕಲ್ಯಾಣ
|
ವಾಮಂಜೂರು
ಪರಮೇಶ್ವರ
|
ಕನ್ನಡ
ಸಂಸ್ಕೃತಿ ಇಲಾಖೆ ಪ್ರಕಟಿತ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ - ಭಾಗವತ
ಪ್ರಸಂಗಗಳು ಸಂಪುಟ - ೨೦೦೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೭೫೪
|
ವಸುಂಧರಾತ್ಮಜೆ
|
ಸೇರಾಜೆ
ಸೀತಾರಾಮ ಭಟ್
|
ಯಕ್ಷಗಾನ
ಕೇಂದ್ರ ಉಡುಪಿ ಪ್ರಕಟಿತ ಯಕ್ಷಗಾನ ಪಂಚಕ - ೨೦೧೪
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೭೬೨
|
ವಾಮನ
ಚರಿತ್ರೆ
|
ಹಲಸಿನಹಳ್ಳಿ
ನರಸಿಂಹಶಾಸ್ತ್ರಿ
|
ರಾಧಾಕೃಷ್ಣ ಮುದ್ರಾಮಂದಿರ, ತೀರ್ಥಹಳ್ಳಿ - ಪ್ರಥಮ ಮುದ್ರಣ - ೧೯೩೧
|
https://drive.google.com/file/d/1oQdCWhJcmGtXm6Fcevwb1vlIxYwxyLHq/view?usp=sharing
|
೨೯ ಜೂನ್
೨೦೨೦
|
|
೮೧೫
|
ವೀರವರ
ಶಕ್ರಜಿತು
|
ಸೇರಾಜೆ
ಸೀತಾರಾಮ ಭಟ್
|
ಯಕ್ಷಗಾನ
ಕೇಂದ್ರ ಉಡುಪಿ ಪ್ರಕಟಿತ ಯಕ್ಷಗಾನ ಪಂಚಕ - ೨೦೧೪
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೮೨೦
|
ವೃತ್ರಾಸುರ
ಕಾಳಗ
|
ಅದ್ಯಪಾಡಿ
ರಾಮಕೃಷ್ಣಯ್ಯ
|
ಕನ್ನಡ
ಸಂಸ್ಕೃತಿ ಇಲಾಖೆ ಪ್ರಕಟಿತ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ - ಭಾಗವತ
ಪ್ರಸಂಗಗಳು ಸಂಪುಟ - ೨೦೦೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೮೪೦
|
ಶತಾಕ್ಷಿ
ಸರ್ವಮಂಗಳೆ (ಅರ್ಥಸಹಿತ)
|
ಸೇರಾಜೆ
ಸೀತಾರಾಮ ಭಟ್
|
ಬಹುಮುಖಿ
ಚಿತ್ರಕಲಾವಿದ ಪಣಂಬೂರು ಶ್ರೀ ರಾಘವರಾವ್ ಸಂಸ್ಮರಣಾ ಯೋಜನೆ, ಮಂಗಳೂರು ಪ್ರಕಟಿತ ರಾಘವಾಯಣ ಸಂಪುಟ - ೨೦೧೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೮೪೧
|
ಶತಾಕ್ಷಿ
ಸರ್ವಮಂಗಳೆ (ಇಂಗ್ಲಿಷ್ ಅರ್ಥಸಹಿತ)
|
ಸೇರಾಜೆ
ಸೀತಾರಾಮ ಭಟ್
|
ಬಹುಮುಖಿ
ಚಿತ್ರಕಲಾವಿದ ಪಣಂಬೂರು ಶ್ರೀ ರಾಘವರಾವ್ ಸಂಸ್ಮರಣಾ ಯೋಜನೆ, ಮಂಗಳೂರು ಪ್ರಕಟಿತ ರಾಘವಾಯಣ ಸಂಪುಟ - ೨೦೧೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೮೪೨
|
ಶತಾಕ್ಷಿ
ಸರ್ವಮಂಗಳೆ (ಶಾಕಂಭರೀ ಮಹಾತ್ಮೆ)
|
ಸೇರಾಜೆ
ಸೀತಾರಾಮ ಭಟ್
|
ಯಕ್ಷಗಾನ
ಕೇಂದ್ರ ಉಡುಪಿ ಪ್ರಕಟಿತ ಯಕ್ಷಗಾನ ಪಂಚಕ - ೨೦೧೪
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೮೫೬
|
ಶಲ್ಯ ಬೇಧನ
|
ರಾಧಾಕೃಷ್ಣ
ಕಲ್ಚಾರ್
|
ಬಹುಮುಖಿ
ಚಿತ್ರಕಲಾವಿದ ಪಣಂಬೂರು ಶ್ರೀ ರಾಘವರಾವ್ ಸಂಸ್ಮರಣಾ ಯೋಜನೆ, ಮಂಗಳೂರು ಪ್ರಕಟಿತ ರಾಘವಾಯಣ ಸಂಪುಟ - ೨೦೧೬
|
https://drive.google.com/file/d/1j10PGp6tLaOcd9IfQP-cbDFSOfdgJmlN/view?usp=sharing
|
೨೯ ಜೂನ್
೨೦೨೦
|
|
೯೦೯
|
ಶ್ರೀ ದೇವಿ
ಮಹಿಷಮರ್ದಿನಿ (ಹಿಂದಿ ಅರ್ಥಸಹಿತ)
|
ಅಗರಿ
ಶ್ರೀನಿವಾಸ ಭಾಗವತ
|
ಬಹುಮುಖಿ
ಚಿತ್ರಕಲಾವಿದ ಪಣಂಬೂರು ಶ್ರೀ ರಾಘವರಾವ್ ಸಂಸ್ಮರಣಾ ಯೋಜನೆ, ಮಂಗಳೂರು ಪ್ರಕಟಿತ ರಾಘವಾಯಣ ಸಂಪುಟ - ೨೦೧೬
|
https://drive.google.com/file/d/1A8rtVjbHdYkd2Z9v5mnCoi3k9UEUdGPD/view?usp=sharing
|
೨೯ ಜೂನ್
೨೦೨೦
|
|
೯೩೪
|
ಶ್ರೀ
ವಿಶ್ವಕರ್ಮ ಮಹಾತ್ಮೆ
|
ಅಗರಿ
ಭಾಸ್ಕರ ರಾವ್
|
ಶೇವಧಿ
ಪ್ರಕಾಶನ, ಉಡುಪಿ ಪ್ರಕಟಿತ ಯಕ್ಷಗಾನ ಪ್ರಸಂಗ ದಶಕ ಅಗರಿ ಭಾಸ್ಕರ ರಾಯರ ಯಕ್ಷಗಾನ
ಪ್ರಸಂಗಗಳು - ೨೦೧೮
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೧೦೩೦
|
ಸತ್ಯಹರಿಶ್ಚಂದ್ರ
|
ನಾರಾಯಣ
ನಾಗಪ್ಪ ಜೋಷಿ
|
ಕನ್ನಡ
ಸಂಸ್ಕೃತಿ ಇಲಾಖೆ ಪ್ರಕಟಿತ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ - ಭಾಗವತ
ಪ್ರಸಂಗಗಳು ಸಂಪುಟ - ೨೦೦೬
|
https://drive.google.com/file/d/11MJENpxP36HfGkDbcLNpJqvmwXCe5iJU/view?usp=sharing
|
೨೯ ಜೂನ್
೨೦೨೦
|
|
೧೦೪೧
|
ಸಮುದ್ರ ಮಥನ
|
ಮಟ್ಟಿ
ವಾಸುದೇವ ಪ್ರಭು
|
ಕನ್ನಡ
ಸಂಸ್ಕೃತಿ ಇಲಾಖೆ ಪ್ರಕಟಿತ ಸಮಗ್ರ ಕನ್ನಡ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಮಾಲೆ - ಭಾಗವತ
ಪ್ರಸಂಗಗಳು ಸಂಪುಟ - ೨೦೦೬
|
(ನಿರೀಕ್ಷಿಸಿ)
|
೨೯ ಜೂನ್
೨೦೨೦
|
|
೩೭೦
|
ಧನಗುಪ್ತ
ಮಹಾಬಲಿ
|
ಅಗರಿ
ಶ್ರೀನಿವಾಸ ಭಾಗವತ
|
ಕನ್ನಡ
ಸಾಹಿತ್ಯ ಪರಿಷತ್, ಮಹಾರಾಷ್ಟ್ರ ಘಟಕ ಇವರಿಂದ ಪ್ರಕಟಿತ ಅಗರಿ ಶ್ರೀನಿವಾಸ ಭಾಗವತ
ಸಂಸ್ಮರಣ ಪ್ರಸಂಗ ಮಾಲಿಕೆ (ಪ್ರಧಾನ ಸಂಪಾದಕರು : ಎಚ್. ಬಿ. ಎಲ್ ರಾವ್) - ೨೦೦೭
|
(ನಿರೀಕ್ಷಿಸಿ)
|
೨೮ ಜೂನ್
೨೦೨೦
|
|
೫೧೮
|
ಭಗವಾನ್ ಏಸುಕ್ರಿಸ್ತ
ಮಹಾತ್ಮೆ
|
ಅಗರಿ
ಶ್ರೀನಿವಾಸ ಭಾಗವತ
|
ಕನ್ನಡ
ಸಾಹಿತ್ಯ ಪರಿಷತ್, ಮಹಾರಾಷ್ಟ್ರ ಘಟಕ ಇವರಿಂದ ಪ್ರಕಟಿತ ಅಗರಿ ಶ್ರೀನಿವಾಸ ಭಾಗವತ
ಸಂಸ್ಮರಣ ಪ್ರಸಂಗ ಮಾಲಿಕೆ (ಪ್ರಧಾನ ಸಂಪಾದಕರು : ಎಚ್. ಬಿ. ಎಲ್ ರಾವ್) - ೨೦೦೭
|
(ನಿರೀಕ್ಷಿಸಿ)
|
೨೮ ಜೂನ್
೨೦೨೦
|
|
೫೨೦
|
ಭರತೇಶ
ದಿಗ್ವಿಜಯ
|
ಅಗರಿ
ಶ್ರೀನಿವಾಸ ಭಾಗವತ
|
ಕನ್ನಡ
ಸಾಹಿತ್ಯ ಪರಿಷತ್, ಮಹಾರಾಷ್ಟ್ರ ಘಟಕ ಇವರಿಂದ ಪ್ರಕಟಿತ ಅಗರಿ ಶ್ರೀನಿವಾಸ ಭಾಗವತ
ಸಂಸ್ಮರಣ ಪ್ರಸಂಗ ಮಾಲಿಕೆ (ಪ್ರಧಾನ ಸಂಪಾದಕರು : ಎಚ್. ಬಿ. ಎಲ್ ರಾವ್) - ೨೦೦೭
|
(ನಿರೀಕ್ಷಿಸಿ)
|
೨೮ ಜೂನ್
೨೦೨೦
|
|
೫೬೩
|
ಭುವನ ಭಾಗ್ಯ
|
ಡಾ. ಅಮೃತ
ಸೋಮೇಶ್ವರ
|
ಪದವೀಧರ
ಯಕ್ಷಗಾನ ಸಮಿತಿ ಮುಂಬಯಿ ಪ್ರಕಟಿತ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಪ್ರಸಂಗ
ಮಾಲಿಕೆ ಸಂಪುಟ ೧೮ - ೧೯೯೮
|
(ನಿರೀಕ್ಷಿಸಿ)
|
೨೮ ಜೂನ್
೨೦೨೦
|
|
೬೧೦
|
ಮಾತಂಗ
ಕನ್ಯೆ
|
ಬೊಟ್ಟಿಕೆರೆ
ಪುರುಷೋತ್ತಮ ಪೂಂಜ
|
ಪದವೀಧರ
ಯಕ್ಷಗಾನ ಸಮಿತಿ ಮುಂಬಯಿ ಪ್ರಕಟಿತ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಪ್ರಸಂಗ
ಮಾಲಿಕೆ ಸಂಪುಟ ೧೮ - ೧೯೯೮
|
(ನಿರೀಕ್ಷಿಸಿ)
|
೨೮ ಜೂನ್
೨೦೨೦
|
|
೬೮೫
|
ರಾಜಕುಮಾರಿ
ನಂದಿನಿ ಚರಿತೆ ಅಥವಾ ಶಿವಪುರ ಕ್ಷೇತ್ರ ಮಹಾತ್ಮೆ
|
ಭಾಸ್ಕರ
ಹೊಸಬೆಟ್ಟು
|
ಪದವೀಧರ
ಯಕ್ಷಗಾನ ಸಮಿತಿ ಮುಂಬಯಿ ಪ್ರಕಟಿತ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಪ್ರಸಂಗ ಮಾಲಿಕೆ
ಸಂಪುಟ ೧೮ - ೧೯೯೮
|
(ನಿರೀಕ್ಷಿಸಿ)
|
೨೮ ಜೂನ್
೨೦೨೦
|
|
೮೯೯
|
ಶ್ರೀ ದೇವಿ ಭ್ರಮರಾಂಬಿಕಾ
ವಿಲಾಸ
|
ಅಗರಿ
ಶ್ರೀನಿವಾಸ ಭಾಗವತ
|
ಕನ್ನಡ
ಸಾಹಿತ್ಯ ಪರಿಷತ್, ಮಹಾರಾಷ್ಟ್ರ ಘಟಕ ಇವರಿಂದ ಪ್ರಕಟಿತ ಅಗರಿ ಶ್ರೀನಿವಾಸ ಭಾಗವತ
ಸಂಸ್ಮರಣ ಪ್ರಸಂಗ ಮಾಲಿಕೆ (ಪ್ರಧಾನ ಸಂಪಾದಕರು : ಎಚ್. ಬಿ. ಎಲ್ ರಾವ್) - ೨೦೦೭
|
(ನಿರೀಕ್ಷಿಸಿ)
|
೨೮ ಜೂನ್
೨೦೨೦
|
|
೯೧೬
|
ಶ್ರೀ
ಬಪ್ಪನಾಡು ಕ್ಷೇತ್ರಮಹಾತ್ಮೆ
|
ಅಗರಿ
ಶ್ರೀನಿವಾಸ ಭಾಗವತ
|
ಕನ್ನಡ ಸಾಹಿತ್ಯ
ಪರಿಷತ್, ಮಹಾರಾಷ್ಟ್ರ ಘಟಕ ಇವರಿಂದ ಪ್ರಕಟಿತ ಅಗರಿ ಶ್ರೀನಿವಾಸ ಭಾಗವತ
ಸಂಸ್ಮರಣ ಪ್ರಸಂಗ ಮಾಲಿಕೆ (ಪ್ರಧಾನ ಸಂಪಾದಕರು : ಎಚ್. ಬಿ. ಎಲ್ ರಾವ್) - ೨೦೦೭
|
(ನಿರೀಕ್ಷಿಸಿ)
|
೨೮ ಜೂನ್
೨೦೨೦
|
|
೯೪೬
|
ಶ್ರೀ
ಸತ್ಯನಾರಾಯಣ ವ್ರತ ಮಹಾತ್ಮೆ
|
ವೇದಮೂರ್ತಿ
ಮಧುಸೂದನ ಭಟ್ಟ ಕಬ್ಬಿನಾಲೆ
|
ಪದವೀಧರ
ಯಕ್ಷಗಾನ ಸಮಿತಿ ಮುಂಬಯಿ ಪ್ರಕಟಿತ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಪ್ರಸಂಗ
ಮಾಲಿಕೆ ಸಂಪುಟ ೧೮ - ೧೯೯೮
|
(ನಿರೀಕ್ಷಿಸಿ)
|
೨೮ ಜೂನ್
೨೦೨೦
|
|
೧೦೨೫
|
ಸತ್ಯಂವದ
ಧರ್ಮಂಚರ
|
ಪ್ರಾಚಾರ್ಯ
ಮಾರ್ವಿ ನಾರ್ಣಪ್ಪ ಉಪ್ಪೂರ
|
ಪದವೀಧರ
ಯಕ್ಷಗಾನ ಸಮಿತಿ ಮುಂಬಯಿ ಪ್ರಕಟಿತ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ಯಕ್ಷಗಾನ ಪ್ರಸಂಗ
ಮಾಲಿಕೆ ಸಂಪುಟ ೧೮ - ೧೯೯೮
|
https://drive.google.com/file/d/1_r7r1LV2GoduhuZ1GejF_CRtoXcGhMOt/view?usp=sharing
|
೨೮ ಜೂನ್
೨೦೨೦
|
|
೨೧
|
ಅಗಸ್ತ್ಯ
ಪ್ರತಾಪ
|
ಡಾ. ದಿನಕರ
ಎಸ್. ಪಚ್ಚನಾಡಿ
|
ಕರ್ನಾಟಕ
ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
ಪ್ರಕಟಿತ ಯಕ್ಷಗಾನ ಪ್ರಸಂಗ ೫ (ಸಂಪುಟ ೧) - ೨೦೧೦
|
(ನಿರೀಕ್ಷಿಸಿ)
|
೨೬ ಜೂನ್
೨೦೨೦
|
|
೨೨೩
|
ಗೀತಾನುಸಂಧಾನ
(ಅರ್ಥಸಹಿತ)
|
ಹೊಸ್ತೋಟ
ಮಂಜುನಾಥ ಭಾಗವತ
|
ಯಕ್ಷಗಾನ
ಸಂಶೋಧನಾ ಕೇಂದ್ರ, ಕುಮಟಾ - ೨೦೧೪
|
(ನಿರೀಕ್ಷಿಸಿ)
|
೨೬ ಜೂನ್
೨೦೨೦
|
|
೪೩೭
|
ಪಾಂಚಜನ್ಯೋತ್ಪತ್ತಿ
|
ಡಾ. ದಿನಕರ
ಎಸ್. ಪಚ್ಚನಾಡಿ
|
ಕರ್ನಾಟಕ
ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
ಪ್ರಕಟಿತ ಯಕ್ಷಗಾನ ಪ್ರಸಂಗ ೫ (ಸಂಪುಟ ೧) - ೨೦೧೦
|
(ನಿರೀಕ್ಷಿಸಿ)
|
೨೬ ಜೂನ್
೨೦೨೦
|
|
೪೫೩
|
ಪಾಶುಪತಾಸ್ತ್ರ
|
ಹಂದಾಡಿ
ಮಧುಸೂದನ ಭಟ್ಟ
|
ಯಕ್ಷಗಾನ
ಪ್ರಕಾಶನ ಉಡುಪಿ
|
(ನಿರೀಕ್ಷಿಸಿ)
|
೨೬ ಜೂನ್
೨೦೨೦
|
|
೪೬೪
|
ಪುತ್ರಕಾಮೇಷ್ಟಿ
ಮತ್ತು ಸೀತಾಕಲ್ಯಾಣ
|
ಆಗುಂಬೆ ಅನಂತಮೂರ್ತಿ
ಹೆಬ್ಬಾರ್
|
ಶೇವಧಿ
ಪ್ರಕಾಶನ, ಉಡುಪಿ ಪ್ರಕಟಿತ ಆಗುಂಬೆ ಅನಂತಮೂರ್ತಿ ಹೆಬ್ಬಾರರ ಪ್ರಸಂಗ - ಸ್ಮರಣೆ
ಸಂಚಿಕೆ - ೨೦೧೮
|
(ನಿರೀಕ್ಷಿಸಿ)
|
೨೬ ಜೂನ್
೨೦೨೦
|
|
೬೩೨
|
ಮುಚುಕುಂದ
ಚರಿತ್ರೆ ಅಥವಾ ಕಾಲಯವನ ಕಾಳಗ
|
ಆಗುಂಬೆ
ಅನಂತಮೂರ್ತಿ ಹೆಬ್ಬಾರ್
|
ಶೇವಧಿ
ಪ್ರಕಾಶನ, ಉಡುಪಿ ಪ್ರಕಟಿತ ಆಗುಂಬೆ ಅನಂತಮೂರ್ತಿ ಹೆಬ್ಬಾರರ ಪ್ರಸಂಗ - ಸ್ಮರಣೆ
ಸಂಚಿಕೆ - ೨೦೧೮
|
(ನಿರೀಕ್ಷಿಸಿ)
|
೨೬ ಜೂನ್
೨೦೨೦
|
|
೬೯೦
|
ರಾಜಾ ದಂಡಕ
|
ಡಾ. ದಿನಕರ
ಎಸ್. ಪಚ್ಚನಾಡಿ
|
ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಪ್ರಕಟಿತ ಯಕ್ಷಗಾನ
ಪ್ರಸಂಗ ೫ (ಸಂಪುಟ ೧) - ೨೦೧೦
|
(ನಿರೀಕ್ಷಿಸಿ)
|
೨೬ ಜೂನ್
೨೦೨೦
|
|
೭೮೫
|
ವಿರಾಧ
ಮೋಕ್ಷ
|
ಡಾ. ದಿನಕರ
ಎಸ್. ಪಚ್ಚನಾಡಿ
|
ಕರ್ನಾಟಕ
ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
ಪ್ರಕಟಿತ ಯಕ್ಷಗಾನ ಪ್ರಸಂಗ ೫ (ಸಂಪುಟ ೧) - ೨೦೧೦
|
(ನಿರೀಕ್ಷಿಸಿ)
|
೨೬ ಜೂನ್
೨೦೨೦
|
|
೮೯೩
|
ಶ್ರೀ
ಕಾಳಿಕೋದ್ಭವ ಅಥವಾ ರೂಪ ದರ್ಪಣ
|
ಬಿ. ಬಾಬು
ಕುಡ್ತಡ್ಕ
|
ಕವಿಯಿಂದ ಪ್ರಕಟಿತ
ಕೃತಿ - ೨೦೦೭
|
(ನಿರೀಕ್ಷಿಸಿ)
|
೨೬ ಜೂನ್
೨೦೨೦
|
|
೯೪೫
|
ಶ್ರೀ
ಸತ್ಯನಾರಾಯಣ ಮಹಾತ್ಮ್ಯೆ
|
ಬಿ. ಬಾಬು
ಕುಡ್ತಡ್ಕ
|
ಶ್ರೀ ಗುರು
ರಾಘವೇಂದ್ರ ಯಕ್ಷಗಾನ ಮಂಡಳಿ, ಕುಡ್ತಡ್ಕ - ೧೯೯೮
|
(ನಿರೀಕ್ಷಿಸಿ)
|
೨೬ ಜೂನ್
೨೦೨೦
|
|
೯೮೬
|
ಶ್ರೀರಾಮ
ಪರಂಧಾಮ
|
ಕಾರ್ಯಪಾಡಿ
ಶಂಕರನಾರಾಯಣ ಭಟ್
|
ಆನಂದ
ಪ್ರಕಾಶನ, ಮೂಡಾಜೆ - ೨೦೧೧
|
(ನಿರೀಕ್ಷಿಸಿ)
|
೨೬ ಜೂನ್
೨೦೨೦
|
|
೧೦೬೧
|
ಸೀತಾ
ಭೂಪ್ರವೇಶ
|
ಕಾರ್ಯಪಾಡಿ
ಶಂಕರನಾರಾಯಣ ಭಟ್
|
ಆನಂದ
ಪ್ರಕಾಶನ, ಮೂಡಾಜೆ - ೨೦೧೧
|
(ನಿರೀಕ್ಷಿಸಿ)
|
೨೬ ಜೂನ್
೨೦೨೦
|
|
೧೦೭೩
|
ಸುಕನ್ಯಾ
ಪರಿಣಯ
|
ಆಗುಂಬೆ ಅನಂತಮೂರ್ತಿ
ಹೆಬ್ಬಾರ್
|
ಶೇವಧಿ
ಪ್ರಕಾಶನ, ಉಡುಪಿ ಪ್ರಕಟಿತ ಆಗುಂಬೆ ಅನಂತಮೂರ್ತಿ ಹೆಬ್ಬಾರರ ಪ್ರಸಂಗ - ಸ್ಮರಣೆ
ಸಂಚಿಕೆ - ೨೦೧೮
|
https://drive.google.com/file/d/1Ad6z-PlKNGlm2YuqzXEgIvtiSzI5yE5K/view?usp=sharing
|
೨೬ ಜೂನ್
೨೦೨೦
|
|
೧೯೨
|
ಕೌಶಿಕ
ಚರಿತ್ರೆ
|
ಹಲಸಿನಹಳ್ಳಿ
ನರಸಿಂಹಶಾಸ್ತ್ರಿ
|
ರಾಧಾಕೃಷ್ಣ
ಮುದ್ರಾಮಂದಿರ, ತೀರ್ಥಹಳ್ಳಿ
|
(ನಿರೀಕ್ಷಿಸಿ)
|
೧೪ ಜೂನ್
೨೦೨೦
|
|
೩೪೩
|
ದೇವಯಾನೆ
ಕಲ್ಯಾಣ
|
ಹಲಸಿನಹಳ್ಳಿ
ನರಸಿಂಹಶಾಸ್ತ್ರಿ
|
ರಾಧಾಕೃಷ್ಣ ಮುದ್ರಾಮಂದಿರ, ತೀರ್ಥಹಳ್ಳಿ - ಪ್ರಥಮ ಮುದ್ರಣ - ೧೯೩೧
|
https://drive.google.com/file/d/1Vy8M2U_K863LTOp1YoYcDE_SA-6NiSc2/view?usp=sharing
|
೧೪ ಜೂನ್
೨೦೨೦
|
|
೩೭೯
|
ಧರ್ಮಪಾಲ
ಚರಿತ್ರೆ
|
ಮಲ್ಲಿಕಾರ್ಜುನನ
ಭಕ್ತ
|
ಹಸ್ತಪ್ರತಿ
- ಸಂಗ್ರಹ: ಪಿ. ಗೋಪಾಲಕೃಷ್ಣ ಭಟ್
|
(ನಿರೀಕ್ಷಿಸಿ)
|
೧೪ ಜೂನ್
೨೦೨೦
|
|
೫೭೭
|
ಮದನಸುಂದರ
ಕಾಳಗ
|
ಕೀಲಾರು
ತಿಮ್ಮಪ್ಪಯ್ಯ
|
ಹಸ್ತಪ್ರತಿ
- ೧೯೩೨ (ಕೆ. ಗೋವಿಂದ ಭಟ್ಟ - ೧೯೫೨)
|
(ನಿರೀಕ್ಷಿಸಿ)
|
೧೪ ಜೂನ್
೨೦೨೦
|
|
೭೬೧
|
ವಾಮನ
ಚರಿತ್ರೆ
|
ಹಲಸಿನಹಳ್ಳಿ
ನರಸಿಂಹಶಾಸ್ತ್ರಿ
|
ವಾಜಪೇಯಂ
ಗೋವಿಂದಯ್ಯ - ೧೯೨೬
|
https://drive.google.com/file/d/1L78D18u2jXNblvgwI9Osf_h6ZnrCOHsq/view?usp=sharing
|
೧೪ ಜೂನ್
೨೦೨೦
|
|
೧೭೪
|
ಕೃಷ್ಣ
ಸಂಧಾನ (ಅರ್ಥಸಹಿತ)
|
ದೇವಿದಾಸ
(ಅರ್ಥ: ಅರ್ಕುಳ ಸುಬ್ರಾಯಾಚಾರ್ಯ)
|
ಪಂಜಿಕಲ್
ಶ್ಯಾಮರಾಯ ಆಚಾರ್ಯ, ಅರ್ಕುಳ ಸುಬ್ರಾಯ ಆಚಾರ್ಯ ಸ್ಮಾರಕ ಸಮಿತಿ, ಮಂಗಳೂರು
|
https://drive.google.com/file/d/1-ORseJ0shxtRtSuJdPsoEwApPF4z_aKg/view?usp=sharing
|
೧೨ ಜೂನ್
೨೦೨೦
|
|
೪೧೭
|
ನೂತನ
ಯಕ್ಷಗಾನ ಸಭಾಲಕ್ಷಣ ಮತ್ತು ಪ್ರಸಂಗ ಪೀಠಿಕೆ
|
ಯಂ. ಡಿ.
ಪಾಲ್ ಜಾಧವ್ ಮುಂಡೋಡು
|
ಶ್ರೀ
ಮೂಕಾಂಬಿಕಾ ಪ್ರಕಾಶನ, ಮುಂಡೋಡು
|
(ನಿರೀಕ್ಷಿಸಿ)
|
೧೨ ಜೂನ್
೨೦೨೦
|
|
೪೩೯
|
ಪಾಂಡವ ವಿಜಯ
ಅಗ್ರಪೂಜೆ (ರಾಜಸೂಯ)
|
ಕಾನುಗೋಡು
ಬಿಷ್ಟಪ್ಪ
|
ತಿಳಿದಿಲ್ಲ
|
https://drive.google.com/file/d/18zHg9FpV_lovLt3yXxyUAtLz_3mdZIsU/view?usp=sharing
|
೧೨ ಜೂನ್
೨೦೨೦
|
|
೫೧೭
|
ಭಕ್ತೆ
ಹಿಡಿಂಬೆ (ಭೀಮ ಘಟೋತ್ಕಚ ಕಾಳಗ)
|
ಪಿ.
ಶ್ಯಾಮರಾಯ ಆಚಾರ್ ಪಣಕಜೆ
|
ಯಸ್.
ಸುಬ್ರಾಯ ಆಚಾರ್, ನಯನಾಡು
|
(ನಿರೀಕ್ಷಿಸಿ)
|
೧೨ ಜೂನ್
೨೦೨೦
|
|
೨೫೩
|
ಚಂದ್ರಹಾಸ
ಚರಿತ್ರೆ
|
ಮಾಲೆಕೊಡ್ಲು
ಶಂಭು ಗಣಪತಿ ಭಟ್ಟ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
(ನಿರೀಕ್ಷಿಸಿ)
|
೦೧ ಜೂನ್
೨೦೨೦
|
|
೬೦೮
|
ಮಾಗಧ ವಧೆ
|
ಬಿಷ್ಟಪ್ಪ
ಕವಿ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
(ನಿರೀಕ್ಷಿಸಿ)
|
೦೧ ಜೂನ್
೨೦೨೦
|
|
೭೪೫
|
ಲವಕುಶರ
ಕಾಳಗ (ಪಠದ ಸಂಧಿ)
|
ಹಟ್ಟಿಯಂಗಡಿ
ರಾಮಭಟ್ಟ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
https://drive.google.com/file/d/1vytgJfsylDdY3gQcpwWG9NvQ_SpQ-4lM/view?usp=sharing
|
೦೧ ಜೂನ್
೨೦೨೦
|
|
೮೩೬
|
ಶಕಟಾಸುರಾದಿಗಳ
ವಧೆ
|
ಕಿರಿಯ ಬಲಿಪ
ನಾರಾಯಣ ಭಾಗವತ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
(ನಿರೀಕ್ಷಿಸಿ)
|
೦೧ ಜೂನ್
೨೦೨೦
|
|
೮೪೬
|
ಶನಿ ಜನ್ಮ
|
ಕಿರಿಯ ಬಲಿಪ
ನಾರಾಯಣ ಭಾಗವತ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
(ನಿರೀಕ್ಷಿಸಿ)
|
೦೧ ಜೂನ್
೨೦೨೦
|
|
೯೩೯
|
ಶ್ರೀ
ಶಂಕರನಾರಾಯಣಸ್ವಾಮಿ ಕ್ಷೇತ್ರ ಮಹಾತ್ಮೆ
|
ಎಮ್.
ವಾದಿರಾಜ ಹೆಬ್ಬಾರ ಮಾರ್ವಿ
|
ಎಸ್.
ಶ್ರೀನಿವಾಸ ಉಡುಪ, ಆಡಳಿತ ಮೊಕ್ತೇಸರ, ಶ್ರೀ
ಶಂಕರನಾರಾಯಣಸ್ವಾಮಿ ದೇವಸ್ಥಾನ, ಶಂಕರನಾರಾಯಣ - ೧೯೭೩
|
(ನಿರೀಕ್ಷಿಸಿ)
|
೦೧ ಜೂನ್
೨೦೨೦
|
|
೯೫೫
|
ಶ್ರೀಕೃಷ್ಣ
ಜನ್ಮ - ಪೂತನೀ ಸಂಹಾರ
|
ಪಾರ್ತಿಸುಬ್ಬ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
(ನಿರೀಕ್ಷಿಸಿ)
|
೦೧ ಜೂನ್
೨೦೨೦
|
|
೯೬೧
|
ಶ್ರೀಕೃಷ್ಣ
ಬಾಲ್ಯಲೀಲೆ
|
ಪಾರ್ತಿಸುಬ್ಬ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
(ನಿರೀಕ್ಷಿಸಿ)
|
೦೧ ಜೂನ್
೨೦೨೦
|
|
೧೦೧೪
|
ಸಂಶಪ್ತಕರ
ಕಾಳಗ
|
ದೇವಿದಾಸ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
https://drive.google.com/file/d/1HYHS5DAPSLGm2SvsnCrbfa7eP8dzv-AY/view?usp=sharing
|
೦೧ ಜೂನ್
೨೦೨೦
|
|
೧೪೭
|
ಕಾಳಿಂಗ
ಮರ್ದನ
|
ದಾಮೋದರ
ಪುಣಿಂಚತ್ತಾಯ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
(ನಿರೀಕ್ಷಿಸಿ)
|
೩೧ ಮೇ ೨೦೨೦
|
|
೭೦
|
ಇಟಗಿ
ಕ್ಷೇತ್ರ ಮಹಾತ್ಮೆ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ.
ಬೆಳಸಲಿಗೆ ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೨ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೯೦
|
ಓಘವತೀ
ಪರಿಣಯ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ.
ಬೆಳಸಲಿಗೆ ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೨ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೧೦೦
|
ಕನ್ನಡ
ಕೇಸರಿ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ.
ಬೆಳಸಲಿಗೆ ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೩ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೧೨೨
|
ಕಲಿಗರ್ವಭಂಗ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ.
ಬೆಳಸಲಿಗೆ ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೨ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೫೩೦
|
ಭಾನುತೇಜಸ್ವಿ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ.
ಬೆಳಸಲಿಗೆ ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೩ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೬೧೩
|
ಮಾಯಾ
ಮಂದಾರವತಿ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ.
ಬೆಳಸಲಿಗೆ ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೩ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೭೫೩
|
ವಸಂತಸೇನಾ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ.
ಬೆಳಸಲಿಗೆ ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೩ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೭೭೨
|
ವಿಕ್ರಮಾದಿತ್ಯ
ವಿಜಯ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ.
ಬೆಳಸಲಿಗೆ ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೩ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೯೭೫
|
ಶ್ರೀಮತೀ
ಪರಿಗ್ರಹ - ಪಾರ್ವತೀ ಆಗ್ರಹ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ.
ಬೆಳಸಲಿಗೆ ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೨ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೧೦೧೯
|
ಸತೀ
ಸಾಮರ್ಥ್ಯ ಅರ್ಥಾತ್ ವರದಕ್ಷಿಣೆ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ. ಬೆಳಸಲಿಗೆ
ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೨ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೧೦೫೩
|
ಸಿಂಡಿಕೇಟ್
ಬ್ಯಾಂಕ್ ವಿಜಯ
|
ಎ. ನರಸಿಂಹ
ಹೆಬ್ಬಾರ ಐರೋಡಿ
|
ಕವಿಯ
ಹಸ್ತಪ್ರತಿ - ೧೯೭೦
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೧೦೫೭
|
ಸೀತಾ - ರಾಮ
ಪರಂಧಾಮ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ.
ಬೆಳಸಲಿಗೆ ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೨ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೧೧೦೯
|
ಸೌಭಾಗ್ಯ
ಪ್ರಧಾನ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ.
ಬೆಳಸಲಿಗೆ ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೩ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೧೧೧೧
|
ಸ್ವಪುತ್ರ
ಬಲಿದಾನ
|
ಬೆಳಸಲಿಗೆ
ಗಣಪತಿ ಹೆಗಡೆ
|
ದಿ.
ಬೆಳಸಲಿಗೆ ಗಣಪತಿ ಹೆಗಡೆ ಕೃತಿ ಪ್ರಕಾಶನ ಪ್ರಕಟಿತ ಬೆಳಸಲಿಗೆ ಕೃತಿ ಸಂಪುಟ ೩ - ೧೯೯೯
|
(ನಿರೀಕ್ಷಿಸಿ)
|
೨೮ ಮೇ ೨೦೨೦
|
|
೨೩೩
|
ಗೋವರ್ಧನ
ಗಿರಿಪೂಜೆ
|
ಹೊಸ್ತೋಟ
ಮಂಜುನಾಥ ಭಾಗವತ
|
ಮಲೆನಾಡು
ಜಾನಪದ ಮತ್ತು ಯಕ್ಷಗಾನ ಕಲಾ ಪ್ರತಿಷ್ಠಾನ, ತಾಳಗುಪ್ಪ ಇವರಿಂದ
೧೯೯೩ರಲ್ಲಿ ಪ್ರಕಟಿತ ಕೃತಿ ಮೊದಲನೆ ಮುದ್ರಣ
|
(ನಿರೀಕ್ಷಿಸಿ)
|
೨೨ ಮೇ ೨೦೨೦
|
|
೩೭೭
|
ಧರ್ಮಧಾರೆ
|
ನಿತ್ಯಾನಂದ
ಕಾರಂತ ಪೊಳಲಿ
|
ಕವಿಯ
ಹಸ್ತಪ್ರತಿ
|
(ನಿರೀಕ್ಷಿಸಿ)
|
೨೨ ಮೇ ೨೦೨೦
|
|
೪೦೨
|
ನಳಿನಾಕ್ಷ
ನಂದಿನಿ
|
ಪುರುಷೋತ್ತಮ
ಪೂಂಜ
|
ಕಲಾಗಂಗೋತ್ರಿ
ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು
- ೧೯೮೭
|
(ನಿರೀಕ್ಷಿಸಿ)
|
೨೨ ಮೇ ೨೦೨೦
|
|
೬೦೭
|
ಮಾ ನಿಷಾದ
|
ಬೊಟ್ಟಿಕೆರೆ
ಪುರುಷೋತ್ತಮ ಪೂಂಜ
|
ಕಲಾಗಂಗೋತ್ರಿ
ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು - ೧೯೯೦
|
(ನಿರೀಕ್ಷಿಸಿ)
|
೨೨ ಮೇ ೨೦೨೦
|
|
೧೦೧೩
|
ಸಂಭವಾಮಿ ಯುಗೇ
ಯುಗೇ
|
ಪ್ರೊ. ಎಂ.
ಎ. ಹೆಗಡೆ ಶಿರಸಿ
|
ಕವಿಯಿಂದ
ಗಣಕೀಕೃತ ಪ್ರತಿ
|
(ನಿರೀಕ್ಷಿಸಿ)
|
೨೨ ಮೇ ೨೦೨೦
|
|
೮೦೧
|
ವೀರ
ತರಣಿಸೇನ
|
ಡಾ. ದಿನಕರ
ಎಸ್. ಪಚ್ಚನಾಡಿ
|
ಕರ್ನಾಟಕ
ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
ಪ್ರಕಟಿತ ಯಕ್ಷಗಾನ ಪ್ರಸಂಗ ೫ (ಸಂಪುಟ ೧) - ೨೦೧೦
|
(ನಿರೀಕ್ಷಿಸಿ)
|
೧೯ ಮೇ ೨೦೨೦
|
|
೪೯೪
|
ಬಭ್ರುವಾಹನ
ಕಾಳಗ
|
ಹೊಸ್ತೋಟ
ಮಂಜುನಾಥ ಭಾಗವತ
|
ಯಕ್ಷಶಾಲ್ಮಲಾ
(ರಿ), ಸ್ವರ್ಣವಲ್ಲೀ ಸೋಂದಾ ಮಹಾಸಂಸ್ಥಾನ ಪ್ರಕಟಿತ ಪ್ರಸಂಗ ಪೂರ್ಣಿಮಾ
- ೨೦೦೯
|
(ನಿರೀಕ್ಷಿಸಿ)
|
೧೭ ಮೇ ೨೦೨೦
|
|
೧೩೨
|
ಕಾರ್ತವೀರ್ಯಾರ್ಜುನ
ಕಾಳಗ
|
ಕಡಂದಲೆ ಬಿ.
ರಾಮರಾವ್ (ಕಡಂದಲೆ ರಾಮಯ್ಯ)
|
ಶ್ರೀಮನ್ಮಧ್ವಸಿದ್ಧಾಂತ
ಗ್ರಂಥಾಲಯ, ಉಡುಪಿಯಿಂದ ೧೯೬೪ರಲ್ಲಿ ಪ್ರಕಟಿತ ಕೃತಿ
|
(ನಿರೀಕ್ಷಿಸಿ)
|
೦೨ ಮೇ ೨೦೨೦
|
|
೧೨೬
|
ಕಾನೂನಿನರಿವು
|
ಹೊಸ್ತೋಟ
ಮಂಜುನಾಥ ಭಾಗವತ
|
ಗಣಕೀಕೃತ ಕೃತಿ
|
(ನಿರೀಕ್ಷಿಸಿ)
|
೨೬ ಏಪ್ರಿಲ್
೨೦೨೦
|
|
೧೮೬
|
ಕೇತಕೀ
ವಿಲಾಸ
|
ಜತ್ತಿ
ಈಶ್ವರ ಭಾಗವತ
|
ತಿಳಿದಿಲ್ಲ
|
(ನಿರೀಕ್ಷಿಸಿ)
|
೨೬ ಏಪ್ರಿಲ್
೨೦೨೦
|
|
೩೦೪
|
ತಿರುಪತಿ
ಕ್ಷೇತ್ರ ಮಹಾತ್ಮೆ
|
ಸೀತಾನದಿ
ಗಣಪಯ್ಯ ಶೆಟ್ಟಿ + ಅಗರಿ ಶ್ರೀನಿವಾಸ ಭಾಗವತ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
(ನಿರೀಕ್ಷಿಸಿ)
|
೨೬ ಏಪ್ರಿಲ್
೨೦೨೦
|
|
೩೧೨
|
ತ್ರಿಪುರ ಮಥನ
|
ಡಾ. ಅಮೃತ
ಸೋಮೇಶ್ವರ
|
ಶ್ರೀ
ಸೋಮೇಶ್ವರರ ಯಕ್ಷಗಾನ ಕೃತಿ ಪ್ರಕಾಶನ ಸಮಿತಿ ಮಂಗಳೂರು ಪ್ರಕಟಿತ ಯಕ್ಷಗಾನ ಕೃತಿ ಸಂಪುಟ -
೧೯೯೦
|
https://drive.google.com/open?id=1gAcfvr3uB5cneGDBSGYaPRWvAEGalbj4
|
೨೬ ಏಪ್ರಿಲ್
೨೦೨೦
|
|
೩೪೬
|
ದೇವಸೇನಾಧಿಪತಿ
|
ಅಂಬರೀಷ
ಭಾರದ್ವಾಜ
|
ಕವಿಯ
ಗಣಕೀಕೃತ ಪ್ರತಿ
|
https://drive.google.com/open?id=1Dk-e2ZmmuzbwCWH2gT7nWXAnjId1pF6d
|
೨೬ ಏಪ್ರಿಲ್
೨೦೨೦
|
|
೬೪೧
|
ಮೈಂದ
ದ್ವಿವಿದ (ಶ್ರೀ ರುಗ್ಮವತೀ ಕಲ್ಯಾಣದ ಭಾಗ)
|
ಹಲಸಿನಹಳ್ಳಿ
ನರಸಿಂಹಶಾಸ್ತ್ರಿ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
(ನಿರೀಕ್ಷಿಸಿ)
|
೨೬ ಏಪ್ರಿಲ್
೨೦೨೦
|
|
೬೪೫
|
ಮೈರಾವಣ
ಕಾಳಗ
|
ಅಜಪುರದ
ವೆಂಕಟ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
https://drive.google.com/open?id=1EeskanVkmglMt_KPpcqUl_YTFSpvklTi
|
೨೬ ಏಪ್ರಿಲ್
೨೦೨೦
|
|
೬೯೨
|
ರಾಜಾ
ರುದ್ರಕೋಪ (ಚಿತ್ರಾಕ್ಷಿ ಕಲ್ಯಾಣ)
|
ಅಜ್ಞಾತ ಕವಿ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
(ನಿರೀಕ್ಷಿಸಿ)
|
೨೬ ಏಪ್ರಿಲ್
೨೦೨೦
|
|
೮೨೩
|
ವೇಂಕಟಗಿರಿ
ಮಹಿಮೆ
|
ಅಗರಿ
ಶ್ರೀನಿವಾಸ ಭಾಗವತ
|
ರಂಗಪ್ರಯೋಗಕ್ಕಾಗಿ
ಸಂಕ್ಷಿಪ್ತ ಆವೃತ್ತಿ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ
|
(ನಿರೀಕ್ಷಿಸಿ)
|
೨೬ ಏಪ್ರಿಲ್
೨೦೨೦
|
|
೯೨೭
|
ಶ್ರೀ
ರಾಮನಿಜಪಟ್ಟಾಭಿಷೇಕ
|
ಅಲೆಟ್ಟಿ
ರಾಮಣ್ಣ ಶಗ್ರಿತ್ತಾಯ
|
ಶ್ರೀಮನ್ಮಧ್ವಸಿದ್ಧಾಂತ
ಗ್ರಂಥಾಲಯ, ಉಡುಪಿ - ೧೯೫೧ ಎರಡನೆಯ ಅಚ್ಚು
|
(ನಿರೀಕ್ಷಿಸಿ)
|
೨೬ ಏಪ್ರಿಲ್
೨೦೨೦
|
|
೯೪೭
|
ಶ್ರೀ
ಸತ್ಯನಾರಾಯಣ ವ್ರತ ಮಹಿಮೆ
|
ಹೊಸ್ತೋಟ
ಮಂಜುನಾಥ ಭಾಗವತ
|
ಶ್ರೀ
ವರದೇಶ್ವರ ಯಕ್ಷಚೇತನ ಬಳಗ, ಮೆಣಸಿ - ೨೦೦೭
|