ಪ್ರಿಯ ಯಕ್ಷಗಾನ ಸಾಹಿತ್ಯಾಸಕ್ತರೇ,
ಯಕ್ಷವಾಹಿನಿ ಸಂಸ್ಥೆಯ ಪ್ರಸಂಗಪ್ರತಿಸಂಗ್ರಹ ಯೋಜನೆಯಲ್ಲಿ ಹೊಸದಾಗಿ ಛಾಯಾಪ್ರತಿಗೊಂಡು(scan) 103 ಪ್ರಸಂಗ ಪುಸ್ತಕಗಳು ಸೇರ್ಪಡೆಗೊಂಡಿವೆ.
ಈಗ ಲಭ್ಯವಿರುವ ಒಟ್ಟು ಪ್ರತಿಗಳ ಸಂಖ್ಯೆ: 1452
ಪ್ರಸಂಗ ಪ್ರತಿ ಸಂಗ್ರಹ ಯೋಜನೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲಾ ಯಕ್ಷಾಭಿಮಾನಿಗಳಿಗೂ ನಮ್ಮ ವಂದನೆಗಳು.
ಪ್ರಸಂಗ ಪ್ರತಿ ಸಂಗ್ರಹದಲ್ಲಿ ಸೇರಿರುವ ಪ್ರಸಂಗ ಪುಸ್ತಕಗಳನ್ನು ಅವಲೋಕಿಸುವುದಕ್ಕಾಗಿ ೩ ವಿಧಾನಗಳಿವೆ
೧. ಪ್ರಸಂಗ ಪ್ರತಿ ಸಂಗ್ರಹ ಪಟ್ಟಿ
೨. ಪ್ರಸಂಗ ಪ್ರತಿ ಸಂಗ್ರಹ ಆಂಡ್ರಾಯ್ಡ್ ತಂತ್ರಾಂಶ
೩. ಪ್ರಸಂಗ ಪ್ರತಿ ಸಂಗ್ರಹದ ವೆಬ್ ತಂತ್ರಾಂಶ
ಪ್ರಸಂಗಪ್ರತಿ ಸಂಗ್ರಹ ಕೋಷ್ಟಕದ ಪಿಡಿಎಫ್ ಕೊಂಡಿ ಇದು, ಈ ವರೆಗೆ ಸೇರಿರುವ ಎಲ್ಲಾ ಪ್ರಸಂಗ ಪುಸ್ತಕಗಳ ಪ್ರತಿಗಳನ್ನು ಅವಲೋಕಿಸುವುದಕ್ಕಾಗಿ ಈ ಪಿ.ಡಿ.ಎಫ್ ಕಡತವನ್ನು ಉಪಯೋಗಿಸಿ
ಪ್ರತಿ ಸಂಗ್ರಹದ ಪಿಡಿಎಫ್ ಕಡತದ ಕೊಂಡಿ
ಈ ಕೊಂಡಿಯ ಮೂಲಕ ಆಂಡ್ರಾಯ್ಡ್ ಮೊಬೈಲ್ ಫೋನ್ ನಲ್ಲಿ ಪ್ರಸಂಗಪ್ರತಿ ತಂತ್ರಾಂಶವನ್ನು ಅಳವಡಿಸಿಕೊಳ್ಳಬಹುದು
ಆಂಡ್ರಾಯ್ಡ್ ತಂತ್ರಾಂಶದ ಕೊಂಡಿ
ಪ್ರಸಂಗ ಪ್ರತಿ ಸಂಗ್ರಹ ವೆಬ್ ತಂತ್ರಾಂಶದ ಕೊಂಡಿ ಕೆಳಗಿದೆ, ಗಣಕಯಂತ್ರಗಳಲ್ಲಿ, ಐ.ಓ.ಎಸ್ ಫೋನ್ ಗಳಲ್ಲಿ ಈ ಕೊಂಡಿಯ ಮೂಲಕ ಪ್ರಸಂಗ ಪುಸ್ತಕಗಳನ್ನು ವೀಕ್ಷಿಸಬಹುದು ಅಥವಾ ಬೇಕಾದ ಪ್ರಸಂಗಗಳ/ಕವಿ/ಪ್ರಕಾಶನದ ವಿವರಗಳನ್ನು ಲಗತ್ತಿಸಿ ಹುಡುಕಬಹುದು
https://prasangaprathiapp.yakshavahini.com
ಈ ಬಾರಿ ಸಂಪಾದನೆಗೊಂಡ ಪ್ರಸಂಗ ಪ್ರತಿಗಳ ವಿವರಗಳನ್ನು ಕೊನೆಯಲ್ಲಿ ಕೊಡಲಾಗಿದೆ.
ನೀವೂ ಸಹ ನಿಮ್ಮಲ್ಲಿರುವ ಹಳೆಯ ಯಕ್ಷಗಾನ ಪ್ರಸಂಗ ಪುಸ್ತಕಗಳ ಮುದ್ರಿತ ಅಥವಾ ಹಸ್ತ ಪ್ರತಿಗಳನ್ನು ನಮಗೆ ಸ್ಕ್ಯಾನ್ ಮಾಡಿ ಕಳಿಸುವ ಮೂಲಕ ಯಕ್ಷಸಾಹಿತ್ಯದ ಸಂಗ್ರಹಕ್ಕೆ ಅಮೂಲ್ಯ ಸೇವೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ.
ಸಂಪರ್ಕ ವಿವರ:
ಈಮೈಲ್ : prasangaprathisangraha@gmail.com ಅಥವಾ yakshavahini@gmail.com
ಮೊಬೈಲ್: ನಟರಾಜ ಉಪಾಧ್ಯ – 9632824391, ಲನಾ ಭಟ್ಟ: 7760823455
ಧನ್ಯವಾದಗಳೊಂದಿಗೆ,
ಸಂಪಾದಕ ಮಂಡಳಿ, ಪ್ರಸಂಗಪ್ರತಿಸಂಗ್ರಹ ಯೋಜನೆ
ವಿಶ್ವಸ್ತರು, ಯಕ್ಷವಾಹಿನಿ ಪ್ರತಿಷ್ಠಾನ
ಈ ಬಾರಿ ಪ್ರಸಂಗ ಪ್ರತಿ ಒದಗಿಸುವಲ್ಲಿ/ಛಾಯಾಪ್ರತಿಗ್ರಹಣಕ್ಕೆ ಸಹಕರಿಸಿದ ಮಹನೀಯರು/ಸಂಸ್ಥೆಗಳು
ಅಂಬಾ ಪ್ರಸಾದ ಪಾತಾಳ
ಅಜಿತ್ ಕಾರಂತ
ಅನಂತ ಹೆಗಡೆ ದಂತಳಿಗೆ
ಅನಂತಕೃಷ್ಣ ತಲೆಂಗಳ
ಅಶ್ವಿನಿ ಹೊದಲ
ಅಸೈಗೋಳಿ ಶ್ರೀಗಣೇಶ ಯಕ್ಷಗಾನ ಸಂಘ
ಆನಂದ ಬಿ
ಉಮೇಶ ಆಚಾರ್ಯ ಗೇರುಕಟ್ಟೆ
ಕೆ. ಪಿ. ರಾಜಗೋಪಾಲ ಕನ್ಯಾನ
ಟಿ. ಎಸ್. ಮೂರ್ತಿ
ಪಾತಾಳ ವೆಂಕಟ್ರಮಣ ಭಟ್
ಪ್ರೊ| ಪವನ್ ಕಿರಣಕೆರೆ
ಯೋಗೇಶ ಭಟ್ ಸಾಗರ
ರವಿ ಮಡೋಡಿ
ರಾಘವೇಂದ್ರ ಪುತ್ತುರಾಯ ಕೈಕಂಬ
ರಾಘವೇಂದ್ರ ಪುತ್ತುರಾಯ ಕೈಕಂಬ
ಶಿವಕುಮಾರ ಬಿ. ಎ. ಅಳಗೋಡು
ಶ್ರೀಧರ ಡಿ. ಎಸ್
ಸಿಬಂತಿ ಪದ್ಮನಾಭ
ಹಿರಣ್ಯ ವೇಂಕಟೇಶ್ವರ ಭಟ್ಟ
ಈ ಬಾರಿ ಸೇರ್ಪಡೆಗೊಂಡ ಪ್ರಸಂಗಗಳ ಕವಿ ವಿವರ:
ಕವಿ | ಪ್ರಸಂಗಗಳು | ||
ಹೊಸ್ತೋಟ ಮಂಜುನಾಥ ಭಾಗವತ | 27 | ||
ಡಾ ಅಂಬೇಮೂಲೆ ಗೋವಿಂದ ಭಟ್ಟ | 21 | ||
ಅಳಿಯ ಲಿಂಗರಾಜ | 10 | ||
ತಲೆಂಗಳ ರಾಮಕೃಷ್ಣ ಭಟ್ಟ | 5 | ||
ಡಾ. ಅಮೃತ ಸೋಮೇಶ್ವರ | 4 | ||
ದೇವೀದಾಸ | 2 | ||
ಶೇಡಿಗುಮ್ಮೆ ವಾಸುದೇವ ಭಟ್ | 2 | ||
ಶಿವಕುಮಾರ ಬಿ. ಎ. ಅಳಗೋಡು | 2 | ||
ಕಡತೋಕಾ ಮಂಜುನಾಥ ಭಾಗವತ | 2 | ||
ಅನಂತ ಹೆಗಡೆ ದಂತಳಿಗೆ | 2 | ||
ಅಲೆಟ್ಟಿ ರಾಮಣ್ಣ ಶಗ್ರಿತ್ತಾಯ | 2 | ||
ಪ್ರೊ| ಪವನ್ ಕಿರಣಕೆರೆ | 1 | ||
ಕೆಳದಿ ಸುಬ್ಬ | 1 | ||
ಮುಳಿಯ ತಿಮ್ಮಪ್ಪಯ್ಯ | 1 | ||
ಗುಬ್ಬಿ ವಿ.ಪ. ಗುರುಸಿದ್ಧಪ್ಪ, ಅರಳೇಪೇಟೆ, ಬೆಂಗಳೂರು | 1 | ||
ನಂದಳಿಕೆ ಲಕ್ಷ್ಮೀನಾರಾಯಣಪ್ಪ | 1 | ||
ಜಿ. ನಂಜುಂಡಯ್ಯ | 1 | ||
ಬಿ. ವೀರಭದ್ರ ನಾಯಕ ಮಟಪಾಡಿ | 1 | ||
ಜಿ. ಪರಮೇಶ್ವರ ಭಟ್ಟ | 1 | ||
ಶಿವಾನಂದ ಕವಿ | 1 | ||
ಅದ್ಯಪಾಡಿ ರಾಮಕೃಷ್ಣಯ್ಯ | 1 | ||
ನಂಜುಂಡಯ್ಯ | 1 | ||
ಶ್ರೀಧರ ಡಿ. ಎಸ್. | 1 | ||
ಪುತ್ತೂರು ಕೃಷ್ಣ ಭಟ್ಟ (ಮಾಣಂಗಾಯಿ) | 1 | ||
ಕಾಸರಗೋಡು ಸುಬ್ರಾಯ ಪಂಡಿತ | 1 | ||
ಫತ್ತಿಮಾರು ರಮೇಶ್ ಭಟ್ ಅಭ್ಯಂಕರ್ | 1 | ||
ಡಾ| ಡಿ ಸದಾಶಿವ ಭಟ್ಟ | 1 | ||
ಮಲ್ಲಿಕಾರ್ಜುನ ಶಿ. ಲಠ್ಠೆ | 1 | ||
ಅಗರಿ ಶ್ರೀನಿವಾಸ ಭಾಗವತ | 1 | ||
ಕೆ. ಪಿ. ವೆಂಕಪ್ಪ ಶೆಟ್ಟಿ | 1 | ||
ತಿಳಿದಿಲ್ಲ | 1 | ||
ಕೆ. ಮುಖ್ಯಪ್ರಾಣ ಉಪಾಧ್ಯಾಯರು | 1 | ||
ದೇವಿದಾಸ(ಅರ್ಥ: ಸೀತಾನದಿ ಗಣಪಯ್ಯ ಶೆಟ್ಟಿ) | 1 | ||
ಕೆ ಗೋವಿಂದ ಭಟ್ ಸೂರಂಬೈಲು | 1 | ||
ಅಂಬಾತನಯ ಮುದ್ರಾಡಿ | 1 | ||
ಡಾ| ಜಿ. ಎಸ್. ಭಟ್ಟ ಸಾಗರ | 1 | ||
Grand Total | 104 |
ಈ ಕಂತಿನಲ್ಲಿ ಬಿಡುಗಡೆಗೊಂಡ ಪ್ರಸಂಗ ಪ್ರತಿಗಳ ವಿವರಗಳಿಗಾಗಿ ಈ ಕೊಂಡಿಯಲ್ಲಿರುವ ಕಡತವನ್ನು ನೋಡಿ