ಪ್ರಸಂಗ ಪ್ರತಿಸಂಗ್ರಹ ಯೋಜನೆಯಡಿಯಲ್ಲಿ ೧೨೦೧ ಪ್ರತಿಗಳು ಈಗ ಲಭ್ಯ!

 ಪ್ರಿಯ ಯಕ್ಷಬಂಧುಗಳೇ,

 ಇಂದು ಪ್ರಸಂಗಪ್ರತಿಸಂಗ್ರಹ ಸಮೂಹಕ್ಕೆ ಸಂತಸದ ವಿಷಯ. ಪ್ರತಿಸಂಗ್ರಹದಲ್ಲಿನ ಪ್ರತಿಗಳ ಸಂಖ್ಯೆ ೧೨೦೦ ದಾಟಿ ಮುಂದುವರೆಯುತ್ತಿದೆ. ಇಷ್ಟೊಂದು ಪ್ರತಿಗಳನ್ನು ಸಂಗ್ರಹಿಸುವುದು ಸುಲಭಸಾಧ್ಯವಲ್ಲವಾದರೂ ನಮ್ಮ ಹಲವಾರು ಸನ್ಮಿತ್ರರ, ಯಕ್ಷಪ್ರೇಮಿಗಳ ಸಹಕಾರದಿಂದ ಈ ಕಾಯಕವು ಯಶಸ್ವಿಯಾಗಿ ಮುನ್ನಡೆಯುತ್ತಿದೆ.

  ಡಾ. ಆನಂದರಾಮ ಉಪಾಧ್ಯ, ಶ್ರೀ ರಾಜಗೋಪಾಲ ಕನ್ಯಾನ ಮತ್ತು ಶ್ರೀ ರವಿ ಮಡೋಡಿಯವರು ತಮ್ಮಲ್ಲಿದ್ದ ಪ್ರತಿಗಳನ್ನು ಸಂಗ್ರಹಕ್ಕೆ ಸೇರಿಸಲು ನೆರವಾಗಿದ್ದಾರೆ. ನಮ್ಮ ತಂಡದ ಉತ್ಸಾಹಿ ಸದಸ್ಯರಾದ ಶ್ರೀ ಲ. ನಾ. ಭಟ್, ಶ್ರೀ ಶಶಿರಾಜ ಸೋಮಯಾಜಿ ಮತ್ತು ಶ್ರೀಮತಿ ವಿಂಧ್ಯಾಶ್ರೀ ಸೋಮಯಾಜಿಯವರ ಸಹಭಾಗಿತ್ವದಿಂದ ಈ ಕಾರ್ಯ ಸುಗಮವಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ವಿಶೇಷವಾದ ಪ್ರಸಂಗಗಳನ್ನು ಎದುರುನೋಡಬಹುದಾಗಿದೆ.

 ಪ್ರಸಂಗ ಸಂಗ್ರಹ ಯೋಜನೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲಾ ಯಕ್ಷಾಭಿಮಾನಿಗಳಿಗೂ ನಮ್ಮ ವಂದನೆಗಳು.

ಪ್ರಸಂಗಪ್ರತಿ ಸಂಗ್ರಹ ಕೋಷ್ಟಕದ ಕೊಂಡಿ ಇದು, ಇದನ್ನೇ ಒತ್ತಿರಿ

ಪ್ರಸಂಗಪ್ರತಿಸಂಗ್ರಹದ ಆಂಡ್ರಾಯ್ಡ್‌ ಆಪ್‌ ನ ಕೊಂಡಿ:

https://play.google.com/store/apps/details?id=prasanga.prati.sangraha

ಜುಲೈ ತಿಂಗಳಿನಿಂದ ಇಲ್ಲಿಯವರೆಗೆ ಸಂಗ್ರಹ ಸೇರಿದ ಪ್ರತಿಗಳ ವಿವರವನ್ನು ಕೊನೆಯಲ್ಲಿ ಕೊಡಲಾಗಿದೆ.

ತಾವುಗಳೂ ಕೂಡ ತಮ್ಮಲ್ಲಿರುವ ಪ್ರತಿಗಳನ್ನು ನಮಗೆ ಸ್ಕ್ಯಾನ್ಮಾಡಿ ಕಳಿಸುವ ಮೂಲಕ ಯಕ್ಷಸಾಹಿತ್ಯದ ಸಂಗ್ರಹಕ್ಕೆ ಅಮೂಲ್ಯ ಸೇವೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ.

ಸಂಪರ್ಕ ವಿವರ:

ಈಮೈಲ್‌ : prasangaprathisangraha@gmail.com
ಮೊಬೈಲ್:‌ ನಟರಾಜ ಉಪಾಧ್ಯ – 9632824391 ಅಶ್ವಿನಿ ಹೊದಲ - 9686112237

ಧನ್ಯವಾದಗಳೊಂದಿಗೆ,
ಸಂಪಾದಕ ಮಂಡಳಿ ಪ್ರಸಂಗಪ್ರತಿಸಂಗ್ರಹ ಯೋಜನೆ
ವಿಶ್ವಸ್ಥರುಯಕ್ಷವಾಹಿನಿ ಪ್ರತಿಷ್ಠಾನ

ಅನು-ಕ್ರಮಣಿಕೆ

ಪ್ರಸಂಗ

ಕವಿ

ಪ್ರಸಂಗಪ್ರತಿ ಪ್ರಕಾಶನದ ವಿವರ

ಯಕ್ಷಪ್ರಸ೦ಗಕೋಶದಲ್ಲಿ ಪುಸ್ತಿಕೆ pdf ಕೊಂಡಿ

ಪ್ರಸಂಗಪ್ರತಿ ಸ್ಕ್ಯಾನ್‌ pdf ಕೊಂಡಿ

ಈ ಸಂಗ್ರಹಕ್ಕೆ ಸೇರಿದ ದಿನಾಂಕ

೨೯

ಅತಿಕಾಯ ಕಾಳಗ (ಅರ್ಥಸಹಿತ)

ಹಟ್ಟಿಯಂಗಡಿ ರಾಮಭಟ್ಟ (ಅರ್ಥ: ವೀರಭದ್ರ ನಾಯಕ)

ವಿದ್ವಾನ್‌ ಡಿ. ವಿ ಹೊಳ್ಳ - ೧೯೭೦

https://drive.google.com/open?id=1LnNo1es7JDZpj5zN5m1kUZCOtgonlLxr

https://drive.google.com/file/d/1dcjJOLAr0NE_Tot7ZS-5kW_vtg-Wl2dB/view?usp=sharing

೧೫ ಜನವರಿ ೨೦೨೧

೩೨

ಅತಿಕಾಯ ವಿಜಯ

ವೈ. ವೆಂಕಟೇಶ್ವರ ಭಟ್ಟ ಯೇತಡ್ಕ

ಹವ್ಯಕ ಅಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ), ಬೆಂಗಳೂರು - ೨೦೧೮

(ನಿರೀಕ್ಷಿಸಿ)

https://drive.google.com/file/d/10f7ZNbsEF1KzOi5OUwpTtaq0Z8UwCIv5/view?usp=sharing

೦೧ ಮಾರ್ಚ್‌ ೨೦೨೧

೩೮

ಅಭಯ ಪ್ರದಾನ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/13pI6rXO2YsENZ7fYs8uS3J3_dknyEJTE/view?usp=sharing

೦೧ ಮಾರ್ಚ್‌ ೨೦೨೧

೫೩

ಅಶೋಕ ಸುಂದರಿ ಕಲ್ಯಾಣ

ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ

ಗಣಕೀಕೃತ ಕೃತಿ

https://drive.google.com/file/d/1Z3WSnnOmxoXg7yxDEl8MTmbbkwpLN3E4/view?usp=sharing

https://drive.google.com/file/d/1Z3WSnnOmxoXg7yxDEl8MTmbbkwpLN3E4/view?usp=sharing

೧೪ ಜನವರಿ ೨೦೨೧

೬೦

ಆಚಾರ್ಯ ಶ್ರೀಮಧ್ವ ಚರಿತ

ಸದಾನಂದ ಶರ್ಮಾ ಬಿ. ಸಾಗರ

ಯಕ್ಷಗಾನ ಕೇಂದ್ರ ಉಡುಪಿ - ೨೦೧೪

(ನಿರೀಕ್ಷಿಸಿ)

https://drive.google.com/file/d/1FKPYNoIZMcxTq3MZCpQNlIajiKIqlChl/view?usp=sharing

೦೧ ಮಾರ್ಚ್‌ ೨೦೨೧

೮೪

ಊರ್ಮಿಳಾ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/17GWmgN7TwfQXFp4XgZ1mYHzBDZJ7duQE/view?usp=sharing

೦೧ ಮಾರ್ಚ್‌ ೨೦೨೧

೮೭

ಊರ್ವಶೀ ಶಾಪ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/16ak_54I0DUnz0qhsFZcQVhEL3O9z8flJ/view?usp=sharing

೦೧ ಮಾರ್ಚ್‌ ೨೦೨೧

೯೮

ಕಚ ದೇವಯಾನೆ

ಹಿರಿಯ ಬಲಿಪ ನಾರಾಯಣ ಭಾಗವತ

ಪದವೀಧರ ಯಕ್ಷಗಾನ ಸಮಿತಿ ಮುಂಬಯಿ ಪ್ರಕಟಿತ ಹಿರಿಯ ಬಲಿಪ ನಾರಾಯಣ ಭಾಗವತರ ಯಕ್ಷಗಾನ ಪ್ರಸಂಗಗಳು ಸಂಪುಟ ೩ - ೧೯೮೫

(ನಿರೀಕ್ಷಿಸಿ)

https://drive.google.com/file/d/1-NfNPTck3dugjJY3nhxh6LuxziJy74gV/view?usp=sharing

೦೧ ಮಾರ್ಚ್‌ ೨೦೨೧

೧೨೭

ಕಲಹಪ್ರಿಯ ನಾರದ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1WaIc_HQw7ja_voD50pjJPMbPdakzV-3A/view?usp=sharing

೦೧ ಮಾರ್ಚ್‌ ೨೦೨೧

೧೬೨

ಕುಜೃಂಭ ಕಂದರ

ಶ್ರೀಧರ ಡಿ. ಎಸ್.

ಕವಿಯಿಂದ ಗಣಕೀಕೃತ ಪ್ರತಿ

https://drive.google.com/file/d/13ETrdx1a1rCuuCqSDlzfT12-0KPtNV4J/view?usp=sharing

(ನಿರೀಕ್ಷಿಸಿ)

೧೪ ಜನವರಿ ೨೦೨೧

೧೯೫

ಕೃಷ್ಣಾಶ್ವಮೇಧ

ಅಜ್ಞಾತ ಕವಿ

ಕನ್ನಡ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿತ ಯಕ್ಷಗಾನ ಪ್ರಸಂಗ ಸಂಚಯ - ೨೦೦೬

(ನಿರೀಕ್ಷಿಸಿ)

https://drive.google.com/file/d/1RAT8mWhwSvfJuPhy4noxVZYgE9VM2XEK/view?usp=sharing

೦೧ ಮಾರ್ಚ್‌ ೨೦೨೧

೨೦೧

ಕೋಟಿ ಚೆನ್ನಯ (ತುಳು)

ವಿದ್ವಾನ್‌ ಟಿ. ಜಿ. ಮುಡೂರು

ಪ್ರತಿಮಾ ಪ್ರಕಾಶನ, ಪಂಜ - ೨೦೦೭

(ನಿರೀಕ್ಷಿಸಿ)

https://drive.google.com/file/d/1A9GPy1bxo6ztgmd5AR7P3it4vR9GgpZi/view?usp=sharing

೧೫ ಜನವರಿ ೨೦೨೧

೨೩೨

ಗರುಡೋದ್ಭವ

ಎಣ್ಮಕಜೆ ಖಂಡಿಕ ಕೃಷ್ಣ ಭಟ್ಟ

ಕನ್ನಡ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿತ ಯಕ್ಷಗಾನ ಪ್ರಸಂಗ ಸಂಚಯ - ೨೦೦೬

(ನಿರೀಕ್ಷಿಸಿ)

https://drive.google.com/file/d/1W4UbLbPGHd_TjkG7b4Y4DOrRsbVZSLuJ/view?usp=sharing

೦೧ ಮಾರ್ಚ್‌ ೨೦೨೧

೨೩೩

ಗಾಯತ್ರಿ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/11HD_U17K8eQPKg0WQ9VrX2Jqr3y__-yx/view?usp=sharing

೦೧ ಮಾರ್ಚ್‌ ೨೦೨೧

೨೪೨

ಗುರುದಕ್ಷಿಣೆ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1GZxBXnY361MyTWKnndyssu4KEIdckwDg/view?usp=sharing

೦೧ ಮಾರ್ಚ್‌ ೨೦೨೧

೨೭೬

ಚಕ್ರವರ್ತಿ ದಶರಥ

ಡಾ. ಅಮೃತ ಸೋಮೇಶ್ವರ

ಅಮೃತ ಸೋಮೇಶ್ವರ ಯಕ್ಷಗಾನ ಕೃತಿಸಂಪುಟ

(ನಿರೀಕ್ಷಿಸಿ)

https://drive.google.com/file/d/16rt9daac7OKxrJq5wWFDN-NTkw3pL8Za/view?usp=sharing

೧೫ ಜನವರಿ ೨೦೨೧

೨೮೧

ಚಿತ್ರಸೇನ ಕಾಳಗ

ದೇವಿದಾಸ

ತಿಳಿದಿಲ್ಲ

https://drive.google.com/open?id=1p-3iQrLeiFFA45UuVyqGWz0lo3lcNfZJ

https://drive.google.com/file/d/1MB7CY8EAAJyKj-pL0om0iXpp5WUAKdS3/view?usp=sharing

೧೫ ಜನವರಿ ೨೦೨೧

೨೯೩

ಚಂದನೆ

ತಿಳಿದಿಲ್ಲ

ಹಸ್ತಪ್ರತಿ

(ನಿರೀಕ್ಷಿಸಿ)

https://drive.google.com/file/d/1m3jkESA7YVbvHhRhd8jQK6uy0rty586r/view?usp=sharing

೧೫ ಜನವರಿ ೨೦೨೧

೩೦೭

ಜಾಂಬವತಿ ಕಲ್ಯಾಣ

ತಿಳಿದಿಲ್ಲ (ಸಂಗ್ರಹ: ಬಿದರಹಳ್ಳಿ ನರಸಿಂಹಮೂರ್ತಿ)

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ - ೧೯೯೭

(ನಿರೀಕ್ಷಿಸಿ)

https://drive.google.com/file/d/1GJqdvaeePtLxdTcCmRovIS2tPXa2mHcc/view?usp=sharing

೧೫ ಜನವರಿ ೨೦೨೧

೩೨೦

ತಾರಕ ವಧೆ

ಅಳಿಯ ಲಿಂಗರಾಜ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿತ ಅಳಿಯ ಲಿಂಗರಾಜ ವಿರಚಿತ ಯಕ್ಷಗಾನ ಸಾಹಿತ್ಯ ಸಂಪುಟ ೪ - ೨೦೧೧

(ನಿರೀಕ್ಷಿಸಿ)

https://drive.google.com/file/d/1_Xs8mTVpyKR3Ix8plSw7fWamBOsNBOJe/view?usp=sharing

೦೧ ಮಾರ್ಚ್‌ ೨೦೨೧

೩೨೧

ತಾರಾ ಶಶಾಂಕ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1lPkVb7yEMwREErZdU9yq0t_Tt5u8zoJh/view?usp=sharing

೦೧ ಮಾರ್ಚ್‌ ೨೦೨೧

೩೩೬

ತ್ರಿಪುರ ಸಂಹಾರ

ದೇಲಂತಪುರ ಕೃಷ್ಣ

ಕನ್ನಡ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿತ ಯಕ್ಷಗಾನ ಪ್ರಸಂಗ ಸಂಚಯ - ೨೦೦೬

(ನಿರೀಕ್ಷಿಸಿ)

https://drive.google.com/file/d/1tGp43_CRg69kk0K3FNpXuzrxQuxD0Oxi/view?usp=sharing

೦೧ ಮಾರ್ಚ್‌ ೨೦೨೧

೩೪೪

ದಕ್ಷ ಶಾಪ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1MPxrjI6zM254vgEB6rrsRKNFjg-NDGX7/view?usp=sharing

೦೧ ಮಾರ್ಚ್‌ ೨೦೨೧

೩೫೮

ದುಂದುಭಿ ಸಂಹಾರ

ಶ್ಯಾಮ ಭಟ್‌ ಪಕಳಕುಂಜ

ಕವಿಯಿಂದ ಗಣಕೀಕೃತ ಪ್ರತಿ

(ನಿರೀಕ್ಷಿಸಿ)

https://drive.google.com/file/d/1BWdPHM2K7nPZWQBJfd9nRYJBNPdy0CMA/view?usp=sharing

೧೫ ಜನವರಿ ೨೦೨೧

೩೬೬

ದುರ್ಯೋಧನ ವಧೆ

ಕ. ಪು. ಸೀತಾರಾಮ ಕೆದಿಲಾಯ

ಕವಿಯಿಂದ ಪ್ರಕಟಿತ ಪ್ರತಿ - ೧೯೬೯

(ನಿರೀಕ್ಷಿಸಿ)

https://drive.google.com/file/d/11RJBH39UR-lo7qEYHdNvnUv9xR50QnaO/view?usp=sharing

೦೧ ಮಾರ್ಚ್‌ ೨೦೨೧

೩೭೬

ದ್ರುಪದ ಗರ್ವಭಂಗ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1fi_9A81-PymlhZnfOcbuFiz71VeYNant/view?usp=sharing

೦೧ ಮಾರ್ಚ್‌ ೨೦೨೧

೩೮೧

ದ್ರೋಣಾವಸಾನ

ಉಡುಪಿ ರಾಜಗೋಪಾಲಾಚಾರ್ಯ ಮತ್ತು ಹೊಸ್ತೋಟ ಮಂಜುನಾಥ ಭಾಗವತ

ತಿಳಿದಿಲ್ಲ

https://drive.google.com/open?id=1i46MEH60VlAT4H1WTugcVBx5o1_3FVhg

https://drive.google.com/file/d/1uWk28wjn_GKR0DngQeG-DAxl5zCPmSSv/view?usp=sharing

೧೫ ಜನವರಿ ೨೦೨೧

೪೫೭

ಪರಶುರಾಮ ವಿಜಯ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/19ODQ_aMp6xB0VWby-RCbWZumdIGAP6az/view?usp=sharing

೦೧ ಮಾರ್ಚ್‌ ೨೦೨೧

೪೭೪

ಪಾಂಡು ರಾಜಾವಸಾನ

ಹೊಸ್ತೋಟ ಮಂಜುನಾಥ ಭಾಗವತ

ಯಕ್ಷಶಾಲ್ಮಲಾ  (ರಿ), ಸ್ವರ್ಣವಲ್ಲೀ, ಶಿರಸಿ - ೧೯೯೯

(ನಿರೀಕ್ಷಿಸಿ)

https://drive.google.com/file/d/1-2lux7oa7Ta62_Zn6VPVvMzMNKwMMqHu/view?usp=sharing

೦೧ ಮಾರ್ಚ್‌ ೨೦೨೧

೪೭೮

ಪಾರಿಜಾತ

ಅಳಿಯ ಲಿಂಗರಾಜ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿತ ಅಳಿಯ ಲಿಂಗರಾಜ ವಿರಚಿತ ಯಕ್ಷಗಾನ ಸಾಹಿತ್ಯ ಸಂಪುಟ ೪ - ೨೦೧೧

(ನಿರೀಕ್ಷಿಸಿ)

https://drive.google.com/file/d/1hZVytLf17Z_5DJmDUH7iACcOfnFdxDsR/view?usp=sharing

೦೧ ಮಾರ್ಚ್‌ ೨೦೨೧

೫೦೧

ಪೃಥು ಚಕ್ರವರ್ತಿ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1Wj6scLbefljwXehG8pGh88R8sPt5XDWQ/view?usp=sharing

೦೧ ಮಾರ್ಚ್‌ ೨೦೨೧

೫೧೭

ಪ್ರಹ್ಲಾದ ಚರಿತ್ರೆ

ಹಿರಿಯ ಬಲಿಪ ನಾರಾಯಣ ಭಾಗವತ

ಪದವೀಧರ ಯಕ್ಷಗಾನ ಸಮಿತಿ ಮುಂಬಯಿ ಪ್ರಕಟಿತ ಹಿರಿಯ ಬಲಿಪ ನಾರಾಯಣ ಭಾಗವತರ ಯಕ್ಷಗಾನ ಪ್ರಸಂಗಗಳು ಸಂಪುಟ ೩ - ೧೯೮೫

(ನಿರೀಕ್ಷಿಸಿ)

https://drive.google.com/file/d/1djCozD8OQYI9bLe5QLdccJahnP2UOi2m/view?usp=sharing

೦೧ ಮಾರ್ಚ್‌ ೨೦೨೧

೫೨೯

ಬಾಣಾಸುರನ ಕಾಳಗ (ಉಷಾ ಪರಿಣಯ)

ಹಿರಿಯ ಬಲಿಪ ನಾರಾಯಣ ಭಾಗವತ

ಪದವೀಧರ ಯಕ್ಷಗಾನ ಸಮಿತಿ ಮುಂಬಯಿ ಪ್ರಕಟಿತ ಹಿರಿಯ ಬಲಿಪ ನಾರಾಯಣ ಭಾಗವತರ ಯಕ್ಷಗಾನ ಪ್ರಸಂಗಗಳು ಸಂಪುಟ ೧ - ೧೯೮೫

(ನಿರೀಕ್ಷಿಸಿ)

https://drive.google.com/file/d/1Cj1kekEF4f_zUnpWRYC08jhvndkHkfdU/view?usp=sharing

೦೧ ಮಾರ್ಚ್‌ ೨೦೨೧

೫೪೦

ಬ್ರಹ್ಮಕಪಾಲ

ಕನ್ಯಾನ ವೆಂಕಟರಮಣ ಭಟ್ಟ

ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ ಪ್ರಕಾಶಿತ ಪ್ರಥಮ ಆವೃತ್ತಿ, ೧೯೫೦

https://drive.google.com/open?id=1bek7zYp8CZBK4eeZ4P1PcK-r4fl-88C-

https://drive.google.com/file/d/1l4VWT--YWrLu7KZ92X66wRIMz2JGheu6/view?usp=sharing

೧೫ ಜನವರಿ ೨೦೨೧

೫೪೪

ಬ್ರಹ್ಮಕಪಾಲ

ಹಿರಿಯ ಬಲಿಪ ನಾರಾಯಣ ಭಾಗವತ

ಪದವೀಧರ ಯಕ್ಷಗಾನ ಸಮಿತಿ ಮುಂಬಯಿ ಪ್ರಕಟಿತ ಹಿರಿಯ ಬಲಿಪ ನಾರಾಯಣ ಭಾಗವತರ ಯಕ್ಷಗಾನ ಪ್ರಸಂಗಗಳು ಸಂಪುಟ ೩ - ೧೯೮೫

(ನಿರೀಕ್ಷಿಸಿ)

https://drive.google.com/file/d/1J_ehzokxl61G0_4cwTnLb8nbeEDTE4T0/view?usp=sharing

೦೧ ಮಾರ್ಚ್‌ ೨೦೨೧

೫೫೫

ಭರತ ದಿಗ್ವಿಜಯ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1X_gWw2m_26W95k18LCJ0oOQjiBa5kld7/view?usp=sharing

೦೧ ಮಾರ್ಚ್‌ ೨೦೨೧

೬೮೫

ಮೋಹಾಗ್ನಿ

ಶಶಿಧರ ಕೋಟ

ಕವಿಯ ಹಸ್ತಪ್ರತಿ

(ನಿರೀಕ್ಷಿಸಿ)

https://drive.google.com/file/d/1GF4xm5QCTfaTjNlR053Hu4194S_asWri/view?usp=sharing

೦೧ ಮಾರ್ಚ್‌ ೨೦೨೧

೬೮೭

ಯಮ ಯಮಿ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1rlqIZV8dW8WFqRIJYAmeFSYnjn3_CYCG/view?usp=sharing

೦೧ ಮಾರ್ಚ್‌ ೨೦೨೧

೭೨೮

ರಾಜಸೂಯಾಧ್ವರ (ತೆಂಕು)

ತಿಳಿದಿಲ್ಲ

ಅರ್ಕುಳ ಸುಬ್ರಾಯಾಚಾರಿ, ಮಂಗಳೂರು - ೧೯೩೨

(ನಿರೀಕ್ಷಿಸಿ)

https://drive.google.com/file/d/1D_EO2BAjOfOLq36VTK55AMXb5hcnAPWA/view?usp=sharing

೧೫ ಜನವರಿ ೨೦೨೧

೭೪೮

ರಾವಣ ದಿಗ್ವಿಜಯ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1auNyEFUfuAxx9gIezEFd3niQMXP-ohrD/view?usp=sharing

೦೧ ಮಾರ್ಚ್‌ ೨೦೨೧

೭೪೯

ರಾವಣ ದಿಗ್ವಿಜಯ (ಕರ್ಹಾಡೀ ಯಕ್ಷಗಾನ)

ಡಾ. ಡಿ. ಸದಾಶಿವ ಭಟ್ಟ

ಯಕ್ಷಗಾನ ಕೃತಿ ಸಂಪುಟ ಪ್ರಕಟಣ ಸಮಿತಿ, ನಿಡ್ಪಳ್ಳಿ - ೨೦೧೨

(ನಿರೀಕ್ಷಿಸಿ)

https://drive.google.com/file/d/1VxcnjsZuKVUtkluHbOITshNb7a9kc2TK/view?usp=sharing

೦೧ ಮಾರ್ಚ್‌ ೨೦೨೧

೭೬೩

ರುಕ್ಮಾಂಗದ ಚರಿತೆ

ಅಳಿಯ ಲಿಂಗರಾಜ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿತ ಅಳಿಯ ಲಿಂಗರಾಜ ವಿರಚಿತ ಯಕ್ಷಗಾನ ಸಾಹಿತ್ಯ ಸಂಪುಟ ೪ - ೨೦೧೧

(ನಿರೀಕ್ಷಿಸಿ)

https://drive.google.com/file/d/1N97hUVrQ6-kIJu8yRJlTaV_A0PJj3FEs/view?usp=sharing

೦೧ ಮಾರ್ಚ್‌ ೨೦೨೧

೭೭೨

ರುದ್ರಜೈನ ಯಕ್ಷಗಾನ

ತಿಳಿದಿಲ್ಲ

ಹಸ್ತಪ್ರತಿ

(ನಿರೀಕ್ಷಿಸಿ)

https://drive.google.com/file/d/1q0Al0t2yn1-6atvcg-ka_Fda4I2KdSuV/view?usp=sharing

೧೫ ಜನವರಿ ೨೦೨೧

೭೮೪

ಲಕ್ಷ್ಮೀ ಶಾಪ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/15hCiblAO2WbsSu9X2_zn2CiFvIQPO7V9/view?usp=sharing

೦೧ ಮಾರ್ಚ್‌ ೨೦೨೧

೮೦೩

ವಾನರಾಭ್ಯುದಯ

ಹಿರಿಯ ಬಲಿಪ ನಾರಾಯಣ ಭಾಗವತ

ಪದವೀಧರ ಯಕ್ಷಗಾನ ಸಮಿತಿ ಮುಂಬಯಿ ಪ್ರಕಟಿತ ಹಿರಿಯ ಬಲಿಪ ನಾರಾಯಣ ಭಾಗವತರ ಯಕ್ಷಗಾನ ಪ್ರಸಂಗಗಳು ಸಂಪುಟ ೧ - ೧೯೮೫

https://drive.google.com/open?id=0ByoSUfOf85mCcHpwcTRNenUwTmc

https://drive.google.com/file/d/1fTKuI1DHkPUSZARjrEuCrJikJSZFeLro/view?usp=sharing

೦೧ ಮಾರ್ಚ್‌ ೨೦೨೧

೮೨೧

ವಿದ್ಯಾರಣ್ಯ ವಿಜಯ

ತಾಳ್ತಜೆ ಕೃಷ್ಣಭಟ್ಟ

ಹಸ್ತಪ್ರತಿ

(ನಿರೀಕ್ಷಿಸಿ)

https://drive.google.com/file/d/1u0jeUCho-07QM9mSX_xXYnAOrG7JZMs_/view?usp=sharing

೧೫ ಜನವರಿ ೨೦೨೧

೮೬೧

ವೀರವರ ಅಗಸ್ತ್ಯ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1nIAQte--y4OhIVdtc7Vd0dGrcc3obg3R/view?usp=sharing

೦೧ ಮಾರ್ಚ್‌ ೨೦೨೧

೮೬೩

ವೀರವರ್ಮ ಕಾಳಗ

ಹಿರಿಯ ಬಲಿಪ ನಾರಾಯಣ ಭಾಗವತ

ಪದವೀಧರ ಯಕ್ಷಗಾನ ಸಮಿತಿ ಮುಂಬಯಿ ಪ್ರಕಟಿತ ಹಿರಿಯ ಬಲಿಪ ನಾರಾಯಣ ಭಾಗವತರ ಯಕ್ಷಗಾನ ಪ್ರಸಂಗಗಳು ಸಂಪುಟ ೧ - ೧೯೮೫

https://drive.google.com/open?id=1-m0JfnN763nUavjUi3fRVR-OS3x0Kjaj

https://drive.google.com/file/d/11SU1U9pyj-oCEwakeaU2LG8LHrMIRB7p/view?usp=sharing

೦೧ ಮಾರ್ಚ್‌ ೨೦೨೧

೮೭೩

ವೇದವತೀ ಶಾಪ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1UNC1dSNGAlLxUlTQMhNCK4vtGl5ia9v1/view?usp=sharing

೦೧ ಮಾರ್ಚ್‌ ೨೦೨೧

೮೭೪

ವೇನವಧ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1UqAgezYqd4mcdjZz5Ra4H9eOsLD1me9X/view?usp=sharing

೦೧ ಮಾರ್ಚ್‌ ೨೦೨೧

೮೮೦

ವಂಶವಾಹಿನಿ

ಡಾ. ಅಮೃತ ಸೋಮೇಶ್ವರ

ಅಮೃತ ಸೋಮೇಶ್ವರ ಯಕ್ಷಗಾನ ಕೃತಿ ಸಂಪುಟ

(ನಿರೀಕ್ಷಿಸಿ)

https://drive.google.com/file/d/19ofkBjGLjNO7jFHgl_M-NhsY8fyOfcy8/view?usp=sharing

೧೫ ಜನವರಿ ೨೦೨೧

೮೮೩

ಶಂಬರ ವಧೆ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1tp9I9FEne83gdubeEqS3nji-gHA2WXeS/view?usp=sharing

೦೧ ಮಾರ್ಚ್‌ ೨೦೨೧

೮೯೨

ಶತಧನ್ವ ವಧೆ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1B_xB5SsMaJqSKHxS3UGh9xhy1o9D4bhZ/view?usp=sharing

೦೧ ಮಾರ್ಚ್‌ ೨೦೨೧

೯೦೮

ಶಲ್ಯಪರ್ವ

ಹಲಸಿನಹಳ್ಳಿ ನರಸಿಂಹಶಾಸ್ತ್ರಿ

ರಾಧಾಕೃಷ್ಣ ಮುದ್ರಾಮಂದಿರ, ತೀರ್ಥಹಳ್ಳಿ

(ನಿರೀಕ್ಷಿಸಿ)

https://drive.google.com/file/d/13L3UeF793VpTjr4xa2RaZbNB5z92wxvS/view?usp=sharing

೧೫ ಜನವರಿ ೨೦೨೧

೯೨೪

ಶಿವಚಂದ್ರ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1-KYl6JzPf5rzCvMjlW5HX29qjlLk_Iw9/view?usp=sharing

೦೧ ಮಾರ್ಚ್‌ ೨೦೨೧

೧೦೦೩

ಶ್ರೀ ಸತ್ಯವಿನಾಯಕ ಪ್ರಸಂಗ

ಚಣಿಲ ತಿರುಮಲೇಶ್ವರ ಭಟ್ಟ

ಹಸ್‌

(ನಿರೀಕ್ಷಿಸಿ)

https://drive.google.com/file/d/1AGsnaKxxs9d4LmAPNnPfOgK4Yv__RLTn/view?usp=sharing

೧೫ ಜನವರಿ ೨೦೨೧

೧೦೩೧

ಶ್ರೀನಿವಾಸ ಕಲ್ಯಾಣಂ (ತೆಲುಗು)

ಕಾಟೂರಿ ವೆಂಕಟೇಶ್ವರರಾವ್‌

ತಿರುಮಲ ತಿರುಪತಿ ದೇವಸ್ಥಾನಂ, ತಿರುಪತಿ - ೨೦೦೮

(ನಿರೀಕ್ಷಿಸಿ)

https://drive.google.com/file/d/12wRtjlOLZwSIfmwr5pGPsA6jNqsgOfqj/view?usp=sharing

೦೧ ಮಾರ್ಚ್‌ ೨೦೨೧

೧೦೩೫

ಶ್ರೀಮತೀ ಸ್ವಯಂವರ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1oi6Mr8vBFRfRpcsPoReunU__79lmlDQY/view?usp=sharing

೦೧ ಮಾರ್ಚ್‌ ೨೦೨೧

೧೦೩೭

ಶ್ರೀರಾಮ ನವಮಿ

ವೈ. ವೆಂಕಟೇಶ್ವರ ಭಟ್ಟ ಯೇತಡ್ಕ

ಹವ್ಯಕ ಅಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ), ಬೆಂಗಳೂರು - ೨೦೧೮

(ನಿರೀಕ್ಷಿಸಿ)

https://drive.google.com/file/d/1TntMBq3rqv9O37tYuiTtFCu3hjhOyg_P/view?usp=sharing

೦೧ ಮಾರ್ಚ್‌ ೨೦೨೧

೧೦೬೫

ಶ್ವೇತಾವಸಾನ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1t4p6xO5tQoEwdLBqEkXH6zshLPqGdnRe/view?usp=sharing

೦೧ ಮಾರ್ಚ್‌ ೨೦೨೧

೧೦೭೫

ಸತ್ಯಭಾಮಾ ಪರಿಣಯ

ಮುಂಡೊಡಲ ನಾರಾಯಣ

ಕನ್ನಡ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿತ ಯಕ್ಷಗಾನ ಪ್ರಸಂಗ ಸಂಚಯ - ೨೦೦೬

(ನಿರೀಕ್ಷಿಸಿ)

https://drive.google.com/file/d/1yR5RUSb3I-Y83CRK6x3vKGYICCwd4sue/view?usp=sharing

೦೧ ಮಾರ್ಚ್‌ ೨೦೨೧

೧೧೧೧

ಸಾಲ್ವ ವಧ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/11ID-Hxg8qbeT9WsebXZVEvpTuIPhYOtU/view?usp=sharing

೦೧ ಮಾರ್ಚ್‌ ೨೦೨೧

೧೧೧೫

ಸಾಂಬ ವಿವಾಹ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1lsu8Dx6b122ktc6yAPow0S4CjW9hrrf_/view?usp=sharing

೦೧ ಮಾರ್ಚ್‌ ೨೦೨೧

೧೧೧೮

ಸಿಂಹಧ್ವಜ ಕಾಳಗ

ಹಿರಿಯ ಬಲಿಪ ನಾರಾಯಣ ಭಾಗವತ

ಪದವೀಧರ ಯಕ್ಷಗಾನ ಸಮಿತಿ ಮುಂಬಯಿ ಪ್ರಕಟಿತ ಹಿರಿಯ ಬಲಿಪ ನಾರಾಯಣ ಭಾಗವತರ ಯಕ್ಷಗಾನ ಪ್ರಸಂಗಗಳು ಸಂಪುಟ ೧ - ೧೯೮೫

(ನಿರೀಕ್ಷಿಸಿ)

https://drive.google.com/file/d/1az0J6PWMaVYdmKOE3aGiX96B-BCNLtf3/view?usp=sharing

೦೧ ಮಾರ್ಚ್‌ ೨೦೨೧

೧೧೨೧

ಸೀತಾ ಜನನ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1cowm2yxcsMXcYDizMJImgAtkWbQbikRO/view?usp=sharing

೦೧ ಮಾರ್ಚ್‌ ೨೦೨೧

೧೧೪೪

ಸುದಕ್ಷಿಣ ವಧ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1nf74o0HvTlrTj3e-lgMHq7ocdAFrX2_1/view?usp=sharing

೦೧ ಮಾರ್ಚ್‌ ೨೦೨೧

೧೧೫೩

ಸುಧನ್ವನ ಕಾಳಗ

ಅಳಿಯ ಲಿಂಗರಾಜ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿತ ಅಳಿಯ ಲಿಂಗರಾಜ ವಿರಚಿತ ಯಕ್ಷಗಾನ ಸಾಹಿತ್ಯ ಸಂಪುಟ ೪ - ೨೦೧೧

(ನಿರೀಕ್ಷಿಸಿ)

https://drive.google.com/file/d/1-5Q8f08ibCKyqggltFK0ZiTmAZ7_DKQt/view?usp=sharing

೦೧ ಮಾರ್ಚ್‌ ೨೦೨೧

೧೧೫೪

ಸುಧನ್ವಾವಸಾನ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/19BfRekoKZ5Duxq9Vu9s2C2BG2LB6-mVa/view?usp=sharing

೦೧ ಮಾರ್ಚ್‌ ೨೦೨೧

೧೧೬೬

ಸುಷೇಣ ವಧೆ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/19dAALZMS2ZvvQsa2utrTnFZmTzR90rZZ/view?usp=sharing

೦೧ ಮಾರ್ಚ್‌ ೨೦೨೧

೧೧೭೭

ಸೌಬಲ ವಧೆ

ಡಾ. ಸದಾಶಿವ ಭಟ್ಟ

ಯಕ್ಷಗಾನ ಕೃತಿಸಂಪುಟ ಪ್ರಕಟಣ ಸಮಿತಿ, ಹುಬ್ಬಳ್ಳಿ ಪ್ರಕಟಿತ ತ್ರಿಂಶತಿ ಸಂಪುಟ - ೨೦೧೨

(ನಿರೀಕ್ಷಿಸಿ)

https://drive.google.com/file/d/1rDmlfuw991fXvfdM5rTKNM1uqajJKOee/view?usp=sharing

೦೧ ಮಾರ್ಚ್‌ ೨೦೨೧

೧೧೮೦

ಸೌಭಾಗ್ಯ ಸುಂದರಿ

ಪೆರಡಂಜಿ ಗೋಪಾಲಕೃಷ್ಣ ಭಟ್ಟ

ಯಕ್ಷತೂಣೀರ ಸಂಪ್ರತಿಷ್ಠಾನ (ರಿ), ಕೋಟೂರು ಇವರಿಂದ ೨೦೧೮ರಲ್ಲಿ ಪ್ರಕಟಿತ ಕೃತಿ

(ನಿರೀಕ್ಷಿಸಿ)

https://drive.google.com/file/d/1x9caMSoWA0sfVjy75oiD0AUFITnP2UBk/view?usp=sharing

೦೧ ಮಾರ್ಚ್‌ ೨೦೨೧

೧೧೮೭

ಸ್ವರ್ಣಕಮಲ

ಹೊಸ್ತೋಟ ಮಂಜುನಾಥ ಭಾಗವತ

ಪುನರುತ್ಥಾನ ಕಲಾಕಾರರ ಹಾಗೂ ಲೇಖಕರ ಸಂಘ, ಶಿವಮೊಗ್ಗ - ೧೯೯೪

(ನಿರೀಕ್ಷಿಸಿ)

https://drive.google.com/file/d/1x7q4x4QVVxBxz_JgbexbalB5NJyfY767/view?usp=sharing

೦೧ ಮಾರ್ಚ್‌ ೨೦೨೧

Share:

No comments:

Post a Comment

ಹೆಚ್ಚು ವೀಕ್ಷಣೆಯಾದವು

Powered by Blogger.

ಹೊಸತು..

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ