ಯಕ್ಷವಾಹಿನಿ ಸಂಸ್ಥೆಯ ಪ್ರಸಂಗಪ್ರತಿಸಂಗ್ರಹ ಪ್ರಸಂಗ ಪ್ರತಿಗಳ ಸೇರ್ಪಡೆ, ಒಟ್ಟು ಪ್ರತಿಗಳ ಸಂಖ್ಯೆ 1551 !

 

 

 


ಪ್ರಿಯ ಯಕ್ಷಗಾನ ಸಾಹಿತ್ಯಾಸಕ್ತರೇ,

ಯಕ್ಷವಾಹಿನಿ ಸಂಸ್ಥೆಯ ಪ್ರಸಂಗಪ್ರತಿಸಂಗ್ರಹ ಯೋಜನೆಯಲ್ಲಿ ಹೊಸದಾಗಿ ಛಾಯಾಪ್ರತಿಗೊಂಡು(scan) 102 ಪ್ರಸಂಗ ಪುಸ್ತಕಗಳು ಸೇರ್ಪಡೆಗೊಂಡಿವೆ.

ಈಗ ಲಭ್ಯವಿರುವ ಒಟ್ಟು ಪ್ರತಿಗಳ ಸಂಖ್ಯೆ: 1552

ಪ್ರಸಂಗ ಪ್ರತಿ ಸಂಗ್ರಹ ಯೋಜನೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲಾ ಯಕ್ಷಾಭಿಮಾನಿಗಳಿಗೂ ನಮ್ಮ ವಂದನೆಗಳು.

ಪ್ರಸಂಗ ಪ್ರತಿ ಸಂಗ್ರಹದಲ್ಲಿ ಸೇರಿರುವ ಪ್ರಸಂಗ ಪುಸ್ತಕಗಳನ್ನು ಅವಲೋಕಿಸುವುದಕ್ಕಾಗಿ ೩ ವಿಧಾನಗಳಿವೆ
೧. ಪ್ರಸಂಗ ಪ್ರತಿ ಸಂಗ್ರಹ ಪಟ್ಟಿ
೨. ಪ್ರಸಂಗ ಪ್ರತಿ ಸಂಗ್ರಹ ಆಂಡ್ರಾಯ್ಡ್ ತಂತ್ರಾಂಶ
೩. ಪ್ರಸಂಗ ಪ್ರತಿ ಸಂಗ್ರಹದ ವೆಬ್ ತಂತ್ರಾಂಶ

ಪ್ರಸಂಗಪ್ರತಿ ಸಂಗ್ರಹ ಕೋಷ್ಟಕದ ಪಿಡಿಎಫ್ ಕೊಂಡಿ ಇದು, ಈ ವರೆಗೆ ಸೇರಿರುವ ಎಲ್ಲಾ ಪ್ರಸಂಗ ಪುಸ್ತಕಗಳ ಪ್ರತಿಗಳನ್ನು ಅವಲೋಕಿಸುವುದಕ್ಕಾಗಿ ಈ ಪಿ.ಡಿ.ಎಫ್ ಕಡತವನ್ನು ಉಪಯೋಗಿಸಿ
ಪ್ರತಿ ಸಂಗ್ರಹದ ಪಿಡಿಎಫ್ ಕಡತದ ಕೊಂಡಿ

ಈ ಕೊಂಡಿಯ ಮೂಲಕ ಆಂಡ್ರಾಯ್ಡ್ ಮೊಬೈಲ್ ಫೋನ್ ನಲ್ಲಿ ಪ್ರಸಂಗಪ್ರತಿ ತಂತ್ರಾಂಶವನ್ನು ಅಳವಡಿಸಿಕೊಳ್ಳಬಹುದು
ಆಂಡ್ರಾಯ್ಡ್ ತಂತ್ರಾಂಶದ ಕೊಂಡಿ

ಪ್ರಸಂಗ ಪ್ರತಿ ಸಂಗ್ರಹ ವೆಬ್ ತಂತ್ರಾಂಶದ ಕೊಂಡಿ ಕೆಳಗಿದೆ, ಗಣಕಯಂತ್ರಗಳಲ್ಲಿ, ಐ.ಓ.ಎಸ್ ಫೋನ್ ಗಳಲ್ಲಿ ಈ ಕೊಂಡಿಯ ಮೂಲಕ ಪ್ರಸಂಗ ಪುಸ್ತಕಗಳನ್ನು ವೀಕ್ಷಿಸಬಹುದು ಅಥವಾ ಬೇಕಾದ ಪ್ರಸಂಗಗಳ/ಕವಿ/ಪ್ರಕಾಶನದ ವಿವರಗಳನ್ನು ಲಗತ್ತಿಸಿ ಹುಡುಕಬಹುದು
https://prasangaprathiapp.yakshavahini.com

ಈ ಬಾರಿ ಸಂಪಾದನೆಗೊಂಡ ಪ್ರಸಂಗ ಪ್ರತಿಗಳ ವಿವರಗಳನ್ನು ಕೊನೆಯಲ್ಲಿ ಕೊಡಲಾಗಿದೆ.

ನೀವೂ ಸಹ ನಿಮ್ಮಲ್ಲಿರುವ ಹಳೆಯ ಯಕ್ಷಗಾನ ಪ್ರಸಂಗ ಪುಸ್ತಕಗಳ ಮುದ್ರಿತ ಅಥವಾ ಹಸ್ತ ಪ್ರತಿಗಳನ್ನು ನಮಗೆ ಸ್ಕ್ಯಾನ್‌ ಮಾಡಿ ಕಳಿಸುವ ಮೂಲಕ ಯಕ್ಷಸಾಹಿತ್ಯದ ಸಂಗ್ರಹಕ್ಕೆ ಅಮೂಲ್ಯ ಸೇವೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ.

ಸಂಪರ್ಕ ವಿವರ:
ಈಮೈಲ್‌ : prasangaprathisangraha@gmail.com ಅಥವಾ yakshavahini@gmail.com
ಮೊಬೈಲ್:‌ ನಟರಾಜ ಉಪಾಧ್ಯ – 9632824391,  ಲನಾ ಭಟ್ಟ: 7760823455

ಧನ್ಯವಾದಗಳೊಂದಿಗೆ,
ಸಂಪಾದಕ ಮಂಡಳಿ, ಪ್ರಸಂಗಪ್ರತಿಸಂಗ್ರಹ ಯೋಜನೆ
ವಿಶ್ವಸ್ತರು, ಯಕ್ಷವಾಹಿನಿ ಪ್ರತಿಷ್ಠಾನ

ಈ ಕಂತಿನಲ್ಲಿ ಬಿಡುಗಡೆಗೊಂಡ ಪ್ರಸಂಗ ಪ್ರತಿಗಳ ವಿವರಗಳು
 
ಅಂಗದ ಸಂಧಾನ | ಕುಂಬಳೆ ಪಾರ್ತಿಸುಬ್ಬ | ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು - ೧೯೮೫ | https://drive.google.com/open?id=0ByoSUfOf85mCeDJGY0FjbUFqWGM | ಗೋವಿಂದ ನಾರಾಯಣ ಕೌಡಿಚ್ಚಾರು, ಲನಾ ಭಟ್(ಹಳೆಹಿತ್ತಿಲು ಶಂಕರನಾರಾಯಣ ಭಟ್ಟರ ಸಂಗ್ರಹ) | https://drive.google.com/file/d/19DcPkNvecK6_e-mIrw3pYIO_6PB6NZJd/view?usp=sharing
ಅಂಜನಾ ವಿಲಾಸ | ಜತ್ತಿ ಈಶ್ವರ ಭಾಗವತ | ಶ್ರೀಮತಿ ಶಾರದಾ ಮತ್ತು ಶ್ರೀ ಜತ್ತಿ ಕೃಷ್ಣ ಭಟ್, ಜತ್ತಿಯವರ ಯಕ್ಷಗಾನ ಕೃತಿಗಳು ಮತ್ತು ಕೀರ್ತನೆಗಳು, 2006 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ, ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1eTleZxddYK5AJQ0Vyw0FCGMRfhBgMP7c/view?usp=sharing
ಅಭಿಮನ್ಯು ಕಾಳಗ ಮತ್ತು ಸೈಂಧವ ವಧೆ | ದೇವಿದಾಸ | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ,1950 | https://drive.google.com/open?id=1pO74DbmbWcI2aVacVPG4nbFUFd-ubqr7 | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1raq-Z0MNvU7j9ud-whuKlXXFARuU_YIW/view?usp=sharing
ಅಭಿಮನ್ಯು ಕಾಳಗ ಮತ್ತು ಸೈಂಧವ ವಧೆ | ದೇವಿದಾಸ | ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಿತ ಯಕ್ಷಗಾನ ಸಂಪುಟ | https://drive.google.com/open?id=1pO74DbmbWcI2aVacVPG4nbFUFd-ubqr7 | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1hBiFuLvOaW2un6KqgGaPchzaacL2lU9Y/view?usp=sharing
ಅಮರಸೇನಾಧಿಪತ್ಯ | ಎಚ್. ನಾರಾಯಣ ರಾವ್ | ಕಾಳಿಕಾಂಬಾ ಯಕ್ಷಗಾನ ಸೇವಾ ಸಂಘ ಉಪ್ಪಿನಂಗಡಿ, ರಜತೋತ್ಸವ ಸಮಿತಿ - ೨೦೦೦ | (ನಿರೀಕ್ಷಿಸಿ) | ಪಾತಾಳ ವೆಂಕಟ್ರಮಣ ಭಟ್, ಅಂಬಾ ಪ್ರಸಾದ ಪಾತಾಳ, ಲನಾ ಭಟ್ | https://drive.google.com/file/d/1be5QH_iznXugmIM462AyEhtRVVDDWfSN/view?usp=sharing
ಅಶೋಕ ಸುಂದರೀ ಪರಿಣಯ (ನಹುಷೋಪಾಖ್ಯಾನ) | ವಿದ್ವಾನ್‌ ಡಿ. ವಿ. ಹೊಳ್ಳ | ಕವಿಯಿಂದ - 1967 | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1b3f12v_eJC4R2-eG0fBOROFgCqR-SjXv/view?usp=sharing
ಉಂಗುರ ಸಂಧಿ | ಕುಂಬಳೆ ಪಾರ್ತಿಸುಬ್ಬ | ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು - ೧೯೮೫ | (ನಿರೀಕ್ಷಿಸಿ) | ಗೋವಿಂದ ನಾರಾಯಣ ಕೌಡಿಚ್ಚಾರು, ಲನಾ ಭಟ್(ಹಳೆಹಿತ್ತಿಲು ಶಂಕರನಾರಾಯಣ ಭಟ್ಟರ ಸಂಗ್ರಹ) | https://drive.google.com/file/d/19DcPkNvecK6_e-mIrw3pYIO_6PB6NZJd/view?usp=sharing
ಉಪಮನ್ಯು ಉದಾಸ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಐರಾವತ | ಪಾರ್ತಿಸುಬ್ಬ | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ,1951 | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1SKcb9rqqYTXmpYJHT7hYzb-RSNoAKcnV/view?usp=sharing
ಐರಾವತ | ಕುಂಬಳೆ ಪಾರ್ತಿಸುಬ್ಬ | ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು - ೧೯೮೫ | (ನಿರೀಕ್ಷಿಸಿ) | ಗೋವಿಂದ ನಾರಾಯಣ ಕೌಡಿಚ್ಚಾರು, ಲನಾ ಭಟ್(ಹಳೆಹಿತ್ತಿಲು ಶಂಕರನಾರಾಯಣ ಭಟ್ಟರ ಸಂಗ್ರಹ) | https://drive.google.com/file/d/19DcPkNvecK6_e-mIrw3pYIO_6PB6NZJd/view?usp=sharing
ಕಪಿಲೋದ್ಧಾರ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಕಲಿ ಪರೀಕ್ಷಿತ (ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಕುಂತೀ ಪರಿಣಯ | ಬಿ. ರಾಮ ಭಟ್ | ಹಸ್ತಪ್ರತಿ (ಅಪ್ರಕಟಿತ ಕೃತಿ), ರಚನೆ: 2001 | (ನಿರೀಕ್ಷಿಸಿ) | ಉದಯ ಶಂಕರ ಭಟ್ ಕಾವೂರು, ಲ.ನಾ.ಭಟ್(ದಿ| ಬಟ್ಯಡ್ಕ ರಾಮ ಭಟ್ಟರ ಸಂಗ್ರಹದಿಂದ) | https://drive.google.com/file/d/1EGV8laX_8DRjM0PS9Z9Vtlw2ZNEV5VmQ/view?usp=sharing
ಕುಂಭಕರ್ಣ ಕಾಳಗ | ಕುಂಬಳೆ ಪಾರ್ತಿಸುಬ್ಬ | ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು - ೧೯೮೫ | (ನಿರೀಕ್ಷಿಸಿ) | ಗೋವಿಂದ ನಾರಾಯಣ ಕೌಡಿಚ್ಚಾರು, ಲನಾ ಭಟ್(ಹಳೆಹಿತ್ತಿಲು ಶಂಕರನಾರಾಯಣ ಭಟ್ಟರ ಸಂಗ್ರಹ) | https://drive.google.com/file/d/19DcPkNvecK6_e-mIrw3pYIO_6PB6NZJd/view?usp=sharing
ಕುಶಲವರ ಕಾಳಗ | ಕುಂಬಳೆ ಪಾರ್ತಿಸುಬ್ಬ | ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು - ೧೯೮೫ | (ನಿರೀಕ್ಷಿಸಿ) | ಗೋವಿಂದ ನಾರಾಯಣ ಕೌಡಿಚ್ಚಾರು, ಲನಾ ಭಟ್(ಹಳೆಹಿತ್ತಿಲು ಶಂಕರನಾರಾಯಣ ಭಟ್ಟರ ಸಂಗ್ರಹ) | https://drive.google.com/file/d/19DcPkNvecK6_e-mIrw3pYIO_6PB6NZJd/view?usp=sharing
ಕೃಷ್ಣ ಕಾರಸ್ಥಾನ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಕೃಷ್ಣ ಚರಿತೆ | ಕುಂಬಳೆ ಪಾರ್ತಿಸುಬ್ಬ | ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು - ೧೯೮೫ | (ನಿರೀಕ್ಷಿಸಿ) | ಗೋವಿಂದ ನಾರಾಯಣ ಕೌಡಿಚ್ಚಾರು, ಲನಾ ಭಟ್(ಹಳೆಹಿತ್ತಿಲು ಶಂಕರನಾರಾಯಣ ಭಟ್ಟರ ಸಂಗ್ರಹ) | https://drive.google.com/file/d/19DcPkNvecK6_e-mIrw3pYIO_6PB6NZJd/view?usp=sharing
ಕೃಷ್ಣಾರ್ಜುನ ಕಾಳಗ | ಹಿರಿಯ ಬಲಿಪ ನಾರಾಯಣ ಭಾಗವತ | (ತಿಳಿದಿಲ್ಲ) ಬಲಿಪ ಭಾಗವತರ ಪ್ರಸಂಗಗಳು | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1ALKelfJmbLj_YWemPaPj8Yf1Z5PKdRQv/view?usp=sharing
ಕೇತಕೀ ವಿಲಾಸ | ಜತ್ತಿ ಈಶ್ವರ ಭಾಗವತ | ಶ್ರೀಮತಿ ಶಾರದಾ ಮತ್ತು ಶ್ರೀ ಜತ್ತಿ ಕೃಷ್ಣ ಭಟ್, ಜತ್ತಿಯವರ ಯಕ್ಷಗಾನ ಕೃತಿಗಳು ಮತ್ತು ಕೀರ್ತನೆಗಳು, 2006 | https://drive.google.com/open?id=1lRI3Xc8U_JkbvXQN0gH9OPAEMv4nl-EO | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ, ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1eTleZxddYK5AJQ0Vyw0FCGMRfhBgMP7c/view?usp=sharing
ಕೌಶಿಕ ಪರಾಭವ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಗಜೇಂದ್ರಮೋಕ್ಷ | ಜತ್ತಿ ಈಶ್ವರ ಭಾಗವತ | ಶ್ರೀಮತಿ ಶಾರದಾ ಮತ್ತು ಶ್ರೀ ಜತ್ತಿ ಕೃಷ್ಣ ಭಟ್, ಜತ್ತಿಯವರ ಯಕ್ಷಗಾನ ಕೃತಿಗಳು ಮತ್ತು ಕೀರ್ತನೆಗಳು, 2006 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ, ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1eTleZxddYK5AJQ0Vyw0FCGMRfhBgMP7c/view?usp=sharing
ಗಣೇಶ ಮಹಾತ್ಮೆ | ವಿದ್ವಾನ್‌ ಡಿ. ವಿ. ಹೊಳ್ಳ | (ತಿಳಿದಿಲ್ಲ) 1962 | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/11TU_98pXKvp1szCNgIQ0EOvgKlJb-Rs8/view?usp=sharing
ಗದಾಪರ್ವ | ಹಿರಿಯ ಬಲಿಪ ನಾರಾಯಣ ಭಾಗವತ | (ತಿಳಿದಿಲ್ಲ) | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1hpS9F_6HmY9demJ7ZC_u0up5Q9Mor5Rr/view?usp=sharing
ಗರುಡ ಪುರಾಣ | ಬಿ. ಎಸ್. ಕೃಷ್ಣಯ್ಯ ತೋಳ್ಪಾಡಿತ್ತಾಯ | ಕವಿಯಿಂದ ಪ್ರಕಾಶಿತ - ೧೯೮೦ | (ನಿರೀಕ್ಷಿಸಿ) | ಪಾತಾಳ ವೆಂಕಟ್ರಮಣ ಭಟ್, ಅಂಬಾ ಪ್ರಸಾದ ಪಾತಾಳ, ಲನಾ ಭಟ್ | https://drive.google.com/file/d/1vSiksWFDLTcxrEtXg-HwVZUMsr7V89W_/view?usp=sharing
ಗೋಕ್ಷೀರಧಾರೆ (ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಗೋಗ್ರಹಣ (ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಗೋದಾಸ ಋತಂಭರ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಗೋಪ್ರದಕ್ಷಿಣೆ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಗೋವರ್ಧನ ಗಿರಿಪೂಜೆ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಗೌತಮೀಗೋದಾವರಿ (ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಘಟೋತ್ಕಚ ಕಾಳಗ | ಬಿ. ರಾಮ ಭಟ್ | ಹಸ್ತಪ್ರತಿ (ಅಪ್ರಕಟಿತ ಕೃತಿ) | (ನಿರೀಕ್ಷಿಸಿ) | ಉದಯ ಶಂಕರ ಭಟ್ ಕಾವೂರು, ಲ.ನಾ.ಭಟ್(ದಿ| ಬಟ್ಯಡ್ಕ ರಾಮ ಭಟ್ಟರ ಸಂಗ್ರಹದಿಂದ) | https://drive.google.com/file/d/1EGV8laX_8DRjM0PS9Z9Vtlw2ZNEV5VmQ/view?usp=sharing
ಘೋಷಯಾತ್ರೆ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಚಂದ್ರಹಾಸ ಚರಿತ್ರೆ | ಹಲಸಿನಹಳ್ಳಿ ನರಸಿಂಹಶಾಸ್ತ್ರಿ | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ,1969 | https://drive.google.com/open?id=1ByfwzzbcnInPYtXKuPCE5Dhvmq8VTJra | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1LIUiuLn5SGhyqfKiVr6L9aiP-od7TQD4/view?usp=sharing
ಚಂದ್ರಹಾಸ ಚರಿತ್ರೆ | ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ | ಶ್ರೀಮನ್ಮಧ್ವ ಸಿದ್ಧಾಂತ ಗ್ರಂಥಾಲಯ - ೧೯೫೩ | https://drive.google.com/open?id=1ByfwzzbcnInPYtXKuPCE5Dhvmq8VTJra | ಪಾತಾಳ ವೆಂಕಟ್ರಮಣ ಭಟ್, ಅಂಬಾ ಪ್ರಸಾದ ಪಾತಾಳ, ಲನಾ ಭಟ್ | https://drive.google.com/file/d/1p2nQWbKHHTuY8KLrZDbVA0aK1GDyY4-A/view?usp=sharing
ಚ್ಯವನವಿಕ್ರಯ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಜಲಂಧರನ ಕಾಳಗ | ಕುತ್ಯಾರು ಗೋಪಾಲಕೃಷ್ಣ ಉಪಾಧ್ಯಾಯ | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವಸಿದ್ಧಾಂತ ಗ್ರಂಥಾಲಯ - 1950 | https://drive.google.com/open?id=1ynpgMpEfJak2HOSRTz1M2Ldu-9YltQSE | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1NEPToxcAk7OEsZGJZiqrKV9_qHdk4Qyd/view?usp=sharing
ತರಣಿಸೇನ ಕಾಳಗ | ಅಲೆಟ್ಟಿ ರಾಮಣ್ಣ ಶಗ್ರಿತ್ತಾಯ | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ ಪ್ರಕಾಶಿತ ಪ್ರಥಮ ಆವೃತ್ತಿ, 1960 | https://drive.google.com/file/d/1OijYbpaAupqmxJIZDpaInD59XP4ZGkL9/view?usp=sharing | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1Rd6NJTOltWrTMb3EtXAEQySsXZXXPgjn/view?usp=sharing
ತ್ರಿಶಂಕು ಸ್ವರ್ಗ (ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ದಶಕಂಠನ ಮೂಲಬಲ ಸಂಹಾರ(ಲಕ್ಷ್ಮಣ ಶಕ್ತಿ - ರಾವಣಾಸುರನ ಕಾಳಗ) | ಉಡುಪಿ ವೆಂಕಟ | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವಸಿದ್ಧಾಂತ ಗ್ರಂಥಾಲಯ,೧೯೨೬ | (ನಿರೀಕ್ಷಿಸಿ) | ಪಾತಾಳ ವೆಂಕಟ್ರಮಣ ಭಟ್, ಅಂಬಾ ಪ್ರಸಾದ ಪಾತಾಳ, ಲನಾ ಭಟ್ | https://drive.google.com/file/d/1LMouMv_MyIE8FQaRPdNfaaoFcxC7Nh3m/view?usp=sharing
ದುರಂತ ಮಾನಸಿ ಶೂರ್ಪನಖಾ | ಶೇಡಿಗುಮ್ಮೆ ವಾಸುದೇವ ಭಟ್‌ | ತಿಳಿದಿಲ್ಲ | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1cNIygRJzJcfuSjEnscZFx4zM_12r45OE/view?usp=sharing
ದೇವಯಾನೆ ಕಲ್ಯಾಣ | ಹಲಸಿನಹಳ್ಳಿ ನರಸಿಂಹಶಾಸ್ತ್ರಿ | ಪಾವಂಜೆ ಗುರುರಾವ್‌ ಅ೦ಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ ಎರಡನೇ ಆವೃತ್ತಿ, 1950 | https://drive.google.com/open?id=1UASxGs8TTT4-XIsNYhSC9-LPLYojrf5m | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1xuv5-T7VqMryo33xKwmtSLTf8nBGXZdB/view?usp=sharing
ದೇವಶಿಲ್ಪಿ ಶ್ರೀ ವಿಶ್ವಕರ್ಮ | ತಾರಾನಾಥ ವರ್ಕಾಡಿ | ಯಕ್ಷಲತಾ ಪ್ರಕಾಶನ ವರ್ಕಾಡಿ, 1992 | (ನಿರೀಕ್ಷಿಸಿ) | ಪಾತಾಳ ವೆಂಕಟ್ರಮಣ ಭಟ್ಟ, ಅಂಬಾಪ್ರಸಾದ ಪಾತಾಳ, ಲನಾ ಭಟ್ಟ | https://drive.google.com/file/d/1FgTeM_wo_iGjs-If5OVXGNbG1IQ1Suv1/view?usp=sharing
ದೇವಾಂತಕ ನರಾಂತಕ ಕಾಳಗ | ಬಿ. ರಾಮ ಭಟ್ | ಹಸ್ತಪ್ರತಿ (ಅಪ್ರಕಟಿತ ಕೃತಿ), ರಚನೆ: 1965 | (ನಿರೀಕ್ಷಿಸಿ) | ಉದಯ ಶಂಕರ ಭಟ್ ಕಾವೂರು, ಲ.ನಾ.ಭಟ್(ದಿ| ಬಟ್ಯಡ್ಕ ರಾಮ ಭಟ್ಟರ ಸಂಗ್ರಹದಿಂದ) | https://drive.google.com/file/d/1ehYk6e1HtE8o1WDaqb91vECJBWRgdidM/view?usp=sharing
ದ್ರೋಣಪರ್ವ | ಉಡುಪಿ ರಾಜಗೋಪಾಲಾಚಾರ್ಯ | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ ಪ್ರಕಾಶಿತ ಪ್ರಥಮ ಆವೃತ್ತಿ, 1951 | https://drive.google.com/open?id=1i46MEH60VlAT4H1WTugcVBx5o1_3FVhg | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1OlWvFbisDaFMw8_dBKJwTC8fW4x7DEqV/view?usp=sharing
ದ್ರೌಪದೀ ಪ್ರತಾಪ | ಕಡಂದಲೆ ಬಿ. ರಾಮರಾವ್ (ಕಡಂದಲೆ ರಾಮಯ್ಯ) | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯ ಉಡುಪಿಯಿಂದ ೧೯೪೮ ರಲ್ಲಿ ಪ್ರಕಟಿತ ಕೃತಿಯ ಆರನೆಯ ಅಚ್ಚು | https://drive.google.com/open?id=0ByoSUfOf85mCOV9UbG5QZ0JhWjQ | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1HNtfjk6-s8QsOXtHoN7sXSE4vQIhmPp-/view?usp=sharing
ಧರ್ಮರತ್ನಾಕರ | ಬಿ. ಪುತ್ತೂರು ನಾರಾಯಣ ಹೆಗ್ಡೆ | ತಿಳಿದಿಲ್ಲ | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/15agWv3Mqc1Tn9dAubm-mjDe29R0xwiHA/view?usp=sharing
ಧೇನುಕಾಸುರ ವಧೆ (ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಧೇನುತೀರ್ಥ (ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ನಂದಿನೀನದಿ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ನಚಿಕೇತನಿಷ್ಠೆ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ನರಕಾಸುರ ವಧೆ | ಬಲಿಪ ನಾರಾಯಣ ಭಾಗವತ (ಹಿರಿಯ) | (ತಿಳಿದಿಲ್ಲ) | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1SHjKPZ1gfVWUP5D7RlFH8D5BEtFPQsRd/view?usp=sharing
ನರಕಾಸುರ ವಧೆ | ಬಲಿಪ ನಾರಾಯಣ ಭಾಗವತ (ಹಿರಿಯ) | (ತಿಳಿದಿಲ್ಲ) | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1SHjKPZ1gfVWUP5D7RlFH8D5BEtFPQsRd/view?usp=sharing
ನವಕೈಲಾಸ | ಮಾಳಕೋಡ ನಾರಾಯಣ | ಒಂದಾಣೆ ಮಾಲೆ ಪ್ರಕಾಶನದಿಂದ ೧೯೫೭ರಲ್ಲಿ ಪ್ರಕಟಿತ ಕೃತಿ | (ನಿರೀಕ್ಷಿಸಿ) | ಉಮೇಶ್‌ ರಾವ್‌, ಸಾಲಿಗ್ರಾಮ, ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/open?id=1TStUtQTTZkp-sNuAKGxBk3yb_fnQAEth
ನಳ ಚರಿತ್ರೆ | ಧ್ವಜಪುರದ ನಾಗಪ್ಪಯ್ಯ | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ, 1962 | https://drive.google.com/open?id=0ByoSUfOf85mCRFNScTh1TFFlRVU | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/12ovr5vWl0eCh1xxvcd94n7Q7ytsJ5T-E/view?usp=sharing
ನಳ ಚರಿತ್ರೆ | ಧ್ವಜಪುರದ ನಾಗಪ್ಪಯ್ಯ | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ, 1962 | https://drive.google.com/open?id=0ByoSUfOf85mCRFNScTh1TFFlRVU | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/12ovr5vWl0eCh1xxvcd94n7Q7ytsJ5T-E/view?usp=sharing
ನೃಗಚರಿತ್ರೆ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಪಂಚವಟಿ ವಾಲಿಸುಗ್ರೀವರ ಕಾಳಗ | ಕುಂಬಳೆ ಪಾರ್ತಿಸುಬ್ಬ | ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು - ೧೯೮೫ | https://drive.google.com/open?id=0ByoSUfOf85mCRnF4QWh5OXVzczA | ಗೋವಿಂದ ನಾರಾಯಣ ಕೌಡಿಚ್ಚಾರು, ಲನಾ ಭಟ್(ಹಳೆಹಿತ್ತಿಲು ಶಂಕರನಾರಾಯಣ ಭಟ್ಟರ ಸಂಗ್ರಹ) | https://drive.google.com/file/d/19DcPkNvecK6_e-mIrw3pYIO_6PB6NZJd/view?usp=sharing
ಪದ್ಮಾವತೀ ಕಲ್ಯಾಣ | ಹಿರಿಯ ಬಲಿಪ ನಾರಾಯಣ ಭಾಗವತ | (ತಿಳಿದಿಲ್ಲ) ಬಲಿಪ ಭಾಗವತರ ಪ್ರಸಂಗಗಳು | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1e52NVKsXZkTBmhJXjgVBnBysLLhII3xT/view?usp=sharing
ಪರಶುರಾಮ ಕ್ಷೇತ್ರೋತ್ಪತ್ತಿ | ಅಡೂರು ಬಳಕಿಲ ವಿಷ್ಣಯ್ಯ | ತಿಳಿದಿಲ್ಲ(ಛಾಯಾಪ್ರತಿ) | (ನಿರೀಕ್ಷಿಸಿ) | ಉದಯ ಶಂಕರ ಭಟ್ ಕಾವೂರು, ಲ.ನಾ.ಭಟ್(ದಿ| ಬಟ್ಯಡ್ಕ ರಾಮ ಭಟ್ಟರ ಸಂಗ್ರಹದಿಂದ) | https://drive.google.com/file/d/1R1psJqWC0u12WFTmOSN-QqYLWgaZYyqs/view?usp=sharing
ಪಾರಿಜಾತ ಪ್ರಸಂಗ (ನರಕಾಸುರ ಕಾಳಗ) | ಅಜಪುರದ ಸುಬ್ಬ | ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯ, ಉಡುಪಿ - 1950 | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1Pg4YCNO7IoPB-wxK5oKsnlZYygUyZx3b/view?usp=sharing
ಪುತ್ರಕಾಮೇಷ್ಟಿ - ಸೀತಾ ಕಲ್ಯಾಣ | ಕುಂಬಳೆ ಪಾರ್ತಿಸುಬ್ಬ | ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು - ೧೯೮೫ | https://drive.google.com/open?id=0ByoSUfOf85mCZ2lXUnhuQzZYRlk | ಗೋವಿಂದ ನಾರಾಯಣ ಕೌಡಿಚ್ಚಾರು, ಲನಾ ಭಟ್(ಹಳೆಹಿತ್ತಿಲು ಶಂಕರನಾರಾಯಣ ಭಟ್ಟರ ಸಂಗ್ರಹ) | https://drive.google.com/file/d/19DcPkNvecK6_e-mIrw3pYIO_6PB6NZJd/view?usp=sharing
ಪುತ್ರಕಾಮೇಷ್ಟಿ ಮತ್ತು ಸೀತಾಕಲ್ಯಾಣ | ಪಾರ್ತಿಸುಬ್ಬ | ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯ, ಉಡುಪಿ - 1931 | https://drive.google.com/open?id=0ByoSUfOf85mCZ2lXUnhuQzZYRlk | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1RI21LPTLLZagD-Z-eZldpEzxygeKVgst/view?usp=sharing
ಪ್ರಚಂಡ ಭಾರ್ವ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಪ್ರಹ್ಲಾದ ಚರಿತ್ರೆ | ಮೈರ್ಪಾಡಿ ವೆಂಕಟರಮಣಯ್ಯ | ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯ, ಉಡುಪಿ - 1950 | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1nduvOJY41RGCOgfmNLiTqBohm1ts4U9F/view?usp=sharing
ಬಕಾಸುರಕಾಳಗ ಮತ್ತು ದ್ರೌಪದೀ ಸ್ವಯಂವರ | ದೇವಿದಾಸ | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ ಪ್ರಕಾಶಿತ ಪ್ರಥಮ ಆವೃತ್ತಿ, 1951 | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/15Kh4Ns3-1b0cLkM__-uV196sZ3jivU6u/view?usp=sharing
ಭಸ್ಮಾಸುರ ಮೋಹಿನಿ | ಹಿರಿಯ ಬಲಿಪ ನಾರಾಯಣ ಭಾಗವತ | (ತಿಳಿದಿಲ್ಲ) ಬಲಿಪ ಭಾಗವತರ ಪ್ರಸಂಗಗಳು | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/19wKZNpq9wpXCmREEPwSiSww4so6zVEbA/view?usp=sharing
ಭಾನುಸೇನ ಕಾಳಗ (ಅರ್ಥ ಸಹಿತ) | ಪುಳಿಂಚ ರಾಮಯ ಶೆಟ್ಟಿ | (ತಿಳಿದಿಲ್ಲ) | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1QppN5in83GVBzOn9OFakKAwLs0UTMYM8/view?usp=sharing
ಭಾರಧ್ವಾಜ ಪಾಪಪರಿಮಾರ್ಜನೆ (ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಭೀಷ್ಮ ಪ್ರಪಂಚ | ಸೀತಾರಾಮ ಹೆಗಡೆ, ತಾರಖಂಡ | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ, 1954 | (ನಿರೀಕ್ಷಿಸಿ) | ಇಟಗಿ ಮಹಾಬಲೇಶ್ವರ ಭಟ್ಟ | https://drive.google.com/file/d/13kphfARXHHXpkdnM_YcYP-m1eBwUriwT/view?usp=sharing
ಮಕರಾಕ್ಷನ ಕಾಳಗ | ಜತ್ತಿ ಈಶ್ವರ ಭಾಗವತ | ಶ್ರೀಮತಿ ಶಾರದಾ ಮತ್ತು ಶ್ರೀ ಜತ್ತಿ ಕೃಷ್ಣ ಭಟ್, ಜತ್ತಿಯವರ ಯಕ್ಷಗಾನ ಕೃತಿಗಳು ಮತ್ತು ಕೀರ್ತನೆಗಳು, 2006 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ, ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1eTleZxddYK5AJQ0Vyw0FCGMRfhBgMP7c/view?usp=sharing
ಯೋಗಿನೀ ಕಲ್ಯಾಣ | ಅದ್ಯಪಾಡಿ ರಾಮಕೃಷ್ಣಯ್ಯ | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವ ಸಿದ್ಧಾಂತ ಗ್ರಂಥಾಲಯ,1955 | https://drive.google.com/open?id=1jXQSvhxc2SBR7qKUD1DENLHzDW0wH4CS | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1H_tsFyi2DKNwxAyTmqxjV8Kj-G5-KQdM/view?usp=sharing
ರಾಜಹಂಸ ವಿಜಯ | ಡಾ ಅಂಬೇಮೂಲೆ ಗೋವಿಂದ ಭಟ್ಟ | ಎನ್. ಎಸ್. ಕೃಷ್ಣ ಭಟ್, ಮುಳ್ಳೇರಿಯ - 1963 | (ನಿರೀಕ್ಷಿಸಿ) | ಗುರುಪ್ರಸಾದ್ ಕಟೀಲು, ಲನಾ ಭಟ್ಟ | https://drive.google.com/file/d/1nCJO8hiNOgKVz_omhpr2YWGNP3Z589Ar/view?usp=sharing
ರಾಜಾ ರಂತಿದೇವ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ರಾಜಾ ವೀರವರ | ಪಿ. ಎನ್. ಸುಬ್ರಹ್ಮಣ್ಯ ಭಟ್ | ಸಂಯುಕ್ತ ಕಲಾರಂಗ, ಮಂಗಳೂರು - 1977 | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/13qaUZ0y2Nph2tdyD66BzDYf0jX4w4Sv8/view?usp=sharing
ರಾಣಿ ಪದ್ಮಿನಿ | ಎ. ಡಿ. ಸದಾನಂದ ಆಚಾರ್ಯ, ತೊಡಿಕಾನ | (ತಿಳಿದಿಲ್ಲ) | (ನಿರೀಕ್ಷಿಸಿ) | ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1Oc8zFSNAU7w6WXJ60SaZgV3fmiwQMqMR/view?usp=sharing
ರಾಮರಾಜ್ಯವಿಯೋಗ | ಕಡಂದಲೆ ಬಿ. ರಾಮರಾವ್ (ಕಡಂದಲೆ ರಾಮಯ್ಯ) | ಎಚ್. ಎಂ. ಶಂಕರನಾರಾಯಣ ರಾವ್, ಎಂ. ಎ. - 1929 | (ನಿರೀಕ್ಷಿಸಿ) | ಪಾತಾಳ ವೆಂಕಟ್ರಮಣ ಭಟ್, ಅಂಬಾ ಪ್ರಸಾದ ಪಾತಾಳ, ಲನಾ ಭಟ್ | https://drive.google.com/file/d/1UQqOsp9mQBNos_TivVZLUxd85GJf9-Lj/view?usp=sharing
ರಾಮಾಶ್ವಮೇಧ | ಲೋಕೇಶ್ವರ ಕೃಷ್ಣಪ್ಪ | ಬಾರಕೂರು ವೆಂಕಟರಮಣಪ್ರಭು ಇವರಿಂದ ೧೮೯೫ರಲ್ಲಿ ಪ್ರಕಟಿತ ಕೃತಿ | (ನಿರೀಕ್ಷಿಸಿ) | ಅನಂತ ಹೆಗಡೆ ದಂತಳಿಗೆ, ರವಿ ಮಡೋಡಿ | https://drive.google.com/file/d/1N3-aT6qQBnaz5lDiWxRFaDh3NFBGbm6g/view?usp=sharing
ವರಾಹ ಚರಿತ್ರಂ | ಜತ್ತಿ ಈಶ್ವರ ಭಾಗವತ | ಶ್ರೀಮತಿ ಶಾರದಾ ಮತ್ತು ಶ್ರೀ ಜತ್ತಿ ಕೃಷ್ಣ ಭಟ್, ಜತ್ತಿಯವರ ಯಕ್ಷಗಾನ ಕೃತಿಗಳು ಮತ್ತು ಕೀರ್ತನೆಗಳು, 2006 | https://drive.google.com/open?id=0ByoSUfOf85mCTS01NzZ3RXJzanc | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ, ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1eTleZxddYK5AJQ0Vyw0FCGMRfhBgMP7c/view?usp=sharing
ವಸುವರಾಂಗಿ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ವಾಲಿಸುಗ್ರೀವೆರೆ ಕಾಳಗೊ (ಪಂಚವಟಿ) (ತುಳು) | ಸಂಕಯ್ಯ ಭಾಗವತರು | ಜತ್ತಿ ಕೃಷ್ಣ ಭಟ್ಟ, ಸಂ: ಟಿ. ಕೇಶವ ಭಟ್ಟ ಎಂ. ಎ, 1968 | (ನಿರೀಕ್ಷಿಸಿ) | ಉದಯ ಶಂಕರ ಭಟ್ ಕಾವೂರು, ಲ.ನಾ.ಭಟ್(ದಿ| ಬಟ್ಯಡ್ಕ ರಾಮ ಭಟ್ಟರ ಸಂಗ್ರಹದಿಂದ) | https://drive.google.com/file/d/1N3ZuOz7kTsL2OGD1xqlYP0JnRDOqiFQW/view?usp=sharing
ವಿರಾಟಪರ್ವ(ಕೀಚಕ ವಧೆ - ಉತ್ತರ ಗೋಗ್ರಹಣ) | ಅಜಪುರ ವಿಷ್ಣು | ಪಾವಂಜೆ ಗುರುರಾವ್‌ ಅಂಡ್‌ ಸನ್ಸ್‌, ಉಡುಪಿ ಶ್ರೀ ಮನ್ಮಧ್ವಸಿದ್ಧಾಂತ ಗ್ರಂಥಾಲಯ ಪ್ರಕಾಶಿತ,೧೯೫೨ | https://drive.google.com/open?id=0ByoSUfOf85mCVjRZcVQyNjZGRTg | ಪಾತಾಳ ವೆಂಕಟ್ರಮಣ ಭಟ್, ಅಂಬಾ ಪ್ರಸಾದ ಪಾತಾಳ, ಲನಾ ಭಟ್ | https://drive.google.com/file/d/1dKKwp5HiiTwjSrLFrzacMRsMeSB3wvtl/view?usp=sharing
ವೃಷಭಧ್ವಜ - ಶಿವ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಶಾಪಗ್ರಸ್ಥ ಕರ್ಣ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಶ್ರೀ ಮಂತ್ರಾಲಯ ಮಹಾತ್ಮೆ | ಮಧುಕುಮಾರ್ ಬೋಳೂರು | ಬೋಳೂರು ದೋಗ್ರ ಪೂಜಾರಿ ಯಕ್ಷಗಾನ ಅಧ್ಯಯನ ಕೇಂದ್ರ - 2006 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1ITUNVv2SaZfCR0TCQuAyXjOq1tAI5C5u/view?usp=sharing
ಶ್ರೀರಾಮ ಪಟ್ಟಾಭಿಷೇಕ | ಕುಂಬಳೆ ಪಾರ್ತಿಸುಬ್ಬ | ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು - ೧೯೮೫ | https://drive.google.com/open?id=0ByoSUfOf85mCZDh0ZndTMEhhSFk | ಗೋವಿಂದ ನಾರಾಯಣ ಕೌಡಿಚ್ಚಾರು, ಲನಾ ಭಟ್(ಹಳೆಹಿತ್ತಿಲು ಶಂಕರನಾರಾಯಣ ಭಟ್ಟರ ಸಂಗ್ರಹ) | https://drive.google.com/file/d/19DcPkNvecK6_e-mIrw3pYIO_6PB6NZJd/view?usp=sharing
ಸಂಪೂರ್ಣ ರಾಮಾಯಣ | ಜತ್ತಿ ಈಶ್ವರ ಭಾಗವತ | ಶ್ರೀಮತಿ ಶಾರದಾ ಮತ್ತು ಶ್ರೀ ಜತ್ತಿ ಕೃಷ್ಣ ಭಟ್, ಜತ್ತಿಯವರ ಯಕ್ಷಗಾನ ಕೃತಿಗಳು ಮತ್ತು ಕೀರ್ತನೆಗಳು, 2006 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ, ರಾಘವೇಂದ್ರ ಪುತ್ತುರಾಯ ಕೈಕಂಬ | https://drive.google.com/file/d/1eTleZxddYK5AJQ0Vyw0FCGMRfhBgMP7c/view?usp=sharing
ಸತಿ ಸಾವಿತ್ರಿ (ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಸತೀಶಕ್ತಿ | ಆತ್ಮಾರಾಮ ಅಮ್ಮನಳ್ಳಿ | ಕವಿಯಿಂದ ಪ್ರಕಾಶಿತ - ೧೯೫೧ | https://drive.google.com/open?id=1kCpV_U-WrpVBqgNK7IPMWV7sR-KsDSj- | ನೆಲ್ಯಾಡಿ ಗಣಪತಿ ಭಟ್‌, ಅಂಬಾ ಪ್ರಸಾದ ಪಾತಾಳ, ಪಾತಾಳ ವೆಂಕಟ್ರಮಣ ಭಟ್, ಲನಾ ಭಟ್ | https://drive.google.com/file/d/1jIwdBTQncB0zWC7KSHkZ404HTt3fK3Js/view?usp=sharing
ಸತ್ಯಕಾಮ - ಜಾಬಾಲಿ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಸತ್ಯನಾಥೇಶ್ವರ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಸತ್ಯನಾರಾಯಣ ವ್ರತ ಮಹಾತ್ಮೆ | ಕನ್ಯಾನ ವೆಂಕಟರಮಣ ಭಟ್ಟ | ಹಸ್ತಪ್ರತಿ (ಅಪ್ರಕಟಿತ ಕೃತಿ) 1964 | (ನಿರೀಕ್ಷಿಸಿ) | ಉದಯ ಶಂಕರ ಭಟ್ ಕಾವೂರು, ಲ.ನಾ.ಭಟ್(ದಿ| ಬಟ್ಯಡ್ಕ ರಾಮ ಭಟ್ಟರ ಸಂಗ್ರಹದಿಂದ) | https://drive.google.com/file/d/1MYBvOtydSe2WtyPG9GUmM70FHqun7s3_/view?usp=sharing
ಸತ್ಯಸೂಚೀ ಪುಣ್ಯಕೋಟಿ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಸಭಾಲಕ್ಷಣ | ಕುಂಬಳೆ ಪಾರ್ತಿಸುಬ್ಬ | ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು - ೧೯೮೫ | (ನಿರೀಕ್ಷಿಸಿ) | ಗೋವಿಂದ ನಾರಾಯಣ ಕೌಡಿಚ್ಚಾರು, ಲನಾ ಭಟ್(ಹಳೆಹಿತ್ತಿಲು ಶಂಕರನಾರಾಯಣ ಭಟ್ಟರ ಸಂಗ್ರಹ) | https://drive.google.com/file/d/19DcPkNvecK6_e-mIrw3pYIO_6PB6NZJd/view?usp=sharing
ಸಮುದ್ರ ಸುರಭಿ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಸೀತಾ ಪರಿತ್ಯಾಗ ಮತ್ತು ಪರಿಗ್ರಹ | ಬಿ. ರಾಮ ಭಟ್ | ಹಸ್ತಪ್ರತಿ (ಅಪ್ರಕಟಿತ ಕೃತಿ), ರಚನೆ: 1972 | (ನಿರೀಕ್ಷಿಸಿ) | ಉದಯ ಶಂಕರ ಭಟ್ ಕಾವೂರು, ಲ.ನಾ.ಭಟ್(ದಿ| ಬಟ್ಯಡ್ಕ ರಾಮ ಭಟ್ಟರ ಸಂಗ್ರಹದಿಂದ) | https://drive.google.com/file/d/1U7S5rX8dsDc3FeF4EmWftsvBbZuQboGU/view?usp=sharing
ಸುಧನ್ವ ಚರಿತಂ(ಸಂಸ್ಕೃತ) | ನರಹರಿಕೇಶವಭಟ್ಟಃ | ಶ್ರೀ ಕೇಶವ ಪ್ರಕಾಶನ, ಆದಿಚುಂಚನಗಿರಿ, 1998 | (ನಿರೀಕ್ಷಿಸಿ) | ಶ್ರೀಧರ ಡಿ. ಎಸ್, ಲನಾ ಭಟ್ಟ | https://drive.google.com/file/d/15IKqrw5-NuQNA5gBZZBaFIjTG479nXqF/view?usp=sharing
ಸುರಭಿ ಶ್ರೀಲಕ್ಷ್ಮೀ ಸಂವಾದ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಸುರಭಿ ಸಂಜೀವಿನಿ(ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಸೇತುಬಂಧನ | ಕುಂಬಳೆ ಪಾರ್ತಿಸುಬ್ಬ | ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು - ೧೯೮೫ | https://drive.google.com/open?id=0ByoSUfOf85mCc0FfdVVWbXRvNzQ | ಗೋವಿಂದ ನಾರಾಯಣ ಕೌಡಿಚ್ಚಾರು, ಲನಾ ಭಟ್(ಹಳೆಹಿತ್ತಿಲು ಶಂಕರನಾರಾಯಣ ಭಟ್ಟರ ಸಂಗ್ರಹ) | https://drive.google.com/file/d/19DcPkNvecK6_e-mIrw3pYIO_6PB6NZJd/view?usp=sharing
ಸೇವಾಧುರಂಧರ ದಿಲೀಪ (ಗೋಮಹಿಮಾಯನ) | ಹೊಸ್ತೋಟ ಮಂಜುನಾಥ ಭಾಗವತ | ಶ್ರೀ ಭಾರತೀ ಪ್ರಕಾಶನ, ಗೋಮಹಿಮಾಯನ ಪುಸ್ತಕ, 2015 | (ನಿರೀಕ್ಷಿಸಿ) | ಕೆ. ಪಿ. ರಾಜಗೋಪಾಲ ಕನ್ಯಾನ, ಲನಾ ಭಟ್ಟ | https://drive.google.com/file/d/1NALq4Zk-y3mIJf9igR2HyrKGVpg8HN5z/view?usp=sharing
ಸೋಮವಾರ ವ್ರತ ಮಹಾತ್ಮೆ | ಬಿ. ರಾಮ ಭಟ್ | ಹಸ್ತಪ್ರತಿ (ಅಪ್ರಕಟಿತ ಕೃತಿ), ರಚನೆ: 1975 | (ನಿರೀಕ್ಷಿಸಿ) | ಉದಯ ಶಂಕರ ಭಟ್ ಕಾವೂರು, ಲ.ನಾ.ಭಟ್(ದಿ| ಬಟ್ಯಡ್ಕ ರಾಮ ಭಟ್ಟರ ಸಂಗ್ರಹದಿಂದ) | https://drive.google.com/file/d/1kmIsqEiy5KLZozw28brwq6YkPbazBx0Y/view?usp=sharing
ಹರಿಶ್ಚಂದ್ರ ಚರಿತ್ರೆ | ನಾರಾಯಣ ನಾಗಪ್ಪ ಜೋಷಿ | ತಿಳಿದಿಲ್ಲ(ಅಂಗೈಯಷ್ಟಗಲದ ಪುಸ್ತಕ) | https://drive.google.com/open?id=1_RcuWrfpMwn19zaLOQfUWQ6IIgjpAdcR | ಪಾತಾಳ ವೆಂಕಟ್ರಮಣ ಭಟ್, ಅಂಬಾ ಪ್ರಸಾದ ಪಾತಾಳ, ಲನಾ ಭಟ್ | https://drive.google.com/file/d/1jIwdBTQncB0zWC7KSHkZ404HTt3fK3Js/view?usp=sharing

 
Share:

1 comment:

  1. ಪ್ರಕೃತ ಬೆಂಗಳೂರಲ್ಲಿರುವ ಶ್ರೀ ಗಾಳಿ ಸತ್ಯನಾರಾಯಣ ಭಟ್ಟರು ಶ್ರೀ ಸತ್ಯನಾರಾಯಣ ವೃತಕತೆಯನ್ನು ಯಕ್ಷಗಾನದಲ್ಲಿ ರಚಿಸಿದ್ದಾರೆಂಬುದು ನನ್ನ ನೆನಪು.

    ReplyDelete

ಹೆಚ್ಚು ವೀಕ್ಷಣೆಯಾದವು

Powered by Blogger.

ಹೊಸತು..

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ