೨೦೨೦ರ ಮಕರ ಸಂಕ್ರಾಂತಿಯ ಉಡುಗೊರೆಯಾಗಿ ಪ್ರಸಂಗಪ್ರತಿಸಂಗ್ರಹವನ್ನು ೮೦೦ ಪ್ರತಿಗಳ ಗಡಿ ದಾಟಿಸಲಾಗಿದೆ!

೨೦೨೦ರ ಮಕರ ಸಂಕ್ರಾಂತಿಯ ಉಡುಗೊರೆಯಾಗಿ ಪ್ರಸಂಗಪ್ರತಿಸಂಗ್ರಹವನ್ನು ೮೦೦ ಪ್ರತಿಗಳ ಗಡಿ ದಾಟಿಸಲಾಗಿದೆ. ನಮ್ಮ ಓದುಗರಿಗೆ ಸಂಕ್ರಾಂತಿಯ ಇಂದಿನ ಶುಭದಿನದಂದೇ ಸಿಹಿಸುದ್ದಿ ಕೊಡಬೇಕೆಂಬ ಹಟತೊಟ್ಟು ಸಹಸಂಪಾದಕರಾದ ಶ್ರೀಮತಿ ಅಶ್ವಿನಿ ಹೊದಲ ಅವರು ದಿನವಿಡೀ ಗಣಕಯಂತ್ರದ ಮುಂದೆ ಶ್ರಮಪಡುವ ಮೂಲಕ ಕಾಯಕದ ಕೈಲಾಸವನ್ನೇ ಇಲ್ಲಿಯ ತನಕ ಹಬ್ಬವನ್ನಾಗಿಸಿ ...
Share:

ಜನವರಿ ೧೧, ೨೦೨೦: ಮತ್ತೆ ಸುಮಾರು ೭೦ ಪ್ರಸಂಗಗಳ ಸ್ಕ್ಯಾನ್‌ ಆಗಿ ಮೂರನೇ ಸಾಮೂಹಿಕ ಪ್ರಸಂಗ ಸ್ಕ್ಯಾನ್‌ ಕಮ್ಮಟ ಸಂಪನ್ನ

ಬರೇ ೫ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೭೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ಮೂರನೇ ಪ್ರಸಂಗ ಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು. ವಸಂತಕೃಷ್ಣರ ಮನೆಯಲ್ಲಿ ನಡೆದ ಈ ಕಮ್ಮಟದಲ್ಲಿ ವಸಂತಕೃಷ್ಣರ ತಂದೆ ಡಾ. ಪಟ್ಟಾಜೆ ಗಣೇಶ ಭಟ್ಟರ ಸಂಗ್ರಹದ ಉಳಿದ ಪ್ರಸಂಗ ಪುಸ್ತಕಗಳು, ಲ. ನಾ. ಭಟ್ಟರ ಉಳಿದ ಪ್ರಸಂಗ ಪುಸ್ತಕಗಳು,...
Share:

ಮೂರನೇ ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟಕ್ಕೆ ನಿಮಗೆ ಸವಿನಯ ಆಮಂತ್ರಣ!

ಮುಂದಿನ ಕಮ್ಮಟದಲ್ಲಿ ಸ್ಕ್ಯಾನ್‌ ಆಗಲು ತವಕದಲ್ಲಿರುವ ಪ್ರಸಂಗ ಪುಸ್ತಕಗಳಲ್ಲಿ ಕೆಲವು.ಪ್ರಸಂಗಪ್ರತಿ  ಸಂಗ್ರಹ ಯೋಜನೆಯಡಿ  ನಮ್ಮ ಸಂಗ್ರಹವು ೭೦೦ ಪ್ರತಿಗಳ ಗಡಿ ದಾಟಿ ೮೦೦ರತ್ತ ದಾಪುಗಾಲು ಇಡುತ್ತಿದೆ.  ಆದರೆ ಸುಮಾರು ೪,೦೦೦ ಪ್ರತಿಗಳ ದೂರದ ಗುರಿ ಮುಟ್ಟಬೇಕಾದರೆ ನಮ್ಮ ಸ್ವಯಂಸೇವೆಯ ಒಗ್ಗಟ್ಟಿನ ಕೆಲಸ ಹೆಚ್ಚೆಚ್ಚು ಆಗಬೇಕಾಗಿದೆ....
Share:

ಹೆಚ್ಚು ವೀಕ್ಷಣೆಯಾದವು

Powered by Blogger.

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ